Tap to Read ➤

ವಾಯ್ಸ್‌ ಅಸಿಸ್ಟ್‌ ಸೌಲಭ್ಯದೊಂದಿಗೆ ಟಿವಿಎಸ್‌ ಜೂಪಿಟರ್ ಜೆಡ್‌ಎಕ್ಸ್‌ ಬಿಡುಗಡೆ

Start typing...
ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)
ಜೂಪಿಟರ್ ಜೆಡ್‌ಎಕ್ಸ್‌ - ರೂ. 80,973
Start typing...
ಜೂಪಿಟರ್ ಹೊಸ ವೈಶಿಷ್ಟ್ಯತೆ
ಸ್ಮಾರ್ಟ್ಎಕ್ಸ್‌ಕನೆಕ್ಟ್ ಕನೆಕ್ಟ್ (Jupiter ZX SmartXonnect) ಹೊಂದಿದೆ
Start typing...
ಕನೆಕ್ಟ್ ಫೀಚರ್ಸ್ ವೈಶಿಷ್ಟ್ಯತೆಗಳು
ವಾಯ್ಸ್‌ ಅಸಿಸ್ಟ್, ಸಂಪೂರ್ಣ ಡಿಜಿಟಲ್ ಕನ್ಸೋಲ್, ನ್ಯಾವಿಗೇಷನ್‌ ಮತ್ತು ಎಸ್‌ಎಂಎಸ್/ಕಾಲ್ ಅಲರ್ಟ್‌, ವಾಯ್ಸ್ ಅಸಿಸ್ಟ್, ಧ್ವನಿ ಆಜ್ಞೆ ಸೌಲಭ್ಯಗಳು
Start typing...
ಹೊಸ ಬಣ್ಣಗಳ ಆಯ್ಕೆ
ಮ್ಯಾಟ್ ಬ್ಲಾಕ್ ಮತ್ತು ಕಾಪರ್ ಬ್ರೌನ್ ಬಣ್ಣಗಳು
Start typing...
ಎಂಜಿನ್ ಮತ್ತು ತಂತ್ರಜ್ಞಾನ
110 ಸಿಸಿ ಎಂಜಿನ್‌ ಜೊತೆ ಇಂಟೆಲಿಗೋ ತಂತ್ರಜ್ಞಾನ ಮತ್ತು ಐ-ಟಚ್‌ಸ್ಟಾರ್ಟ್‌ನೊಂದಿಗೆ ಸಂಯೋಜಿತ ಸ್ಟಾರ್ಟರ್-ಜನರೇಟರ್ ಸಿಸ್ಟಂ
Start typing...
ಪರ್ಫಾಮೆನ್ಸ್ ಮತ್ತು ಇಂಧನ ದಕ್ಷತೆ
5.8 ಬಿಎಚ್‌ಪಿ ಮತ್ತು 8.8 ಎನ್ಎಂ ಟಾರ್ಕ್ ಜೊತೆ ಉತ್ತಮ ಇಂಧನ ದಕ್ಷತೆ
ಫ್ರಂಟ್ ಡಿಸ್ಕ್ ಬ್ರೇಕ್
Start typing...
ವಿಶೇಷ ಸೌಲಭ್ಯಗಳು
ಸಿಲ್ವರ್ ಓಕ್ ಬಣ್ಣದ ಇಂಟಿರಿಯರ್ ಪ್ಯಾನೆಲ್
ಪಿಲಿಯನ್ ರೈಡರ್‌ಗಳಿಗೆ ಬ್ಯಾಕ್‌ರೆಸ್ಟ್
ಎಲ್‌ಇಡಿ ಹೆಡ್‌ಲ್ಯಾಂಪ್