Tap to Read ➤
ಟಿವಿಎಸ್ ಎನ್ಟಾರ್ಕ್ 125 ಪ್ರೀಮಿಯಂ ಸ್ಕೂಟರ್ ಬೆಲೆಯಲ್ಲಿ ಭಾರೀ ಇಳಿಕೆ
ಪ್ರೀಮಿಯಂ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎನ್ಟಾರ್ಕ್ 125 ಮಾದರಿಯ ಬೆಲೆಯಲ್ಲಿ ಟಿವಿಎಸ್ ಕಂಪನಿಯು ಸಾಕಷ್ಟು ಇಳಿಕೆ ಮಾಡಿದೆ.
Praveen Sannamani
ಎನ್ಟಾರ್ಕ್ 125 ಬೆಲೆ ಇಳಿಕೆ
• ಟಾಪ್ ಎಂಡ್ ವೆರಿಯೆಂಟ್ ಬೆಲೆಯಲ್ಲಿ ಕಡಿತ
• ಎಕ್ಸ್ಟಿ ವೆರಿಯೆಂಟ್ ಬೆಲೆಯಲ್ಲಿ ರೂ.5 ಸಾವಿರ ಇಳಿಕೆ
ಟಾಪ್ ಎಂಡ್ ವೆರಿಯೆಂಟ್ ಬೆಲೆ ಇಳಿಕೆ
• ಟಾಪ್ ಎಂಡ್ ವೆರಿಯೆಂಟ್ನಲ್ಲಿ ಮಾತ್ರ ಬೆಲೆ ಇಳಿಕೆ
• ಸ್ಟ್ಯಾಂಡರ್ಡ್ ವೆರಿಯೆಂಟ್ ಬೆಲೆಯಲ್ಲಿ ಬದಲಾವಣೆಯಿಲ್ಲ
ಹೊಸ ದರಪಟ್ಟಿ
• ಟಾಪ್ ಎಂಡ್ ಬೆಲೆಯಲ್ಲಿ ರೂ. 1,02,823 ದಿಂದ ರೂ. 97,061 ಕ್ಕೆ ಇಳಿಕೆ
• ರೂ. 82,741 ಬೆಸ್ ವೆರಿಯೆಂಟ್ ಬೆಲೆ
• ಬೆಸ್ ಮತ್ತು ಟಾಪ್ ವೆರಿಯೆಂಟ್ ನಡುವೆ ರೂ. 8 ಸಾವಿರ ಅಂತರ
ಎನ್ಟಾರ್ಕ್ 125 ವೆರಿಯೆಂಟ್ಗಳು
• ಡ್ರಮ್, ಡಿಸ್ಕ್
• ರೇಸ್ ಎಡಿಷನ್
• ಸೂಪರ್ ಸ್ಕ್ವಾಡ್ ಎಡಿಷನ್
• ರೇಸ್ ಎಕ್ಸ್ಪಿ
• ಎಕ್ಸ್ಟಿ(ಹೊಸ ವೆರಿಯೆಂಟ್)
ಹೊಸ ವೆರಿಯೆಂಟ್ ವಿಶೇಷತೆಗಳು
• ಆಕರ್ಷಕ ಗ್ರಾಫಿಕ್ಸ್ ಡಿಸೈನ್
• ನಿಯೋ ಗ್ರಿನ್ ಬಣ್ಣದ ಆಯ್ಕೆ
• ಉನ್ನತೀಕರಿಸಿದ ಕನೆಕ್ಟೆಡ್ ತಂತ್ರಜ್ಞಾನ
ಕನೆಕ್ಟೆಡ್ ತಂತ್ರಜ್ಞಾನ
• ಸ್ಮಾರ್ಟ್ಎಕ್ಸ್ಟಾಕ್ ತಂತ್ರಜ್ಞಾನ ಸೌಲಭ್ಯ
• ಡಿಸ್ಪ್ಲೇ ಮೂಲಕ ಒಂದೇ ಸೂರಿನಡಿ ವಿವಿಧ ಮಾಹಿತಿ ಸಂಗ್ರಹಣೆ
• ಪ್ರಸಕ್ತ ವಿದ್ಯಮಾನಗಳ ನಿಖರ ಮಾಹಿತಿ ಪ್ರದರ್ಶನ
ಸ್ಮಾರ್ಟ್ಎಕ್ಸ್ಟಾಕ್ ವೈಶಿಷ್ಟ್ಯತೆಗಳು
• ವಾಯ್ಸ್ ಕಮಾಂಡ್ ಸೌಲಭ್ಯ
• ವಾಯ್ಸ್ ಕಮಾಂಡ್ ಮೂಲಕವೇ ಬಳಕೆದಾರರಿಗೆ ಅಲರ್ಟ್
• ಇಂಧನ ಲಭ್ಯತೆ, ಫೋನ್ ಬ್ಯಾಟರಿ ಲಭ್ಯತೆ ಕುರಿತು ಸವಾರರಿಗೆ ವಾಯ್ಸ್ ಅಲರ್ಟ್
ಎಂಜಿನ್ ಮತ್ತು ಪರ್ಫಾಮೆನ್ಸ್
• 124 ಏರ್ ಕೂಲ್ಡ್, ಫ್ಯೂಲ್ ಇಂಜೆಕ್ಷೆಡ್ ಎಂಜಿನ್
• 9.25-ಬಿಎಚ್ಪಿ ಮತ್ತು 10.5-ಎನ್ಎಂ ಟಾರ್ಕ್ ಉತ್ಪಾದನೆ
• ಭಾರತದಲ್ಲಿ ಹೊಸ ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ 250 ಅಡ್ವೆಂಚರ್ ಬೈಕ್ ಬಿಡುಗಡೆ! ಇನ್ನಷ್ಟು ಓದಿ
• 300 ಕಿ.ಮೀ ಮೈಲೇಜ್ ನೀಡುವ ಸಿಂಪಲ್ ಒನ್ ಇವಿ ಟೆಸ್ಟ್ ರೈಡ್ ಆರಂಭಕ್ಕೆ ಸಿದ್ದತೆ..ಇನ್ನಷ್ಟು ಓದಿ
• ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಯಮಹಾ ಫ್ಯಾಸಿನೋ 125 ವಿಶೇಷತೆಗಳಿವು!
ಇನ್ನಷ್ಟು ಓದಿ