Tap to Read ➤
ವಿನೂತನ ಸೌಲಭ್ಯಗಳೊಂದಿಗೆ ಟಿವಿಎಸ್ ಎನ್ಟಾರ್ಕ್ 125 ಎಕ್ಸ್ಟಿ ವರ್ಷನ್ ಬಿಡುಗಡೆ
ಟಿವಿಎಸ್ ಮೋಟಾರ್ ಕಂಪನಿಯು ಎನ್ಟಾರ್ಕ್ 125 ಸ್ಕೂಟರ್ ಮಾದರಿಯಲ್ಲಿ ಹೊಸದಾಗಿ ಪ್ರೀಮಿಯಂ ಫೀಚರ್ಸ್ ಸೌಲಭ್ಯವುಳ್ಳ ಹೊಸ ಎಕ್ಸ್ಟಿ ವರ್ಷನ್ ಬಿಡುಗಡೆಗೊಳಿಸಿದೆ.
Praveen Sannamani
ಎನ್ಟಾರ್ಕ್ 125 ಎಕ್ಸ್ಟಿ ವರ್ಷನ್
• ಟಾಪ್ ಎಂಡ್ ವೆರಿಯೆಂಟ್ ಸ್ಥಾನದಲ್ಲಿ ಮಾರಾಟಗೊಳ್ಳಲಿರುವ ಹೊಸ ವರ್ಷನ್
• ದೆಹಲಿ ಎಕ್ಸ್ಶೋರೂಂ ಪ್ರಕಾರ ರೂ.1,02,823 ಬೆಲೆ
ಎನ್ಟಾರ್ಕ್ 125 ವೆರಿಯೆಂಟ್ಗಳು
• ಡ್ರಮ್, ಡಿಸ್ಕ್
• ರೇಸ್ ಎಡಿಷನ್
• ಸೂಪರ್ ಸ್ಕ್ವಾಡ್ ಎಡಿಷನ್
• ರೇಸ್ ಎಕ್ಸ್ಪಿ
• ಎಕ್ಸ್ಟಿ(ಹೊಸ)
ಎಕ್ಸ್ಟಿ ವರ್ಷನ್ ವಿಶೇಷತೆಗಳು
• ಆಕರ್ಷಕ ಗ್ರಾಫಿಕ್ಸ್ ಡಿಸೈನ್
• ನಿಯೋ ಗ್ರಿನ್ ಬಣ್ಣದ ಆಯ್ಕೆ
• ಉನ್ನತೀಕರಿಸಿದ ಕನೆಕ್ಟೆಡ್ ತಂತ್ರಜ್ಞಾನ
ಕನೆಕ್ಟೆಡ್ ತಂತ್ರಜ್ಞಾನದ ವಿಶೇಷತೆ
• ಸ್ಮಾರ್ಟ್ಎಕ್ಸ್ಟಾಕ್ ತಂತ್ರಜ್ಞಾನ ಸೌಲಭ್ಯ
• ಡಿಸ್ಪ್ಲೇ ಮೂಲಕ ಒಂದೇ ಸೂರಿನಡಿ ವಿವಿಧ ಮಾಹಿತಿ ಸಂಗ್ರಹಣೆ
• ಪ್ರಸಕ್ತ ವಿದ್ಯಮಾನಗಳ ನಿಖರ ಮಾಹಿತಿ ಪ್ರದರ್ಶನ
ಸ್ಮಾರ್ಟ್ಎಕ್ಸ್ಟಾಕ್ ವೈಶಿಷ್ಟ್ಯತೆಗಳು
• ವಾಯ್ಸ್ ಕಮಾಂಡ್ ಸೌಲಭ್ಯ
• ವಾಯ್ಸ್ ಕಮಾಂಡ್ ಮೂಲಕವೇ ಬಳಕೆದಾರರಿಗೆ ಅಲರ್ಟ್
• ಇಂಧನ ಲಭ್ಯತೆ, ಫೋನ್ ಬ್ಯಾಟರಿ ಲಭ್ಯತೆ ಕುರಿತು ಸವಾರರಿಗೆ ವಾಯ್ಸ್ ಅಲರ್ಟ್
ಎಂಜಿನ್ ಮತ್ತು ಪರ್ಫಾಮೆನ್ಸ್
• 124 ಏರ್ ಕೂಲ್ಡ್, ಫ್ಯೂಲ್ ಇಂಜೆಕ್ಷೆಡ್ ಎಂಜಿನ್
• 9.25-ಬಿಎಚ್ಪಿ ಮತ್ತು 10.5-ಎನ್ಎಂ ಟಾರ್ಕ್ ಉತ್ಪಾದನೆ
ಎನ್ಟಾರ್ಕ್ 125 ವೈಶಿಷ್ಟ್ಯತೆಗಳು
• ಟಿ ಆಕಾರದ ಹೆಡ್ಲ್ಯಾಂಪ್ ಮತ್ತು ಟೈಲ್ಲ್ಯಾಂಪ್
• ಎಲ್ಇಡಿ ಡಿಆರ್ಎಲ್ಎಸ್
• ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
• ಎಂಜಿನ್ ಕಿಲ್ ಸ್ವಿಚ್
ಎನ್ಟಾರ್ಕ್ 125 ಇತರೆ ವೆರಿಯೆಂಟ್ ಬೆಲೆ(ಎಕ್ಸ್ಶೋರೂಂ)
• ಆರಂಭಿಕವಾಗಿ ರೂ. 82,592 ರಿಂದ ಟಾಪ್ ಎಂಡ್ ಮಾದರಿಯ ಬೆಲೆ ರೂ.1,02,823
•
ತಾಂತ್ರಿಕ ಅಂಶಗಳ ದೋಷ ಹಿನ್ನಲೆ 1,441 ಇವಿ ಸ್ಕೂಟರ್ ಹಿಂಪಡೆದ ಓಲಾ ಎಲೆಕ್ಟ್ರಿಕ್!
• ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್ ಉತ್ಪಾದನೆ ಆರಂಭಿಸಿದ ಟಾರ್ಕ್ ಮೋಟಾರ್ಸ್
• ಹೊಸ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ಬಿಡುಗಡೆ...ಇನ್ನಷ್ಟು ಓದಿ