Tap to Read ➤

ಟಿವಿಎಸ್ ರೈಡರ್ 125 ಬೈಕ್ ವಿಶೇಷತೆಗಳಿವು..

125 ಸಿಸಿ ಕಮ್ಯೂಟರ್ ಬೈಕ್ ವಿಭಾಗದಲ್ಲಿ ಉತ್ತಮ ಬೇಡಿಕೆ ಹೊಂದಿರುವ ಟಿವಿಎಸ್ ರೈಡರ್ 125 ಬೈಕ್ ವಿಶೇಷತೆಗಳ ಪಟ್ಟಿ ಇಲ್ಲಿದೆ.
Praveen Sannamani
ವೆರಿಯೆಂಟ್‌ಗಳು ಮತ್ತು ಬೆಲೆ(ಬೆಂಗಳೂರು ಆನ್ ರೋಡ್)
• ಡ್ರಮ್ ವೆರಿಯೆಂಟ್- ರೂ. 1,09,237

• ಡಿಸ್ಕ್ ವೆರಿಯೆಂಟ್- ರೂ. 1,13,160
ಹೊರ ವಿನ್ಯಾಸಗಳು
• ಎಲ್ಇಡಿ ಹೆಡ್‌ಲ್ಯಾಂಪ್
• ಎಲ್ಇಡಿ ಟೈಲ್‌ಲೈಟ್
• ಯುಎಸ್‌ಬಿ ಚಾರ್ಜಿಂಗ್ ಪೋರ್ಟ್
• ಡಿಜಿಟಲ್ ಕ್ಲಸ್ಟರ್
• ಪೆಟಲ್ ಡಿಸ್ಕ್ ಬ್ರೇಕ್
ಬಣ್ಣಗಳ ಆಯ್ಕೆ
• ಬ್ಲೆಜಿಂಗ್ ಬ್ಲ್ಯೂ
• ಫ್ಲೈರಿ ಯೆಲ್ಲೊ
• ಸ್ಟೈಕಿಂಗ್ ರೆಡ್
• ಬ್ಲ್ಯಾಕ್
ಎಂಜಿನ್ ಆಯ್ಕೆ
• 124.8 ಸಿಸಿ ಎಂಜಿನ್
• 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್
• 11.2 ಬಿಚ್‌ಪಿ ಮತ್ತು 11.2 ಎನ್ಎಂ ಟಾರ್ಕ್ ಉತ್ಪಾದನೆ
ಟೈರ್ ಸೌಲಭ್ಯ
•ಮುಂಭಾಗದಲ್ಲಿ 80/100 ಆರ್17

• ಹಿಂಬದಿಯಲ್ಲಿ 80/90 ಆರ್17
ಬ್ರೇಕಿಂಗ್ ಸೌಲಭ್ಯ
• ಮುಂಭಾಗದಲ್ಲಿ ಡಿಸ್ಕ್ ಬ್ರೇಕ್

• ಹಿಂಬದಿಯಲ್ಲಿ ಡ್ರಮ್ ಬ್ರೇಕ್
ಸಸ್ಷೆಂಷನ್
• ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಫೋರ್ಕ್

• ಹಿಂಬದಿಯಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್
ಪ್ರತಿಸ್ಪರ್ಧಿ ಮಾದರಿಗಳು
• ಹೀರೋ ಗ್ಲಾಮರ್ ಎಕ್ಸ್‌ಟೆಕ್
• ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ
• ಹೋಂಡಾ ಎಕ್ಸ್‌ಬ್ಲೇಡ್
• ಬಜಾಜ್ ಪಲ್ಸರ್ 125 ನಿಯೋನ್