Tap to Read ➤

ಆಕರ್ಷಕ ಬೆಲೆಯ ಹೊಸ ಟಿವಿಎಸ್ ರೋನಿನ್ ಬೈಕ್ ಬಿಡುಗಡೆ

ಟಿವಿಎಸ್ ಮೋಟಾರ್ ಕಂಪನಿಯು ಹೊಸ ರೋನಿನ್ ಸ್ಕ್ರಾಂಬ್ಲರ್ ಬೈಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ)
• ಬೆಸ್, ಬೆಸ್ ಪ್ಲಸ್ ಮತ್ತು ಟಿಡಿ

• ಆರಂಭಿಕವಾಗಿ ರೂ. 1.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 1.70 ಲಕ್ಷ
ಎಂಜಿನ್ ಮತ್ತು ತಂತ್ರಜ್ಞಾನ
• 225.9 ಸಿಸಿ ಫ್ಯೂಲ್-ಇಂಜೆಕ್ಟೆಡ್ ಸಿಂಗಲ್-ಸಿಲಿಂಡರ್ ಎಂಜಿನ್‌

• ಮೈಲ್ಡ್-ಹೈಬ್ರಿಡ್ ಸಿಸ್ಟಂ ಜೋಡಣೆ
ಪರ್ಫಾಮೆನ್ಸ್ ಮತ್ತು ಗೇರ್‌ಬಾಕ್ಸ್
• 20.12 ಬಿಎಚ್‌ಪಿ ಮತ್ತು 19.93 ಎನ್ಎಂ ಟಾರ್ಕ್ ಉತ್ಪಾದನೆ

• 5-ಸ್ಪೀಡ್ ಗೇರ್‌ಬಾಕ್ಸ್
ಸುರಕ್ಷಾ ಸೌಲಭ್ಯಗಳು
• ಸಿಂಗಲ್ ಚಾನೆಲ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ಆಯ್ಕೆ
• ಎರಡು ಬದಿಯಲ್ಲೂ ಸ್ಪೋರ್ಟ್ಸ್ ಡಿಸ್ಕ್ ಬ್ರೇಕ್‌
• ಡ್ಯುಯಲ್-ಪರ್ಪಸ್ ಬ್ಲಾಕ್-ಪ್ಯಾಟರ್ನ್ ಟೈರ್‌
ರೋನಿನ್ ವೈಶಿಷ್ಟ್ಯತೆಗಳು
• ಡಬಲ್-ಕ್ರೇಡಲ್ ಸ್ಪ್ಲಿಟ್ ಚಾಸಿಸ್‌
• ರೌಂಡ್ ಎಲ್ಇಡಿ ಹೆಡ್‌ಲೈಟ್ ಯುನಿಟ್
• T ಆಕಾರದ ಸಿಗ್ನಿಚೆರ್ ಲ್ಯಾಂಪ್
ಬಣ್ಣಗಳ ಆಯ್ಕೆ
•ಲೈಟ್ನಿಂಗ್ ಬ್ಲ್ಯಾಕ್
• ಮ್ಯಾಗ್ಮಾ ರೆಡ್
• ಡೆಲ್ಟಾ ಬ್ಲ್ಯೂ
• ಸ್ಟಾರೇಜ್ ಬ್ಲ್ಯಾಕ್
• ಗ್ಯಾಲಕ್ಟಿಕ್ ಗ್ರೇ
• ಡಾನ್ ಆರೆಂಜ್