ಮಧ್ಯಮ ಕ್ರಮಾಂಕದ ಪ್ರೀಮಿಯಂ ಬೈಕ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಿವಿಎಸ್ ಮೋಟಾರ್ ಕಂಪನಿಯು ಆರ್ಟಿಆರ್ 200 4ವಿ ಬೈಕ್ ಮಾದರಿಯನ್ನು ಹಲವಾರು ವಿಶೇಷತೆಗಳೊಂದಿಗೆ ಮಾರಾಟಗೊಳಿಸುತ್ತಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ ಪ್ರಕಾರ)
• ಸಿಂಗಲ್ ಚಾನೆಲ್ ಎಬಿಎಸ್ - ರೂ. 1,33,840
• ಡ್ಯುಯಲ್ ಚಾನೆಲ್ ಎಬಿಎಸ್- ರೂ. 1,38,890
ಎಂಜಿನ್ ಮತ್ತು ಗೇರ್ಬಾಕ್ಸ್
• 197.75 ಸಿಸಿ ಎಂಜಿನ್
• 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್
ಪರ್ಫಾಮೆನ್ಸ್ ಮತ್ತು ಮೈಲೇಜ್
• 20.53 ಬಿಎಚ್ಪಿ ಮತ್ತು 17.25 ಎನ್ಎಂ ಟಾರ್ಕ್
• ಪ್ರತಿ ಲೀಟರ್ಗೆ 32 ಕಿ.ಮೀ ಇಂಧನ ದಕ್ಷತೆ
ಬೈಕ್ ವೈಶಿಷ್ಟ್ಯತೆಗಳು
• ಎಂಜಿನ್ ಸ್ಟಾರ್ಟ್/ಸ್ಟಾಪ್
• ಎಲ್ಇಡಿ ಹೆಡ್ಲ್ಯಾಂಪ್
• ಎಲ್ಇಡಿ ಡಿಆರ್ಎಲ್ಎಸ್
ಸಸ್ಷೆಂಷನ್ ಮತ್ತು ಬ್ರೇಕಿಂಗ್
• ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ • ಫ್ರಂಟ್ ಟೆಲಿಸ್ಕೋಪಿಕ್ ಸೆಟ್ಅಪ್ • ರಿಯರ್ ಮೊನೊ ಶಾಕ್ ಸೆಟ್ಅಪ್ • ಎಬಿಎಸ್