Tap to Read ➤

ಟಿವಿಎಸ್ ಸ್ಕೂಟಿ ಜೆಸ್ಟ್ 110 ಸ್ಕೂಟರ್ ವಿಶೇಷತೆಗಳಿವು...

ಟಿವಿಎಸ್ ಸ್ಕೂಟಿ ಜೆಸ್ಟ್ 110 ಸ್ಕೂಟರ್ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.67,016 ಗಳಾಗಿದೆ.
Yajas ahmed
ವಿನ್ಯಾಸ
• ಹ್ಯಾಲೊಜೆನ್ ಹೆಡ್‌ಲ್ಯಾಂಪ್‌

• ಎಲ್ಇಡಿ ಡಿಆರ್‌ಎಲ್

• ಎಲ್ಇಡಿ ಟೇಲ್‌ಲೈಟ್
ಬಣ್ಣಗಳು
• ಮ್ಯಾಟ್ ಬ್ಲೂ
• ಮ್ಯಾಟ್ ಬ್ಲ್ಯಾಕ್
• ಮ್ಯಾಟ್ ರೆಡ್
• ಟರ್ಕಿಶ್ ಬ್ಲೂ
• ಪರ್ಪಲ್
ಎಂಜಿನ್
• 109.7 ಸಿಸಿ

• ಪವರ್: 7.71 ಬಿಹೆಚ್‍ಪಿ

• ಪೀಕ್ ಟಾರ್ಕ್: 8.8 ಎನ್ಎಂ
ಬ್ರೇಕ್
• ಫ್ರಂಟ್ ಬ್ರೇಕ್: ಡ್ರಮ್ 110 ಎಂಎಂ

• ರೇರ್ ಬ್ರೇಕ್: 130 ಎಂಎಂ
ಸಸ್ಪೆಂಕ್ಷನ್
• ಫ್ರಂಟ್: ಟೆಲಿಸ್ಕೋಪಿಕ್ ಸೆಟಪ್

• ರೇರ್: ಕಾಯಿಲ್ ಸ್ಪ್ರಿಂಗ್ ಜೊತೆ ಹೈಡ್ರೋಲಿಕ್ ಡ್ಯಾಂಪರ್
ಪ್ರತಿಸ್ಪರ್ಧಿಗಳು
• ಹೀರೋ ಪ್ಲೆಷರ್ ಪ್ಲಸ್

• ಟಿವಿಎಸ್ ಜೂಪಿಟರ್