Tap to Read ➤

ಅಲ್ಟ್ರಾವೈಲೆಟ್ F77 Vs ಕೆಟಿಎಂ RC 390...ಯಾವುದು ಬೆಸ್ಟ್?

ಅಲ್ಟ್ರಾವೈಲೆಟ್ F77 ಭಾರತದಲ್ಲಿ ಬಿಡುಗಡೆಯಾದ ಮೊದಲ ಇವಿ ಸ್ಪೋರ್ಟ್ಸ್ ಬೈಕ್ ಆಗಿದ್ದು, ಇದರ ಬೆಲೆಯಲ್ಲಿ ಲಭ್ಯವಿರುವ KTM RC 390 ಜೊತೆಗಿನ ಹೋಲಿಕೆಗಳು ಇಲ್ಲಿವೆ.
Arun Teja P
ಅಲ್ಟ್ರಾವೈಲೆಟ್ F77 ಪವರ್‌ ಮತ್ತು ತೂಕ
• 40.42bhp ಪವರ್
• 100Nm ಟಾರ್ಕ್
• ಸಿಂಗಲ್ ಸ್ವೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್
• 207kg ತೂಕ
ಅಲ್ಟ್ರಾವೈಲೆಟ್ F77 ಬ್ಯಾಟರಿ ಮತ್ತು ರೇಂಜ್
• 10.3kWh ಬ್ಯಾಟರಿ ಪ್ಯಾಕ್
• ಸಿಂಗಲ್ ಚಾರ್ಜ್‌ನಲ್ಲಿ 307km ರೇಂಜ್
• 7.8 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ
• ಟಾಪ್ ಸ್ಪೀಡ್ 152km/h
KTM RC 390 ಪವರ್‌ ಮತ್ತು ತೂಕ
• ಸಿಂಗಲ್-ಸಿಲಿಂಡರ್, ಫ್ಯೂಯಲ್-ಇಂಜೆಕ್ಟೆಡ್ 373ಸಿಸಿ ಎಂಜಿನ್‌
• 9,000rpmನಲ್ಲಿ 42.9bhp ಪವರ್
• 7,000rpmನಲ್ಲಿ 37Nm ಟಾರ್ಕ್
• 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್
• 172 ಕೆ.ಜಿ ತೂಕ
KTM RC 390 ಮೈಲೇಜ್ ಮತ್ತು ವೇಗ
• 13.7-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್
• ಫುಲ್‌ ಟ್ಯಾಂಕ್‌ನಲ್ಲಿ 427 ಕಿ.ಮೀ ಪ್ರಯಾಣ
• 5 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ
• 177km/h ಟಾಪ್ ಸ್ಪೀಡ್
ಅಲ್ಟ್ರಾವೈಲೆಟ್ F77 ಬೆಲೆ
• F77 ಮೂಲ ಬೆಲೆ 3.8 ಲಕ್ಷ ರೂ.

• ಎಲ್ಲ ತೆರಿಗೆ ಸೇರಿ ಕನಿಷ್ಟ 4.55 ಲಕ್ಷ ರೂ.
KTM RC 390 ಬೆಲೆ
• 3.14 ಲಕ್ಷ ರೂ. (ಎಕ್ಸ್ ಶೋ ರೂಂ)