Tap to Read ➤

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಹೊಸ ಕಾರುಗಳಿವು!

ಶೀಘ್ರದಲ್ಲಿಯೇ ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಗಳ ಪಟ್ಟಿ ಇಲ್ಲಿದೆ.
ಕಿಯಾ ಇವಿ6 ಎಲೆಕ್ಟ್ರಿಕ್
• ಜೂನ್ 2ರಂದು ಬಿಡುಗಡೆಯಾಗಲಿರುವ ಹೊಸ ಕಾರು
• 77.4kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ ಜೋಡಣೆ
• ಪ್ರತಿ ಚಾರ್ಜ್‌ಗೆ 528 ಕಿ.ಮೀ ನೀಡಲಿರುವ ಹೊಸ ಕಾರು
ಮಹೀಂದ್ರಾ ಸ್ಕಾರ್ಪಿಯೋ-ಎನ್
• ಜೂನ್ 27ರಂದು ಬಿಡುಗಡೆಯಾಗಲಿರುವ ಹೊಸ ಕಾರು
• ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಹೊಂದಿರುವ ಸ್ಕಾರ್ಪಿಯೋ-ಎನ್
• ಹೊಸ ಮಾದರಿಯೊಂದಿಗೆ ಹಳೆಯ ಮಾದರಿಯನ್ನು ಮಾರಾಟ ಮಾಡಲಿರುವ ಮಹೀಂದ್ರಾ
2022ರ ಮಾರುತಿ ವಿಟಾರಾ ಬ್ರೆಝಾ
• ಜೂನ್ ಮಧ್ಯಂತರ ಬಿಡುಗಡೆಯ ನೀರಿಕ್ಷೆ
• K15C ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಎಂಜಿನ್‌ ಜೋಡಣೆ
• ಸಿಎನ್‌ಜಿ ಆಯ್ಕೆಯಲ್ಲೂ ಬಿಡುಗಡೆಯಾಗಲಿರುವ ಹೊಸ ಕಾರು
ಸಿಟ್ರನ್ ಸಿ3
• ಜೂನ್ ಕೊನೆಯಲ್ಲಿ ಬಿಡುಗಡೆಯ ನೀರಿಕ್ಷೆ
• ಸಬ್ ಫೋರ್ ಮೀಟರ್ ವೈಶಿಷ್ಟ್ಯತೆ ಹೊಂದಿರುವ ಹೊಸ ಕಾರು
• ಹೊಸ ಮಾದರಿಯೊಂದಿಗೆ ಕಾರು ಮಾರಾಟ ವಿಸ್ತರಿಸಲಿರುವ ಸಿಟ್ರನ್
ಹುಂಡೈ ವೆನ್ಯೂ ಫೇಸ್‌ಲಿಫ್ಟ್
• ಜೂನ್ 16 ರಂದು ಬಿಡುಗಡೆಯ ಸಾಧ್ಯತೆ
• ಸ್ಪೋರ್ಟಿಯರ್ ಎನ್-ಲೈನ್ ಮಾದರಿಯೊಂದಿಗೆ ಬಿಡುಗಡೆಯ ನೀರಿಕ್ಷೆ
• ಹೊಸ ತಾಂತ್ರಿಕ ಸೌಲಭ್ಯಗಳ ಜೋಡಣೆ
ಹ್ಯುಂಡೈ ಕ್ರೆಟಾ ಎನ್ ಲೈನ್
• ಶೀಘ್ರದಲ್ಲಿಯೇ ಬಿಡುಗಡೆಯ ನೀರಿಕ್ಷೆ
• ಕ್ರೆಟಾ ಎನ್ ಲೈನ್ ಮಾದರಿಯಲ್ಲಿ ಬಿಡುಗಡೆ ಸಾಧ್ಯತೆ
• ಹೊಸ ವೈಶಿಷ್ಟ್ಯ, ಎಂಜಿನ್ ಆಯ್ಕೆಗಳಲ್ಲಿ ಸಣ್ಣ ಬದಲಾವಣೆ