Tap to Read ➤

ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಕಾರು ಮಾದರಿಗಳಿವು!

ಮುಂದಿನ ತಿಂಗಳು ಸೆಪ್ಟೆಂಬರ್‌ನಲ್ಲಿ ವಿವಿಧ ಹೊಸ ಕಾರು ಮಾದರಿಗಳು ಭಾರತದಲ್ಲಿ ಬಿಡುಗಡೆಯಾಗಲಿದ್ದು, ಹೊಸ ಕಾರುಗಳ ಮಾಹಿತಿ ಇಲ್ಲಿದೆ.
Praveen Sannamani
ಹೊಸ ಕಾರುಗಳ ಬಿಡುಗಡೆ
• ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿವೆ ಹೊಸ ಕಾರುಗಳು

• ಹೊಸ ಕಾರುಗಳಲ್ಲಿ ಬಿಡುಗಡೆಯಾಗಲಿವೆ ಹೈಬ್ರಿಡ್ ಮಾದರಿಗಳು
ಟೊಯೊಟಾ ಹೈರೈಡರ್
• ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಸಾಧ್ಯತೆ

• 1.5-ಲೀಟರ್ TNGA ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಎಂಜಿನ್

• ಪ್ರತಿ ಲೀಟರ್‌ಗೆ 27 ಕಿ.ಮೀ ಮೈಲೇಜ್ ನೀಡಲಿದೆ ಹೊಸ ಕಾರು
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ
• ಸೆಪ್ಟೆಂಬರ್ ಕೊನೆಯ ವಾರದಲ್ಲಿ ಬಿಡುಗಡೆ ಸಾಧ್ಯತೆ

• 1.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್

• ಪ್ರತಿ ಲೀಟರ್‌ಗೆ 28 ಕಿ.ಮೀ ಮೈಲೇಜ್ ನೀಡಲಿದೆ ಹೊಸ ಕಾರು
ಮಹೀಂದ್ರಾ ಎಕ್ಸ್‌ಯುವಿ400 ಎಲೆಕ್ಟ್ರಿಕ್
• ಸೆಪ್ಟೆಂಬರ್ 8ರಂದು ಹೊಸ ಇವಿ ಕಾರು ಮಾದರಿ

• ಪ್ರತಿ ಚಾರ್ಜ್‌ಗೆ ಕನಿಷ್ಠ 350 ಕಿ.ಮೀ ನಿಂದ 480 ಕಿ.ಮೀ ಮೈಲೇಜ್

• ಎರಡು ಮಾದರಿಯ ಬ್ಯಾಟರಿ ಹೊಂದಿರಲಿದೆ ಹೊಸ ಕಾರು
ಹ್ಯುಂಡೈ ವೆನ್ಯೂ ಎನ್-ಲೈನ್
• ಸೆಪ್ಟೆಂಬರ್ 6ರಂದು ಬಿಡುಗಡೆಯಾಗುವ ಸಾಧ್ಯತೆ

• 1.0-ಲೀಟರ್ ಪೆಟ್ರೋಲ್ ಟರ್ಬೊ ಎಂಜಿನ್

• ಸ್ಪೋರ್ಟಿ ಲುಕ್ ಹೊಂದಲಿರುವ ಹೊಸ ಮಾದರಿ
ಆಡಿ ಕ್ಯೂ3
• ಸೆಪ್ಟೆಂಬರ್ ಕೊನೆಯ ವಾರದಲ್ಲಿ ಬಿಡುಗಡೆ ಸಾಧ್ಯತೆ

• ರೂ.2 ಲಕ್ಷ ಮುಂಗಡದೊಂದಿಗೆ ಬುಕಿಂಗ್ ಆರಂಭ