Tap to Read ➤
ಡಿಸೆಂಬರ್ನಲ್ಲಿ ಬಿಡುಗಡೆಗೆ ಸಜ್ಜಾಗಿರುವ 7 ಕಾರುಗಳು
ಡಿಸೆಂಬರ್ನಲ್ಲಿ ಜನಪ್ರಿಯ ಕಂಪನಿಗಳಿಂದ ಬಿಡುಗಡೆಯಾಗಲಿರುವ 7 ಕಾರುಗಳನ್ನು ಇಲ್ಲಿ ನೋಡೋಣ.
Sanjay Ambekar
ಟೊಯೋಟಾ ಹೈರೈಡರ್-CNG
• ಡಿಸೆಂಬರ್ ಆರಂಭದಲ್ಲಿ ಬಿಡುಗಡೆ
• ಪೆಟ್ರೋಲ್ ಮೋಡ್ನಲ್ಲಿ103hp, 136Nm ಟಾರ್ಕ್
• CNG ಮೋಡ್ನಲ್ಲಿ 88hp ಮತ್ತು 121.5Nm ಟಾರ್ಕ್
• ಮೈಲೇಜ್: 26.10 km/kg
ಮರ್ಸಿಡಿಸ್ GLB
• ಬಿಡುಗಡೆ ದಿನಾಂಕ: ಡಿಸೆಂಬರ್ 2
• 1.3-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್
• 7-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್
• 163hp ಗರಿಷ್ಠ ಪವರ್
ಮರ್ಸಿಡಿಸ್ EQB
• ಬಿಡುಗಡೆ ದಿನಾಂಕ: ಡಿಸೆಂಬರ್ 2
• ಆಕರ್ಷಕ ಒಳಾಂಗಣ ವಿನ್ಯಾಸ
• 228hp ಪವರ್, 390Nm ಟಾರ್ಕ್
• ಡ್ಯುಯಲ್-ಮೋಟರ್ 300 4ಮ್ಯಾಟಿಕ್
BMW XM
• ಬಿಡುಗಡೆ ದಿನಾಂಕ: ಡಿಸೆಂಬರ್ 10
• ಪ್ಲಗ್-ಇನ್ ಹೈಬ್ರಿಡ್ V8 ಪವರ್ಟ್ರೇನ್
• 653hp ಪವರ್, 800Nm ಟಾರ್ಕ್
• 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್
BMW X7 ಫೇಸ್ ಲಿಫ್ಟ್
• ಬಿಡುಗಡೆ ದಿನಾಂಕ: ಡಿಸೆಂಬರ್ 10
• 380hp, ಇನ್ಲೈನ್ 6-ಸಿಲಿಂಡರ್ ಪೆಟ್ರೋಲ್ ಎಂಜಿನ್
• 352hp, ಇನ್ಲೈನ್ 6-ಸಿಲಿಂಡರ್ ಡೀಸೆಲ್ ಎಂಜಿನ್
• 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್
BMW M340i
• ಬಿಡುಗಡೆ ದಿನಾಂಕ: ಡಿಸೆಂಬರ್ 10
• 3.0-ಲೀಟರ್, ಟರ್ಬೊ ಪೆಟ್ರೋಲ್ ಎಂಜಿನ್
• 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್
• 387hp ಪವರ್, 500Nm ಟಾರ್ಕ್
ಮಾರುತಿ ಸುಜುಕಿ ಗ್ರಾಂಡ್ ವಿಟಾರಾ
• ಪೆಟ್ರೋಲ್ ಮೋಡ್ನಲ್ಲಿ 103hp ಪವರ್, 136Nm ಟಾರ್ಕ್
• CNG ಮೋಡ್ನಲ್ಲಿ 88hp ಪವರ್, 121.5Nm ಟಾರ್ಕ್
• 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್