Tap to Read ➤

ಭಾರತದಲ್ಲಿ ನವೀಕೃತ ಲೆಕ್ಸಸ್ ಇಎಸ್300ಎಚ್ ಹೈಬ್ರಿಡ್ ಕಾರು ಬಿಡುಗಡೆ

ಜಪಾನಿನ ಐಷಾರಾಮಿ ಕಾರು ತಯಾರಕರಾದ ಲೆಕ್ಸಸ್ ತನ್ನ ಹೊಸ ಲೆಕ್ಸಸ್ ಇಎಸ್300ಎಚ್ (Lexus ES300h) ಸೆಡಾನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.
Arunteja P
ಬೆಲೆ
• ರೂ.65.81 ಲಕ್ಷ (ಎಕ್ಸ್ ಶೋರೂಂ)
ವಿನ್ಯಾಸ
• ಹೊಸ ಮುಂಭಾಗದ ಗ್ರಿಲ್
• ಟೈಲ್‌ಗೇಟ್‌ನಲ್ಲಿ ಲೆಕ್ಸಸ್ ಲೋಗೋ
• ಮಸ್ಕುಲರ್ ಬಾಡಿ
• ಅಲಾಯ್ ವೀಲ್‌ಗಳು
ವೈಶಿಷ್ಟ್ಯಗಳು
• ಲೆಕ್ಸಸ್ ಡೈನಾಮಿಕ್ ವಾಯ್ಸ್ ರೆಕಗ್ನೈಸೇಷನ್
• ಹ್ಯಾಂಡ್ಸ್-ಫ್ರೀ ಬೂಟ್
• ವೈರ್‌ಲೆಸ್ ಕಾರ್‌ಪ್ಲೇ
• ಆಂಡ್ರಾಯ್ಡ್ ಆಟೋ
• ನವೀಕೃತ ಇನ್ಫೋಟೈನ್‌ಮೆಂಟ್ ಯೂನಿಟ್
ಎಂಜಿನ್
• 2.5-ಲೀಟರ್, 4-ಸಿಲಿಂಡರ್ ನ್ಯಾಚುರಲ್ಲಿ-ಆಸ್ಪೈರಡ್ ಪೆಟ್ರೋಲ್ ಎಂಜಿನ್
ಎಂಜಿನ್ ಪರ್ಫಾಮೆನ್ಸ್
• 214 ಬಿಹೆಚ್‍ಪಿ ಗರಿಷ್ಟ ಪವರ್
• CVT ಗೇರ್‌ಬಾಕ್ಸ್‌
• ಸೆಲ್ಫೆ ಚಾರ್ಜಿಂಗ್ ಹೈಬ್ರಿಡ್
ವೇಗ
• 8.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ
• ಟಾಪ್ ಸ್ಪೀಡ್ 180 ಕಿ.ಮೀ ವೇಗ
• 22.6 ಕಿ.ಮೀ ಮೈಲೇಜ್