Tap to Read ➤
ಇನ್ನೋವಾ ಹೈಕ್ರಾಸ್ನ ವೇರಿಯೆಂಟ್ಗಳು ಹಾಗೂ ಫೀಚರ್ಗಳು
ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಂಡಿರುವ ಟೊಯೊಟಾ ಇನ್ನೋವಾ ಹೈಕ್ರಾಸ್ ರೂಪಾಂತರಗಳು ಮತ್ತು ಅವುಗಳ ವೈಶಿಷ್ಟ್ಯಗಳು.
Arun Teja P
ಟೊಯೊಟಾ ಇನ್ನೋವಾ ಹೈಕ್ರಾಸ್ G
• ಡ್ಯುಯಲ್ ಎಲ್ಇಡಿ ಹೆಡ್ಲ್ಯಾಂಪ್
• 16 ಇಂಚಿನ ಸ್ಟೀಲ್ ವೀಲ್ಗಳು
• ಡ್ಯುಯಲ್ ಏರ್ಬ್ಯಾಗ್
• ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್
• 4.2'' MID
ಟೊಯೊಟಾ ಇನ್ನೋವಾ ಹೈಕ್ರಾಸ್ GX (ಪೆಟ್ರೋಲ್)
• 16 ಇಂಚಿನ ಅಲಾಯ್ ವೀಲ್ಗಳು
• 8 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್
• ಆಪಲ್ ಕಾರ್ಪ್ಲೇ & ಆಂಡ್ರಾಯ್ಡ್
• 4-ಸ್ಪೀಕರ್ನ ಆಡಿಯೋ ಸಿಸ್ಟಮ್
• ಹೈಟ್ ಅಡ್ಜಸ್ಟಬಲ್ ಡ್ರೈವರ್ ಸೀಟ್
ಟೊಯೊಟಾ ಇನ್ನೋವಾ ಹೈಕ್ರಾಸ್ VX (ಸ್ಟಾಂಗ್ ಹೈಬ್ರಿಡ್)
• ಟ್ರೈ-ಐ ಎಲ್ಇಡಿ ಹೆಡ್ಲೈಟ್
• ಫುಲ್ ಎಲ್ಇಡಿ ಟೈಲ್ಲ್ಯಾಂಪ್
• 17 ಇಂಚಿನ ಅಲಾಯ್ ವೀಲ್ಗಳು
• ಆಟೋಮ್ಯಾಟಿಕ್ ಬ್ಲೋವರ್ ಕಂಟ್ರೋಲ್
• 6-ಸ್ಪೀಕರ್ನ ಆಡಿಯೋ ಸಿಸ್ಟಮ್
ಟೊಯೊಟಾ ಇನ್ನೋವಾ ಹೈಕ್ರಾಸ್ ZX (ಸ್ಟಾಂಗ್ ಹೈಬ್ರಿಡ್)
• ಡ್ಯುಯಲ್ ಫಂಕ್ಷನಲ್ ಡಿಆರ್ಎಲ್
• 18-ಇಂಚಿನ ಅಲಾಯ್ ವೀಲ್ಗಳು
• ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್
• ವೆಂಟಿಲೇಟೆಡ್ ಮುಂಭಾದ ಸೀಟ್ಗಳು
• 10.1 ಇನ್ಫೋಟೈನ್ಮೆಂಟ್
ಟೊಯೊಟಾ ಇನ್ನೋವಾ ಹೈಕ್ರಾಸ್ ZXO (ಸ್ಟಾಂಗ್ ಹೈಬ್ರಿಡ್)
• 6-ಏರ್ಬ್ಯಾಗ್
• ಟೊಯೊಟಾ ಸೇಫ್ಟಿ ಸೆನ್ಸ್
• 9-ಸ್ಪೀಕರ್ JBL ಆಡಿಯೋ ಸಿಸ್ಟಮ್
• ಮೃದುವಾದ ಡ್ಯಾಷ್ಬೊರ್ಡ್
• 7 ಇಂಚಿನ ಎಂಐಡಿ