Tap to Read ➤
ಭಾರತದಲ್ಲಿ ಫೋಕ್ಸ್ವ್ಯಾಗನ್ ಪೊಲೊ ಲೆಜೆಂಡ್ ಎಡಿಷನ್ ಬಿಡುಗಡೆ
Praveen Sannamani
ವೆರಿಯೆಂಟ್ ಮತ್ತು ಬೆಲೆ
* ಜಿಟಿ ಟಿಎಸ್ಐ ಟಾಪ್ ಎಂಡ್ ಮಾದರಿಯಲ್ಲಿ ಲಭ್ಯ
* ದೆಹಲಿ ಎಕ್ಸ್ಶೋರೂಂ ಪ್ರಕಾರ ರೂ. 10.25 ಲಕ್ಷ
ಬುಕಿಂಗ್ ಮತ್ತು ಲಭ್ಯತೆ
* ಇಂದಿನಿಂದಲೇ ಬುಕಿಂಗ್ ಲಭ್ಯ
* 12 ವರ್ಷಗಳ ಬಿಡುಗಡೆ ವಿಶೇಷತೆಗಾಗಿ ಬಿಡುಗಡೆಯಾಗಿರುವ ಹೊಸ ಕಾರು ಕೇವಲ 700 ಯುನಿಟ್ ಮಾತ್ರ ಖರೀದಿಗೆ ಲಭ್ಯ
ಲೆಜೆಂಡ್ ಎಡಿಷನ್ ವಿಶೇಷತೆಗಳು
* ಲೆಜೆಂಡ್ ಎಡಿಷನ್ ಬ್ಯಾಜ್ಡ್
* ಸೈಡ್ ಬಾಡಿ ಗ್ರಾಫಿಕ್ಸ್
* ಬ್ಲ್ಯಾಕ್ ಟ್ರಂಕ್ ಗಾರ್ನಿಶ್
* ಬ್ಲ್ಯಾಕ್ ರೂಫ್ ಫಾಯ್ಲ್ ಸೌಲಭ್ಯ
ಎಂಜಿನ್ ಆಯ್ಕೆ
* 1.0-ಲೀಟರ್ ಎಂಪಿಐ ನ್ಯಾಚುರಲಿ ಆಸ್ಪೆರೆಟೆಡ್
* 1.0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್(ಲೆಜೆಂಡ್ ಎಡಿಷನ್ ಲಭ್ಯ)
ಗೇರ್ಬಾಕ್ಸ್ ಆಯ್ಕೆ
* 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್
* 6-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್
* 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಎಟಿ ಗೇರ್ಬಾಕ್ಸ್
ಪರ್ಫಾಮೆನ್ಸ್
* 74 ಬಿಎಚ್ಪಿ ಮತ್ತು 95 ಎನ್ಎಂ ಟಾರ್ಕ್(ಸಾಮಾನ್ಯ ಪೆಟ್ರೋಲ್)
* 109 ಬಿಎಚ್ಪಿ ಮತ್ತು 174 ಎನ್ಎಂ ಟಾರ್ಕ್(ಟರ್ಬೊ ಪೆಟ್ರೋಲ್)
ಸ್ಟ್ಯಾಂಡರ್ಡ್ ವೆರಿಯೆಂಟ್ ಬೆಲೆ(ಎಕ್ಸ್ಶೋರೂಂ ಪ್ರಕಾರ)
* ಟ್ರೆಂಡ್ಲೈನ್, ಕಂಫರ್ಟ್ಲೈನ್, ಹೈಲೈನ್ ಪ್ಲಸ್ ಮತ್ತು ಜಿಟಿ
* ರೂ. 6.45 ಲಕ್ಷದಿಂದ ಟಾಪ್ ಎಂಡ್ ಮಾದರಿಯು 10.25 ಲಕ್ಷ