Tap to Read ➤

ಹೊಸ ಫೀಚರ್ಸ್‌ಗಳೊಂದಿಗೆ ಬೆಲೆ ಹೆಚ್ಚಳ ಪಡೆದುಕೊಂಡ ಫೋಕ್ಸ್‌ವ್ಯಾಗನ್ ಟೈಗುನ್

ಫೋಕ್ಸ್‌ವ್ಯಾಗನ್ ಟೈಗುನ್ ಕಾರು ಮಾದರಿಯು ಬೆಲೆ ಪಡೆದುಕೊಂಡಿದ್ದು, ಬೆಲೆ ಹೆಚ್ಚಳದೊಂದಿಗೆ ಟೈಗುನ್ ಮಾದರಿಯಲ್ಲಿ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಕಡ್ಡಾಯವಾಗಿ ಜೋಡಣೆ ಮಾಡಲಾಗಿದೆ.
Praveen Sannamani
ಟೈಗುನ್ ಹೊಸ ದರ
• ಹೊಸ ದರ: ರೂ. 11.39 ಲಕ್ಷದಿಂದ ರೂ. 18.59 ಲಕ್ಷ
• ಹಳೆಯ ದರ: ರೂ. 10.99 ಲಕ್ಷದಿಂದ ರೂ. 17.99 ಲಕ್ಷ
• ಹೆಚ್ಚಳವಾದ ಬೆಲೆ: ಗರಿಷ್ಠ ರೂ. 60 ಸಾವಿರ
ವಿವಿಧ ವೆರಿಯೆಂಟ್‌ಗಳ ದರ
• ಹೊಸ ಫೀಚರ್ಸ್‌ನೊಂದಿಗೆ ದುಬಾರಿಯಾದ ಟೈಗುನ್

• ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 40 ಸಾವಿರದಿಂದ ರೂ.60 ಸಾವಿರ ಹೆಚ್ಚಳ
ಹೊಸ ಫೀಚರ್ಸ್‌ಗಳು
• ಆರಂಭಿಕ ಮಾದರಿಗಳಿಗಾಗಿ ಹೊಸ ಫೀಚರ್ಸ್ ಅಳವಡಿಕೆ

• ಆಟೋ ಎಂಜಿನ್ ಸ್ಟಾರ್ಟ್/ಸ್ಟಾಪ್

• ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ
ಟೈಗುನ್ ವೆರಿಯೆಂಟ್‌ಗಳು
• ಡೈನಾಮಿಕ್ ಲೈನ್(ಕಂಫರ್ಟ್ ಲೈನ್, ಹೈ ಲೈನ್ ಮತ್ತು ಟಾಪ್ ಲೈನ್)

• ಜಿಟಿ ಲೈನ್(ಜಿಟಿ ಮತ್ತು ಜಿಟಿ ಪ್ಲಸ್)
ಎಂಜಿನ್ ಆಯ್ಕೆ
• 1.0-ಲೀಟರ್ ಟಿಎಸ್ಐ ಪೆಟ್ರೋಲ್

• 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್
ಗೇರ್‌ಬಾಕ್ಸ್
• 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್

• 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್
ಪರ್ಫಾಮೆನ್ಸ್
• 1.0-ಲೀಟರ್ ಪೆಟ್ರೋಲ್(113-ಬಿಎಚ್‌ಪಿ, 175 ಎನ್ಎಂ ಟಾರ್ಕ್)

• 1.5-ಲೀಟರ್ ಪೆಟ್ರೋಲ್(148-ಬಿಎಚ್‌ಪಿ, 250 ಎನ್ಎಂ ಟಾರ್ಕ್)
ಸುರಕ್ಷಾ ಸೌಲಭ್ಯಗಳು
• 40ಕ್ಕೂ ಹೆಚ್ಚು ಸುರಕ್ಷಾ ಫೀಚರ್ಸ್‌ಗಳು

• ಕಾರ್ ಕನೆಕ್ಟ್ ಟೆಕ್ನಾಲಜಿ

• 4 ವರ್ಷ ಸ್ಟ್ಯಾಂಡರ್ಡ್ ವಾರಂಟಿ