Tap to Read ➤

ಫೋಕ್ಸ್‌ವ್ಯಾಗನ್ ಟೈಗುನ್ ಆ್ಯನಿವರ್ಸರಿ ಎಡಿಷನ್ ವಿಶೇಷತೆಗಳು

ಫೋಕ್ಸ್‌ವ್ಯಾಗನ್ ಟೈಗುನ್ ಆ್ಯನಿವರ್ಸರಿ ಎಡಿಷನ್ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ನೋಡಬಹುದು.
Arunteja P
ಬೆಲೆ
• ರೂ. 15.40 ಲಕ್ಷದಿಂದ ರೂ. 16.90 ಲಕ್ಷ (ಎಕ್ಸ್ ಶೋ ರೂಂ, ಭಾರತ)
ಬಣ್ಣದ ಆಯ್ಕೆ
• ಕರ್ಕುಮಾ ಎಲ್ಲೋ
• ವೈಲ್ಡ್ ಚೆರ್ರಿ ರೆಡ್
• ರೈಸಿಂಗ್ ಬ್ಲೂ
ವಿನ್ಯಾಸ
• ಬ್ಲಾಕ್ C-ಪಿಲ್ಲರ್ ಗ್ರಾಫಿಕ್ಸ್
• ಡೋರ್ ಎಡ್ಜ್ ಪ್ರೊಟೆಕ್ಟರ್ಸ್
• ಬ್ಲಾಕ್ ವಿಂಗ್ ಮಿರರ್ಸ್
• ಡ್ಯುಯಲ್-ಟೋನ್ ರೂಫ್
• 17 ಇಂಚಿನ ಅಲಾಯ್ ವೀಲ್‌ಗಳು
ವೈಶಿಷ್ಟ್ಯಗಳು
• 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್

• ಆ್ಯಪಲ್ ಕಾರ್ಪ್ಲೇ & ಆ್ಯಂಡ್ರಾಯ್ಡ್ ಆಟೋ

• 8 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
ಎಂಜಿನ್ ಆಯ್ಕೆ
• 1.0-L ಟರ್ಬೊ ಪೆಟ್ರೋಲ್ ಎಂಜಿನ್

• 1.5-L ಪೆಟ್ರೋಲ್ ಎಂಜಿನ್
ಎಂಜಿನ್ ಪರ್ಫಾಮೆನ್ಸ್ (1.0-L ಎಂಜಿನ್)
• 114 Bhp ಪವರ್

• 178 Nm ಟಾರ್ಕ್
ಎಂಜಿನ್ ಪರ್ಫಾಮೆನ್ಸ್ (1.5-L ಎಂಜಿನ್)
• 148 Bhp ಪವರ್

• 250 Nm ಟಾರ್ಕ್
ಪ್ರತಿಸ್ಪರ್ಧಿಗಳು
• ಹುಂಡೈ ಕ್ರೆಟಾ
• ಕಿಯಾ ಸೆಲ್ಟೋಸ್
• ನಿಸ್ಸಾನ್ ಕಿಕ್ಸ್
• ಸ್ಕೋಡಾ ಕುಶಾಕ್