Tap to Read ➤
ಫೋಕ್ಸ್ವ್ಯಾಗನ್ ಹೊಸ ವರ್ಟಸ್ ಸೆಡಾನ್ ಬಿಡುಗಡೆ ದಿನಾಂಕ ಬಹಿರಂಗ
ಹೊಸ ಫೋಕ್ಸ್ವ್ಯಾಗನ್ ವರ್ಟಸ್ ಸೆಡಾನ್ ಮಾದರಿಯು ಶೀಘ್ರದಲ್ಲಿಯೇ ಬಿಡುಗಡೆಯಾಗಲಿದ್ದು, ಜೂನ್ 9ರಂದು ಮಾರುಕಟ್ಟೆ ಪ್ರವೇಶಿಸಲಿದೆ.
Praveen Sannamani
ವರ್ಟಸ್ ಬಿಡುಗಡೆ ಮಾಹಿತಿ
2022ರ ಜೂನ್ 9 ರಂದು ಬಿಡುಗಡೆಯಾಗಲಿದೆ ಹೊಸ ವರ್ಟಸ್ ಸೆಡಾನ್
ವರ್ಟಸ್ ವೆರಿಯೆಂಟ್ಗಳು
ಆರಂಭಿಕ ಮಾದರಿಗಳಲ್ಲಿ ಡೈನಾಮಿಕ್ ಲೈನ್ ಹೈ ಎಂಡ್ ಮಾದರಿಯಾಗಿ ಪರ್ಫಾಮೆನ್ಸ್ ಲೈನ್ ಲಭ್ಯ
ಎಂಜಿನ್ ಆಯ್ಕೆಗಳು
*ಡೈನಾಮಿಕ್ ಲೈನ್ - 1.0 ಲೀಟರ್ ಟಿಎಸ್ಐ(ಪೆಟ್ರೋಲ್)
*ಪರ್ಫಾಮೆನ್ಸ್ ಲೈನ್- 1.5 ಲೀಟರ್ ಟಿಎಸ್ಐ(ಪೆಟ್ರೋಲ್)
ವರ್ಟಸ್ ಸೆಡಾನ್ ಉದ್ದಳತೆ
* ಉದ್ದ: 4,561 ಎಂಎಂ
* ಅಗಲ: 1,752 ಎಂಎಂ
* ಎತ್ತರ: 1,507 ಎಂಎಂ
* ವ್ಹೀಲ್ಬೇಸ್: 2,651 ಎಂಎಂ
* ಬೂಟ್ಸ್ಪೆಸ್: 521 ಲೀಟರ್
ಲಭ್ಯವಿರುವ ಬಣ್ಣಗಳು
* ವೈಲ್ಡ್ ಚೆರ್ರಿ ರೆಡ್
* ಕ್ಯಾಂಡಿ ವೈಟ್
* ಕಾರ್ಬನ್ ಸ್ಟೀಲ್ ಗ್ರೇ
* ಕರ್ಕುಮಾ ಯೆಲ್ಲೋ
* ರಿಫ್ಲೆಕ್ಸ್ ಸಿಲ್ವರ್
* ರೈಸಿಂಗ್ ಬ್ಲೂ ಮೆಟಾಲಿಕ್
ವರ್ಟಸ್ ವೈಶಿಷ್ಟ್ಯತೆಗಳು
* ಎಲ್ಇಡಿ ಪ್ರೊಜೆಕ್ಟರ್ ಹೆಡ್ಲ್ಯಾಂಪ್ಗಳು
* ಎಲ್-ಆಕಾರದ ಎಲ್ಇಡಿ ಡಿಆರ್ಎಲ್ಗಳು
* ಡ್ಯುಯಲ್-ಟೋನ್ ಅಲಾಯ್ ವ್ಹೀಲ್ಗಳು
ಒಳಾಂಗಣ ವಿನ್ಯಾಸ
* 10 ಇಂಚಿನ ಇನ್ಪೋಟೈನ್ಮೆಂಟ್ ಸಿಸ್ಟಂ
* 8 ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್
* ಕಾರ್ ಕನೆಕ್ಟೆಡ್ ಟೆಕ್ನಾಲಜಿ
* ವೆಂಟಿಲೆಟೆಡ್ ಲೆದರ್ ಆಸನಗಳು
* ಎಲೆಕ್ಟ್ರಿಕ್ ಸನ್ರೂಫ್
ವರ್ಟಸ್ ಸುರಕ್ಷಾ ಸೌಲಭ್ಯಗಳು
* ಆರು ಏರ್ಬ್ಯಾಗ್ಗಳು
* ಇಎಸ್ಸಿ, ಇಡಿಎಸ್
* ಟೈರ್ ಪ್ರೆಷರ್ ಮಾನಿಟರ್
* ರಿಯರ್ ಪಾರ್ಕಿಂಗ್ ಕ್ಯಾಮೆರಾ
* ರೈನ್ ಸೆನ್ಸಿಂಗ್ ವೈಪ್ಸ್
* ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್
ಅಂದಾಜು ಬೆಲೆ(ಎಕ್ಸ್ಶೋರೂಂ ಪ್ರಕಾರ)
ಹೊಸ ಕಾರು ಆರಂಭಿಕವಾಗಿ ರೂ. 9.90 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.50 ಲಕ್ಷ ಬೆಲೆ ಹೊಂದಬಹುದಾಗಿದೆ
ಪ್ರತಿಸ್ಪರ್ಧಿ ಮಾದರಿಗಳು
* ಹೋಂಡಾ ಸಿಟಿ
* ಮಾರುತಿ ಸುಜುಕಿ ಸಿಯಾಜ್
* ಸ್ಕೋಡಾ ಸ್ಲಾವಿಯಾ
* ಹ್ಯುಂಡೈ ವೆರ್ನಾ