Tap to Read ➤
2022ರ ವರ್ಲ್ಡ್ ಕಾರ್ ಆಫ್ ಇಯರ್ ಪ್ರಶಸ್ತಿ ಘೋಷಣೆ
ವಿಶ್ವಾದ್ಯಂತ ಜನಪ್ರಿಯ ಕಾರು ಮಾದರಿಗಳಿಗೆ ನೀಡಲಾಗುವ ವರ್ಲ್ಡ್ ಕಾರ್ ಆಫ್ ಇಯರ್ 2022ರ ಆವೃತ್ತಿಯ ಪ್ರಶಸ್ತಿ ಘೋಷಣೆಯಾಗಿದ್ದು, ಆರು ವಿಭಾಗದಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ.
Praveen Sannamani
ವರ್ಲ್ಡ್ ಕಾರ್ ಡಿಸೈನ್ ಆಫ್ ದಿ ಇಯರ್
* ರನ್ನರ್ ಅಪ್ ಮಾದರಿಗಳು
ಆಡಿ ಇ-ಟ್ರಾನ್ ಜಿಟಿ
ಕಿಯಾ ಇವಿ6
ವರ್ಲ್ಡ್ ಕಾರ್ ಡಿಸೈನ್ ಆಫ್ ದಿ ಇಯರ್
* ವಿನ್ನರ್
ಹ್ಯುಂಡೈ ಐಯಾನಿಕ್ 5
* 2021ರ ವಿಜೇತ ಮಾದರಿ
ಲ್ಯಾಂಡ್ ರೋವರ್ ಡಿಫೆಂಡರ್
ವರ್ಲ್ಡ್ ಎಲೆಕ್ಟ್ರಿಕ್ ವೆಹಿಕಲ್ ಆಫ್ ದಿ ಇಯರ್
* ರನ್ನರ್ ಅಪ್ ಮಾದರಿಗಳು
ಆಡಿ ಇ-ಟ್ರಾನ್ ಜಿಟಿ
ಮರ್ಸಿಡಿಸ್ ಬೆಂಝ್ ಇಕ್ಯೂಎಸ್
ವರ್ಲ್ಡ್ ಎಲೆಕ್ಟ್ರಿಕ್ ವೆಹಿಕಲ್ ಆಫ್ ದಿ ಇಯರ್
* ವಿನ್ನರ್
ಹ್ಯುಂಡೈ ಐಯಾನಿಕ್ 5
* 2021ರ ವಿಜೇತ ಮಾದರಿ
ಐಯಾನಿಕ್ 5 ಈ ವಿಭಾಗದ ಮೊದಲ ವಿಜೇತ ಕಾರು
ವರ್ಲ್ಡ್ ಪರ್ಫಾಮೆನ್ಸ್ ಕಾರ್ ಆಫ್ ದಿ ಇಯರ್
* ರನ್ನರ್ ಅಪ್ ಮಾದರಿಗಳು
ಬಿಎಂಡಬ್ಲ್ಯು ಎಂ3/ಎಂ4
ಟೊಯೊಟಾ ಜಿಆರ್86/ ಸುಬಾರು ಬಿಆರ್ಜೆಡ್
ವರ್ಲ್ಡ್ ಪರ್ಫಾಮೆನ್ಸ್ ಕಾರ್ ಆಫ್ ದಿ ಇಯರ್
* ವಿನ್ನರ್
ಆಡಿ ಇ-ಟ್ರಾನ್ ಜಿಟಿ
* 2021ರ ವಿಜೇತ ಮಾದರಿ
ಪೋರ್ಸೆ 911 ಟರ್ಬೊ
ವರ್ಲ್ಡ್ ಪರ್ಫಾಮೆನ್ಸ್ ಕಾರ್ ಆಫ್ ದಿ ಇಯರ್
* ವಿನ್ನರ್
ಆಡಿ ಇ-ಟ್ರಾನ್ ಜಿಟಿ
* 2021ರ ವಿಜೇತ ಮಾದರಿ
ಪೋರ್ಸೆ 911 ಟರ್ಬೊ
ವರ್ಲ್ಡ್ ಲಗ್ಷುರಿ ಕಾರ್ ಆಫ್ ದಿ ಇಯರ್
*ರನ್ನರ್ ಅಪ್ ಮಾದರಿಗಳು
ಬಿಎಂಡಬ್ಲ್ಯು ಐಎಕ್ಸ್
ಜಿನಿಸಿಸ್ ಜಿವಿ70
ವರ್ಲ್ಡ್ ಲಗ್ಷುರಿ ಕಾರ್ ಆಫ್ ದಿ ಇಯರ್
* ವಿನ್ನರ್
ಮರ್ಸಿಡಿಸ್-ಬೆಂಝ್ ಇಕ್ಯೂಎಸ್
* 2021ರ ವಿಜೇತ ಮಾದರಿ
ಮರ್ಸಿಡಿಸ್-ಬೆಂಝ್ ಎಸ್-ಕ್ಲಾಸ್
ವರ್ಲ್ಡ್ ಅರ್ಬನ್ ಕಾರ್ ಆಫ್ ದಿ ಇಯರ್
* ರನ್ನರ್ ಅಪ್ ಮಾದರಿಗಳು
ಒಪೆಲ್ ಮೊಕಾ
ಫೋಕ್ಸ್ವ್ಯಾಗನ್ ಟೈಗನ್
ವರ್ಲ್ಡ್ ಅರ್ಬನ್ ಕಾರ್ ಆಫ್ ದಿ ಇಯರ್
* ವಿನ್ನರ್
ಟೊಯೊಟಾ ಯಾರಿಸ್ ಕ್ರಾಸ್
* 2021ರ ವಿಜೇತ ಮಾದರಿ
ಹೋಂಡಾ ಇ
ವರ್ಲ್ಡ್ ಕಾರ್ ಆಫ್ ಇಯರ್
* ರನ್ನರ್ ಅಪ್ ಮಾದರಿಗಳು
ಕಿಯಾ ಇವಿ6
ಫೋರ್ಡ್ ಮಸ್ಟಾಂಗ್ ಮಾಚ್-ಇ
ವರ್ಲ್ಡ್ ಕಾರ್ ಆಫ್ ಇಯರ್
* ವಿನ್ನರ್
ಹ್ಯುಂಡೈ ಐಯಾನಿಕ್ 5
* 2021ರ ವಿಜೇತ ಮಾದರಿ
ಫೋಕ್ಸ್ವ್ಯಾಗನ್ ಐಡಿ.4