Tap to Read ➤

ವಿಶ್ವ ಕುಬೇರ ಎಲಾನ್ ಮಸ್ಕ್ ಬಳಿಯಿರುವ ಕಾರುಗಳಿವು!

ಎಲೋನ್ ಮಸ್ಕ್ ಅವರ ದುಬಾರಿ ಕಾರುಗಳ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ನೋಡಬಹುದು.
Arunteja P
2006 ಹಮನ್ BMW M5
• ಎಂಜಿನ್: 5.0 ಲೀಟರ್ V10 ಎಂಜಿನ್

• ಗರಿಷ್ಠ ವೇಗ: ಗಂಟೆಗೆ 326 ಕಿ.ಮೀ
2010 ಆಡಿ Q7
• ಎಂಜಿನ್: 3.6 ಲೀಟರ್ V8 ಎಂಜಿನ್

• ಗರಿಷ್ಠ ವೇಗ: ಗಂಟೆಗೆ 204 ಕಿ.ಮೀ
2012 ಪೋರ್ಷೆ 911 ಟರ್ಬೊ
• ಎಂಜಿನ್: 3.8 ಲೀಟರ್ 6-ಸಿಲಿಂಡರ್ ಎಂಜಿನ್

• ಗರಿಷ್ಠ ವೇಗ: ಗಂಟೆಗೆ 300 ಕಿ.ಮೀ
1920 ಫೋರ್ಡ್ ಮಾಡಲ್ ಟಿ
• ಎಂಜಿನ್: 4 ಸಿಲಿಂಡರ್ ಎಂಜಿನ್

• ಗರಿಷ್ಠ ವೇಗ: ಗಂಟೆಗೆ 70 ಕಿ.ಮೀ
1976 ಲೋಟಸ್ ಎಸ್ಪ್ರಿಟ್ ವೆಟ್ ನೆಲ್ಲಿ
• ಪ್ರಸ್ತುತ ವಿಶ್ವದ ಅತ್ಯಂತ ದುಬಾರಿ ಕಾರು

• ನೀರಿನಲ್ಲೂ ಓಡಬಲ್ಲದು
2008 ಟೆಸ್ಲಾ ರೋಡ್‌ಸ್ಟರ್
• ಸೂಪರ್ ಫಾಸ್ಟ್ ಸ್ಪೋರ್ಟ್ಸ್ ಎಲೆಕ್ಟ್ರಿಕ್ ಕಾರ್

• ಗಂಟೆಗೆ 400 ಕಿಮೀಗಿಂತ ಹೆಚ್ಚಿನ ವೇಗ
ಟೆಸ್ಲಾ ಸೈಬರ್ ಟ್ರಕ್
• ಫ್ಯೂಚರಿಸ್ಟಿಕ್ ವಾಹನ

• ಗಂಟೆಗೆ 209 ಕಿ.ಮೀ ವೇಗ