Tap to Read ➤

ವಿಶ್ವದಲ್ಲಿಯೇ ಅತಿಹೆಚ್ಚು ಬೆಲೆಬಾಳುವ ಟಾಪ್ 10 ಕಾರುಗಳಿವು!

ವಿಶ್ವಾದ್ಯಂತ ಪ್ರಮುಖ ಕಾರು ಕಂಪನಿಗಳು ವಿವಿಧ ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಅತಿ ಹೆಚ್ಚು ಬೆಲೆಬಾಳುವ ಟಾಪ್ 10 ಕಾರುಗಳ ಮಾಹಿತಿ ಇಲ್ಲಿದೆ.
ಲಂಬೋರ್ಗಿನಿ ವೆನೆನೊ
• ಬೆಲೆ(ರೂಪಾಯಿ ಮೌಲ್ಯ): ರೂ. 34.5 ಕೋಟಿ
• ಎಂಜಿನ್ : 6.5-ಲೀಟರ್ ವಿ 12 ಎಂಜಿನ್‌
• ಕೇವಲ ಮೂರು ಸೆೇಕೆಂಡುಗಳಲ್ಲಿ 100 ಕಿ.ಮೀ ವೇಗ ಪಡೆದುಕೊಳ್ಳುವ ಹೈಪರ್ ಎಂಜಿನ್
ಬುಗಾಟಿ ಬೊಲೈಡ್
• ಬೆಲೆ(ರೂಪಾಯಿ ಮೌಲ್ಯ): ರೂ. 36 ಕೋಟಿ
• ಲಭ್ಯವಿರುವ ಯುನಿಟ್: 40 ಯುನಿಟ್ ಮಾತ್ರ
• ಚಿರೋನ್ ಸೂಪರ್ ಸ್ಪೋರ್ಟ್ 300+ ಮಾದರಿಗಿಂತಲೂ ಹೆಚ್ಚು ಶಕ್ತಿಶಾಲಿ
ಕೊಯಿನಿಕ್ಸೆಗ್ ಸಿಸಿಎಕ್ಸ್ಆರ್ ಟ್ರೆವಿಟಾ
• ಬೆಲೆ(ರೂಪಾಯಿ ಮೌಲ್ಯ): ರೂ. 36.8 ಕೋಟಿ

• ಟ್ರ್ಯಾಕ್ ಪ್ರದರ್ಶನ ಉದ್ದೇಶಕ್ಕಾಗಿ ನಿರ್ಮಾಣ
ಬುಗಾಟಿ ದಿವೊ
• ಬೆಲೆ(ರೂಪಾಯಿ ಮೌಲ್ಯ): ರೂ. 44.5 ಕೋಟಿ
• ಕಾರ್ಬನ್ ಫೈಬರ್ ಇಂಟರ್‌ಕೂಲರ್
• 1,500 ಹಾರ್ಸ್‌ ಪವರ್‌ ಉತ್ಪಾದನಾ ಸಾಮರ್ಥ್ಯ
ಎಸ್‌ಪಿ ಆಟೋಮೋಟಿವ್ ಚೋಸ್
• ಬೆಲೆ(ರೂಪಾಯಿ ಮೌಲ್ಯ): ರೂ. 49.07 ಕೋಟಿ
• ಎಂಜಿನ್ : 4.0-ಲೀಟರ್ ವಿ10 ಎಂಜಿನ್‌
• 2000 ಹಾರ್ಸ್‌ ಪವರ್‌ ಉತ್ಪಾದನಾ ಸಾಮರ್ಥ್ಯ
ಮರ್ಸಿಡಿಸ್-ಮೇಬ್ಯಾಚ್ ಎಕ್ಸಲೆರೊ
• ಬೆಲೆ(ರೂಪಾಯಿ ಮೌಲ್ಯ): ರೂ. 61.34 ಕೋಟಿ
• ಟ್ವಿನ್-ಟರ್ಬೋಚಾರ್ಜ್ಡ್ ವಿ 12 ಎಂಜಿನ್
• ಪ್ರತಿ ಗಂಟೆಗೆ 349 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯ
ಬುಗಾಟಿ ಸೆಂಟೊಡೈಎಸಿ
• ಬೆಲೆ(ರೂಪಾಯಿ ಮೌಲ್ಯ): ರೂ. 69 ಕೋಟಿ

• 8.0-ಲೀಟರ್ ಡಬ್ಲ್ಯು 16 ಎಂಜಿನ್

• 1,600 ಹಾರ್ಸ್‌ ಪವರ್‌ ಉತ್ಪಾದನಾ ಸಾಮರ್ಥ್ಯ
ರೋಲ್ಸ್ ರಾಯ್ಸ್ ಸ್ವೆಪ್ಟೈಲ್
• ಬೆಲೆ(ರೂಪಾಯಿ ಮೌಲ್ಯ): ರೂ. 98.14 ಕೋಟಿ
• 6.75-ಲೀಟರ್ ವಿ12 ಎಂಜಿನ್
• 453 ಹಾರ್ಸ್‌ ಪವರ್‌ ಉತ್ಪಾದನಾ ಸಾಮರ್ಥ್ಯ
ಬುಗಾಟಿ ಲಾ ವೊಚೆರ್ ನೊರ್
• ಬೆಲೆ(ರೂಪಾಯಿ ಮೌಲ್ಯ): ರೂ. 102.74 ಕೋಟಿ
• ಕ್ವಾಡ್-ಟರ್ಬೊ ಡಬ್ಲ್ಯು 16 8.0-ಲೀಟರ್ ಎಂಜಿನ್
• 1,500 ಹಾರ್ಸ್‌ ಪವರ್‌ ಉತ್ಪಾದನಾ ಸಾಮರ್ಥ್ಯ
ರೋಲ್ಸ್ ರಾಯ್ಸ್ ಬೋಟ್ ಟೈಲ್
• ಬೆಲೆ(ರೂಪಾಯಿ ಮೌಲ್ಯ): ರೂ. 214.59 ಕೋಟಿ
• ದುಬಾರಿ ಕಸ್ಟಮ್ ಹೊಂದಿರುವ 'ಹೋಸ್ಟಿಂಗ್ ಸೂಟ್'
• ಕಸ್ಟಮ್ ಮೇಡ್ ಹೈ-ಎಂಡ್ ಫಿನಿಷ್ ಮತ್ತು ಸನ್ ಅಂಬ್ರೆಲಾ