Tap to Read ➤
ಯಮಹಾ ಏರೋಕ್ಸ್ 155 ಮ್ಯಾಕ್ಸಿ ಸ್ಕೂಟರ್ ವಿಶೇಷತೆಗಳಿವು!
ದೇಶಿಯ ಮಾರುಕಟ್ಟೆಯಲ್ಲಿ ಯಮಹಾ ಏರೋಕ್ಸ್ 155 ಮ್ಯಾಕ್ಸಿ ಸ್ಕೂಟರ್ ಮಾರಾಟಗೊಳಿಸುತ್ತಿದ್ದು, ಹೊಸ ಪ್ರೀಮಿಯಂ ಸ್ಕೂಟರ್ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿದೆ.
Praveen Sannamani
ಏರೋಕ್ಸ್ 155 ವಿಶೇಷತೆಗಳು
• 150-160 ಸಿಸಿ ಪ್ರೀಮಿಯಂ ಸ್ಕೂಟರ್ ವಿಭಾಗದಲ್ಲಿ ಬ್ರಾಂಡ್ನ ಮೊದಲ ಮ್ಯಾಕ್ಸಿ ಸ್ಕೂಟರ್ ಏರೋಕ್ಸ್ 155
ವೆರಿಯೆಂಟ್ ಮತ್ತು ಬೆಲೆ
• ಸ್ಟ್ಯಾಂಡರ್ಡ್ ಮಾದರಿಯ ಖರೀದಿಗೆ ಲಭ್ಯವಿರುವ ಏರೋಕ್ಸ್ 155
• ಎಕ್ಸ್ಶೋರೂಂ ಪ್ರಕಾರ ರೂ. 1,56,216 ಬೆಲೆ ಹೊಂದಿರುವ ಹೊಸ ಸ್ಕೂಟರ್
ಏರೋಕ್ಸ್ 155 ಎಂಜಿನ್
• 155 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಫ್ಯೂಲ್-ಇಂಜೆಕ್ಟೆಡ್ ಡಿಒಎಚ್ಸಿ ಎಂಜಿನ್
• ಆರ್15 ವಿ3 ಮಾದರಿಯಲ್ಲಿರುವಂತೆ ಎಂಜಿನ್ ಆಯ್ಕೆ
ಏರೋಕ್ಸ್ 155 ಪರ್ಫಾಮೆನ್ಸ್
• 8,000 ಆರ್ಪಿಎಂನಲ್ಲಿ 14.95 ಬಿಹೆಚ್ಪಿ ಪವರ್ ಉತ್ಪಾದನೆ
• ಆರ್15 ವಿ3 ಮಾದರಿಗಿಂತಲೂ 4 ಬಿಹೆಚ್ಪಿ ಕಡಿಮೆ ಪವರ್
ಏರೋಕ್ಸ್ 155 ವೈಶಿಷ್ಟ್ಯತೆಗಳು
• ಎಲ್ಇಡಿ ಹೆಡ್ಲ್ಯಾಂಪ್
• 12 ಕಾಂಪ್ಯಾಕ್ಟ್ ಎಲ್ಇಡಿಗಳನ್ನು ಒಳಗೊಂಡಿರುವ ಟೈಲ್ ಲ್ಯಾಂಪ್
• 24.5 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್
ತಾಂತ್ರಿಕ ಸೌಲಭ್ಯಗಳು
• 5.8 ಇಂಚಿನ ಎಲ್ಸಿಡಿ ಕ್ಲಸ್ಟರ್
• ವೈ-ಕನೆಕ್ಟ್ ಆಪ್ ಫೋನ್ ಅಲರ್ಟ್
• ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್
ಖರೀದಿಗೆ ಲಭ್ಯವಿರುವ ಬಣ್ಣಗಳ ಆಯ್ಕೆ
• ರೇಸಿಂಗ್ ಬ್ಲ್ಯೂ
• ಗ್ರೆ ವೆರ್ಮಿಲಿಯನ್
• ಮೆಟಾಲಿಕ್ ಬ್ಲ್ಯಾಕ್
• ತಾಂತ್ರಿಕ ಅಂಶಗಳ ದೋಷ ಹಿನ್ನಲೆ 1,441 ಇವಿ ಸ್ಕೂಟರ್ ಹಿಂಪಡೆದ ಓಲಾ ಎಲೆಕ್ಟ್ರಿಕ್! ...ಇನ್ನಷ್ಟು ಓದಿ
• ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್ ಉತ್ಪಾದನೆ ಆರಂಭಿಸಿದ ಟಾರ್ಕ್ ಮೋಟಾರ್ಸ್
• ಹೊಸ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ಬಿಡುಗಡೆ...ಇನ್ನಷ್ಟು ಓದಿ