Tap to Read ➤
155-ಸಿಸಿ ಸಾಮರ್ಥ್ಯದ ಯಮಹಾ ಏರೊಕ್ಸ್ ಸ್ಕೂಟರ್ ವಿಶೇಷತೆಗಳಿವು!
ಭಾರತದಲ್ಲಿ ಖರೀದಿಗೆ ಲಭ್ಯವಿರುವ ಬಲಿಷ್ಠ ಎಂಜಿನ್ ಪ್ರೇರಿತ ಸ್ಕೂಟರ್ಗಳಲ್ಲಿ ಇದು ಒಂದಾಗಿದ್ದು, ಏರೊಕ್ಸ್ ಮಾದರಿಯಲ್ಲಿ ಯಮಹಾ ಕಂಪನಿಯು ಹಲವಾರು ಹೊಸ ಫೀಚರ್ಸ್ ನೀಡಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ)
• ಒಂದೇ ವೆರಿಯೆಂಟ್ ಹೊಂದಿರುವ ಹೊಸ ಸ್ಕೂಟರ್
• ರೂ. 1.31 ಲಕ್ಷ ಬೆಲೆ
ಹೊರ ವಿನ್ಯಾಸಗಳು
• ಸ್ಪೋರ್ಟಿ ಡಿಸೈನ್
• ಎರಡು ಬದಿಯಲ್ಲೂ ಫುಟ್ ವೆಲ್
• ಸೆಂಟರ್ ಫ್ಯೂಲ್ ಟ್ಯಾಂಕ್
• ಹೊರಭಾದಲ್ಲಿ ತೆರೆಯುವ ಫ್ಯೂಲ್ ಕ್ಯಾಪ್
ಹೊಸ ವೈಶಿಷ್ಟ್ಯತೆಗಳು
• ಎಲ್ಇಡಿ ಹೆಡ್ಲೈಟ್
• ಎಲ್ಇಡಿ ಟೈಲ್ಲೈಟ್ಸ್
• ಎಲ್ಇಡಿ ಡಿಆರ್ಎಲ್
• ಡಿಜಿಟಲ್ ಕ್ಲಸ್ಟರ್
• ಆ್ಯಪ್ ಕನೆಕ್ಟೆಡ್ ಸೌಲಭ್ಯ
ಬಣ್ಣಗಳ ಆಯ್ಕೆ
• ಮ್ಯಾಟಾಲಿಕ್ ಬ್ಲ್ಯಾಕ್
• ರೇಸಿಂಗ್ ಬ್ಲ್ಯೂ
• ಯಮಹಾ ಮೊಟೊಜಿಪಿ ಎಡಿಷನ್
• ಗ್ರೇ ವೆರ್ಮಿಯನ್
ಎಂಜಿನ್ ಮತ್ತು ಪರ್ಫಾಮೆನ್ಸ್
• ಸಿವಿಟಿ ಗೇರ್ಬಾಕ್ಸ್ನೊಂದಿಗೆ 155 ಸಿಸಿ ಎಂಜಿನ್
• 15.1 ಬಿಎಚ್ಪಿ ಮತ್ತು 13.9 ಎನ್ಎಂ ಟಾರ್ಕ್
ಟೈರ್ ಸೌಲಭ್ಯ
• ಮುಂಭಾಗದಲ್ಲಿ 110/80 14 ಇಂಚಿನ ವ್ಹೀಲ್
• ಹಿಂಬದಿಯಲ್ಲಿ 140/70 14 ಇಂಚಿನ ವ್ಹೀಲ್
ಪ್ರತಿಸ್ಪರ್ಧಿ ಮಾದರಿಗಳು
• ಎಪ್ರಿಲಿಯಾ ಎಸ್ಎಕ್ಸ್ಆರ್ 160
• ಎಪ್ರಿಲಿಯಾ ಎಸ್ಆರ್ 160
• ತಾಂತ್ರಿಕ ಅಂಶಗಳ ದೋಷ ಹಿನ್ನಲೆ 1,441 ಇವಿ ಸ್ಕೂಟರ್ ಹಿಂಪಡೆದ ಓಲಾ ಎಲೆಕ್ಟ್ರಿಕ್! ...ಇನ್ನಷ್ಟು ಓದಿ
• ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್ ಉತ್ಪಾದನೆ ಆರಂಭಿಸಿದ ಟಾರ್ಕ್ ಮೋಟಾರ್ಸ್
• ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಯಮಹಾ ಫ್ಯಾಸಿನೋ 125 ವಿಶೇಷತೆಗಳಿವು!