Tap to Read ➤

ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಯಮಹಾ ಫ್ಯಾಸಿನೋ 125 ವಿಶೇಷತೆಗಳಿವು!

125ಸಿಸಿ ಎಂಜಿನ್ ಸ್ಕೂಟರ್‌ಗಳಲ್ಲಿ ಮುಂಚೂಣಿಯಲ್ಲಿರುವ ಯಮಹಾ ಫ್ಯಾಸಿನೋ 125 ಸ್ಕೂಟರ್ ಪ್ರಮುಖ ತಾಂತ್ರಿಕ ಅಂಶಗಳ ಮಾಹಿತಿ ಇಲ್ಲಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ)
• ಡ್ರಮ್- ರೂ. 70,000

• ಡಿಸ್ಕ್- ರೂ. 76,530
ಹೊರ ವೈಶಿಷ್ಟತೆಗಳು
• ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್
• ಎಲ್ಇಡಿ ಹೆಡ್‌ಲ್ಯಾಂಪ್ಸ್
• ಎಲ್ಇಡಿ ಡಿಆರ್‌ಎಲ್
• ಯುಎಸ್‌ಬಿ ಚಾರ್ಜ್ ಸ್ಲಾಟ್
• ಸೈಡ್ ಸ್ಟ್ಯಾಂಡ್ ಕಟ್ ಆಫ್
ಬಣ್ಣಗಳ ಆಯ್ಕೆ
• ವಿವಿಡ್ ರೆಡ್ ಸ್ಪೆಷಲ್(ಡಿಸ್ಕ್‌ನಲ್ಲಿ ಮಾತ್ರ)
• ವಿವಿಡ್ ಬ್ಲ್ಯಾಕ್ ಸ್ಪೆಷಲ್(ಡಿಸ್ಕ್‌ನಲ್ಲಿ ಮಾತ್ರ)
• ಬ್ಲ್ಯೂ ಮೆಟಾಲಿಕ್
• ಯೆಲ್ಲೊ ಕಾಕ್‌ಟೈಲ್
• ಮೆಟಾಲಿಕ್ ಬ್ಲ್ಯಾಕ್
• ವಿವಿಡ್ ರೆಡ್, ಕ್ಯಾನ್ ಬ್ಲ್ಯೂ
ಎಂಜಿನ್ ಮತ್ತು ಮೈಲೇಜ್
• 125 ಸಿಸಿ ಫ್ಯೂಲ್-ಇಂಜೆಕ್ಟೆಡ್ ಎಂಜಿನ್
• ಸ್ಟಾರ್ಟರ್ ಮೋಟಾರ್ ಜನರೇಟರ್
• 8.2 ಬಿಎಚ್‌ಪಿ ಮತ್ತು 10.3 ಎನ್ಎಂ ಟಾರ್ಕ್ ಉತ್ಪಾದನೆ
• ಪ್ರತಿ ಲೀಟರ್‌ಗೆ 66 ಕಿ.ಮೀ ಮೈಲೇಜ್
ಬ್ರೇಕಿಂಗ್ ಸೌಲಭ್ಯ
• ಡ್ರಮ್

• ಡಿಸ್ಕ್
ಸಸ್ಷೆಂಷನ್
• ಫ್ರಂಟ್ ಟೆಲಿಸ್ಕೋಪಿಕ್ ಸೆಟ್ಅಪ್

• ರಿಯರ್ ಮೊನೊ ಶಾಕ್
ಪ್ರತಿಸ್ಪರ್ಧಿ ಮಾದರಿಗಳು
• ಸುಜುಕಿ ಆಕ್ಸೆಸ್ 125
• ಟಿವಿಎಸ್ ಜೂಪಿಟರ್
• ಟಿವಿಎಸ್ ಎನ್‌ಟಾರ್ಕ್ 125
• ಹೋಂಡಾ ಆಕ್ಟಿವಾ 6ಜಿ
• ಹೋಂಡಾ ಆಕ್ಟಿವಾ 125