Tap to Read ➤
2022ರ ಯಮಹಾ ಎಂಟಿ-15 ವಿ2.0 ಬೈಕ್ ಬಿಡುಗಡೆ
ಯಮಹಾ ಕಂಪನಿಯು ಎಂಟಿ-15 ವಿ2.0 ಬೈಕ್ ಹೊಸ ನವೀಕರಣಗಳೊಂದಿಗೆ ಭಾರತದಲ್ಲಿ ಬಿಡುಗಡೆಗೊಳಿಸಿದೆ.
Praveen Sannamani
ಬೆಲೆ (ಎಕ್ಸ್ಶೋರೂಂ ಪ್ರಕಾರ)
ಆರಂಭಿಕ ಬೆಲೆ- ರೂ.1,59,500
ಎಂಜಿನ್ ಮತ್ತು ಗೇರ್ಬಾಕ್ಸ್
* ಲಿಕ್ವಿಡ್-ಕೂಲ್ಡ್, 4-ಸ್ಟ್ರೋಕ್, SOHC, 4-ವಾಲ್ವ್, 155ಸಿಸಿ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್
* ವೇರಿಯಬಲ್ ವಾಲ್ವ್ ಆಕ್ಚುಯೇಶನ್ (VVA) ಸಿಸ್ಟಮ್
* 6-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್
ಪರ್ಫಾಮೆನ್ಸ್
* 10,000 ಆರ್ಪಿಎಂನಲ್ಲಿ 18.1 ಬಿಹೆಚ್ಪಿ ಪವರ್ ಮತ್ತು 7,500 ಆರ್ಪಿಎಂನಲ್ಲಿ 14 ಎನ್ ಎಂ ಟಾರ್ಕ್ ಉತ್ಪಾದನೆ
* ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್
ಖರೀದಿಗೆ ಬಣ್ಣಗಳು
* ಸಯಾನ್ ಸ್ಟಾರ್ಮ್
* ರೇಸಿಂಗ್ ಬ್ಲೂ
* ಐಸ್ ಫ್ಲೂ-ವರ್ಮಿಲಿಯನ್
* ಮೆಟಾಲಿಕ್ ಬ್ಲ್ಯಾಕ್
ಹೊಸ ವೈಶಿಷ್ಟ್ಯತೆಗಳು
* ಸಿಂಗಲ್-ಪಾಡ್ ಪ್ರೊಜೆಕ್ಟರ್ ಎಲ್ಇಡಿ ಹೆಡ್ಲ್ಯಾಂಪ್
* ಎಲ್ಇಡಿ ಡಿಆರ್ಎಲ್ಗಳು
* ಸೈಡ್-ಸ್ಲಂಗ್ ಅಪ್ಸ್ವೆಪ್ಟ್ ಎಕ್ಸಾಸ್ಟ್ ಮಫ್ಲರ್
ಪ್ರೀಮಿಯಂ ಸೌಲಭ್ಯಗಳು
* ಡಿಜಿಟಲ್ ಎಲ್ಸಿಡಿ ಕ್ಲಸ್ಟರ್
* ಹೊಸ ಡಿಸ್ಪ್ಲೇ ಗೇರ್ಶಿಫ್ಟ್
* ವೈ-ಕನೆಕ್ಟ್ ಅಪ್ಲಿಕೇಶನ್
ಸುರಕ್ಷಾ ಸೌಲಭ್ಯಗಳು
* ಮುಂಭಾಗದಲ್ಲಿ 282 ಎಂಎಂ ಡಿಸ್ಕ್ ಬ್ರೇಕ್, ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್
* ಸಿಂಗಲ್-ಚಾನೆಲ್ ಎಬಿಎಸ್
* ಟ್ಯೂಬ್ಲೆಸ್ ಟೈರ್ಗಳು