Tap to Read ➤
ಯಮಹಾ ಆರ್15ಎಂ ವರ್ಲ್ಡ್ ಜಿಪಿ 60ನೇ ಆ್ಯನಿವರ್ಸರಿ ಎಡಿಷನ್ ಬಿಡುಗಡೆ
ಯಮಹಾ ಕಂಪನಿಯು ಭಾರತದಲ್ಲಿ ಆರ್15ಎಂ ವರ್ಲ್ಡ್ ಜಿಪಿ 60ನೇ ಆ್ಯನಿವರ್ಸರಿ ಎಡಿಷನ್ ಬಿಡುಗಡೆಗೊಳಿಸಿದೆ.
Praveen Sannamani
ಬೆಲೆ (ಎಕ್ಸ್ಶೋರೂಂ ಪ್ರಕಾರ)
ಆರಂಭಿಕ ಬೆಲೆ- ರೂ.1.88 ಲಕ್ಷ
ಆ್ಯನಿವರ್ಸರಿ ಎಡಿಷನ್ ವಿಶೇಷತೆಗಳು
* ಸಾಂಪ್ರದಾಯಿಕ ಬಿಳಿ ಮತ್ತು ಕೆಂಪು ಬಣ್ಣದ 'ಸ್ಪೀಡ್ ಬ್ಲಾಕ್' ಬಣ್ಣದ ಆಯ್ಕೆ
* ಗೋಲ್ಡನ್ ಬಣ್ಣದ ಅಲಾಯ್ ವ್ಹೀಲ್ ಗಳು
* ಯಮಹಾ ಫ್ಯಾಕ್ಟರಿ ರೇಸ್-ಬೈಕ್ ಗೋಲ್ಡ್ ಟ್ಯೂನಿಂಗ್ ಫೋರ್ಕ್
ಆ್ಯನಿವರ್ಸರಿ ಎಡಿಷನ್ ವಿಶೇಷತೆಗಳು
* ಬ್ಲ್ಯಾಕ್ ಲಿವರ್ಗಳು
* ಫ್ಯೂಲ್ ಟ್ಯಾಂಕ್ ಮೇಲೆ ವಿಶೇಷ ಸ್ಮರಣಾರ್ಥ ಬ್ಯಾಡ್ಜಿಂಗ್
* ಮೊದಲ ಗ್ರ್ಯಾಂಡ್ ಪ್ರಿಕ್ಸ್ ರೇಸ್ ಅನ್ನು ನೆನಪಿಸುವ ಗ್ರಾಫಿಕ್ಸ್
ಎಂಜಿನ್ ಮತ್ತು ಗೇರ್ಬಾಕ್ಸ್
* 155 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಫೋರ್-ಸ್ಟ್ರೋಕ್ SOHC ಎಂಜಿನ್
* 6-ಸ್ಪೀಡ್ ಗೇರ್ಬಾಕ್ಸ್
ಎಂಜಿನ್ ಮತ್ತು ಗೇರ್ಬಾಕ್ಸ್
10,000 ಆರ್ಪಿಎಂನಲ್ಲಿ 8.4 ಬಿಎಚ್ಪಿ ಪವರ್ ಮತ್ತು 7,500 ಆರ್ಪಿಎಂನಲ್ಲಿ 14.2 ಎನ್ಎಂ ಟಾರ್ಕ್ ಉತ್ಪಾದನೆ
ಪ್ರೀಮಿಯಂ ಸೌಲಭ್ಯಗಳು
* ಗೋಲ್ಡನ್ ಕಲರ್ USD ಫೋರ್ಕ್ಗಳು
* ಬ್ಲೂಟೂತ್ ಕನೆಕ್ಟಿವಿಟಿ
* ಆರ್1 ಪ್ರೇರಿತ ಎಲ್ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್
* ಸ್ಟ್ರೀಟ್ ಡಿಸ್ ಪ್ಲೇ ಮೋಡ್
ತಾಂತ್ರಿಕ ಸೌಲಭ್ಯಗಳು
* ಬಲ ಹ್ಯಾಂಡಲ್ಬಾರ್ನಲ್ಲಿ ಇರಿಸಲಾದ ಟಾಗಲ್ ಬಟನ್
* ಬೈಪಾಸ್-ಟೈಪ್ ಥರ್ಮೋಸ್ಟಾಟ್ ಕೂಲಿಂಗ್ ಸಿಸ್ಟಂ
ಸುರಕ್ಷಾ ಸೌಲಭ್ಯಗಳು
* ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಂ
* ಲಿಂಕ್ಡ್-ಟೈಪ್ ರಿಯರ್ ಮೊನೊಶಾಕ್ ಸಸ್ಷೆಂಷನ್
* ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್