Tap to Read ➤

ಯಮಹಾ YZF-R15 ಬೈಕ್ ವಿಶೇಷತೆಗಳಿವು!

ಹೊಸ 2021 ಯಮಹಾ YZF-R15 V4.0 ಬೈಕ್‌ನ ಮೂಲ ವಿನ್ಯಾಸವು ಯಮಹಾದ ಟಾಪ್ ಮಾದರಿಯಾದ YZF-R7 ನಿಂದ ಸ್ಪೂರ್ತಿ ಪಡೆದುಕೊಂಡಿದೆ.
Arun Teja P
ಬೆಲೆ
• ರೂ. 1.68 ಲಕ್ಷ (ಎಕ್ಸ್‌ ಶೋರೂಂ)
ಎಂಜಿನ್
• 155 ಸಿಸಿ
• 18.4Bhp ಗರಿಷ್ಟ್ ಶಕ್ತಿ
• 14.2 Nm ಪೀಕ್ ಟಾರ್ಕ್
• 6-ಸ್ಪೀಡ್ ಮ್ಯಾನುವಲ್
• ಸ್ಲಿಪ್ಪರ್ ಕ್ಲಚ್
ಹೊರಾಂಗಣ ವಿನ್ಯಾಸ
• ಎಂಜಿನ್ ಸ್ಟಾರ್ಟ್/ಸ್ಟಾಪ್
• ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು
• ಎಲ್‌ಇಡಿ ಡಿಆರ್‌ಎಲ್‌ಗಳು
• ಎಲ್‌ಇಡಿ ಟೈಲ್‌ಲೈಟ್
• ಸ್ಪ್ಲಿಟ್ ಸೀಟ್
ಬ್ರೇಕ್
• ಮುಂಭಾಗ ಡಿಸ್ಕ್ ಬ್ರೇಕ್
• ಹಿಂಭಾಗ ಡಿಸ್ಕ್ ಬ್ರೇಕ್
• ಡುಯಲ್ ಚಾನಲ್ ಎಬಿಎಸ್
ಸಸ್ಪೆನ್ಷನ್
• ಮುಂಭಾಗ ಯುಎಸ್‌ಡಿ ಫೋಕ್ಸ್
• ಹಿಂಭಾಗ ಮೊನೊ-ಷಾಕ್
ಬಣ್ಣದ ಆಯ್ಕೆ
• ಡಾರ್ಕ್ ನೈಟ್
• ಮೆಟಾಲಿಕ್ ರೆಡ್
• ಮೆಟಾಲಿಕ್ ಗ್ರೇ
• ರೇಸಿಂಗ್ ಬ್ಲ್ಯೂ
• ಡಬ್ಲ್ಯು ಜಿಪಿ 60ನೇ ಆವೃತ್ತಿ
ಈ ಮಾದರಿಗಳೊಂದಿಗೆ ಸ್ಪರ್ಧೆ
• ಸುಜುಕಿ ಜಿಕ್ಸರ್ 250
• ಬಜಾಜ್ ಡೊಮಿನಾರ್ 250
• ಸುಜುಕಿ ಜಿಕ್ಸರ್ ಎಸ್‌ಎಫ್ 250