Tap to Read ➤

ಯಮಹಾ ವೈಎಫ್‌ಜೆಡ್-ಆರ್15 ವಿ4.0 ಬೈಕಿನ ವಿಶೇಷತೆಗಳಿವು!

ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರುವ ಯಮಹಾ ವೈಎಫ್‌ಜೆಡ್-ಆರ್15 ವಿ4.0 ಬೈಕ್ ವಿಶೇಷತೆಗಳ ಪಟ್ಟಿ ಇಲ್ಲಿದೆ.
ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ)
• ಮೆಟಾಲಿಕ್ ರೆಡ್- ರೂ. 1.74 ಲಕ್ಷ
• ಡಾರ್ಕ್ ನೈಟ್- ರೂ. 1.75 ಲಕ್ಷ
• ರೇಸಿಂಗ್ ಬ್ಲ್ಯೂ- ರೂ. 1.76 ಲಕ್ಷ
• ಎಂ - ರೂ. 1.84 ಲಕ್ಷ
• ಆ್ಯನಿವರ್ಸರಿ ಎಡಿಷನ್- ರೂ. 1.88 ಲಕ್ಷ
ಬೈಕ್ ವೈಶಿಷ್ಟ್ಯತೆಗಳು
• ಎಂಜಿನ್ ಸ್ಟಾರ್ಟ್/ಸ್ಟಾಪ್
• ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್
• ಎಲ್ಇಡಿ ಡಿಆರ್‌ಎಲ್ಸ್
• ಎಲ್ಇಡಿ ಟೈಲ್‌ಲೈಟ್
• ವಿಭಜಿತ ಆಸನ
ಬಣ್ಣಗಳ ಆಯ್ಕೆ
• ಮೆಟಾಲಿಕ್ ರೆಡ್
• ಡಾರ್ಕ್ ನೈಟ್
• ರೇಸಿಂಗ್ ಬ್ಲ್ಯೂ
• ಮೆಟಾಲಿಕ್ ಗ್ರೇ
• ಆ್ಯನಿವರ್ಸರಿ ಎಡಿಷನ್
ಎಂಜಿನ್ ಮತ್ತು ಪರ್ಫಾಮೆನ್ಸ್
• 155ಸಿಸಿ ಸಿಂಗಲ್ ಸಿಲಿಂಡರ್
• 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್
• ಸ್ಲಿಪ್ಪರ್ ಕ್ಲಚ್
• 18.4 ಬಿಎಚ್‌ಪಿ ಮತ್ತು 14.2 ಎನ್ಎಂ ಟಾರ್ಕ್ ಉತ್ಪಾದನೆ
ಬ್ರೇಕಿಂಗ್ ಸಿಸ್ಟಂ
• ಫ್ರಂಟ್ ಡಿಸ್ಕ್ ಬ್ರೇಕ್

• ರಿಯರ್ ಡಿಸ್ಕ್ ಬ್ರೇಕ್

• ಡ್ಯುಯಲ್ ಚಾನೆಲ್ ಎಬಿಎಸ್
ಸಸ್ಷೆಂಷನ್
• ಮುಂಭಾಗದಲ್ಲಿ ಯುಎಸ್‌ಡಿ ಫೋರ್ಕ್ಸ್ ಸಸ್ಷೆಂಷನ್

• ಹಿಂಭಾಗದಲ್ಲಿ ಮೊನೊ ಶಾಕ್ ಸಸ್ಷೆಂಷನ್