Tap to Read ➤

ಬೆಂಗಳೂರಿನಲ್ಲಿ ನಡೆದ ಜಾವಾ ಯೆಜ್ಡಿ ನೊಮಾಡ್ಸ್ ಟ್ರಯಲ್ ಅಟ್ಯಾಕ್ ಆಫ್ ರೋಡ್ ರೈಡ್!

ಕ್ಲಾಸಿಕ್ ಲೆಜೆಂಡ್ ಕಂಪನಿಯು ತನ್ನ ಜನಪ್ರಿಯ ಬೈಕ್ ಬ್ರಾಂಡ್ ಜಾವಾ ಮತ್ತು ಯಜ್ಡಿ ಗ್ರಾಹಕರಿಗಾಗಿ ನಮ್ಮ ಬೆಂಗಳೂರಿನಲ್ಲಿ ಆಫ್‌ ರೋಡ್‌ ರೈಡಿಂಗ್‌ ತರಬೇತಿಯನ್ನು ಆಯೋಜಿಸಿತ್ತು.
Praveen Sannamani
ಆಫ್ ರೋಡ್ ಬೈಕ್ ಮಾದರಿಗಳು
• ಯೆಜ್ಡಿ ಅಡ್ವೆಂಚರ್

• ಯೆಜ್ಡಿ ಸ್ಕ್ರ್ಯಾಂಬ್ಲರ್
ಸ್ಥಳ ಮತ್ತು ಟ್ರಾಕ್ ವಿಧಗಳು
• ಮೊಟೊಫಾರ್ಮ್ - ದ ದರ್ಟ್ ಪ್ಲೇಗ್ರೌಂಡ್
• ಆಫ್ ರೋಡ್ ಟ್ರ್ಯಾಕ್
• ಕಾರ್ನರ್ಸ್, ಜಂಪ್ಸ್ ಮತ್ತು ಟ್ರಯಲ್
ಕ್ಲಚ್ ಮಾಡುಲೇಷನ್ ಟ್ರೈನಿಂಗ್
• ಟು ಫಿಂಗರ್ ಕ್ಲಚ್ ಆಪರೇಷನ್
• ಹಾಫ್-ವೇ ಕ್ಲಚ್ ಅಕ್ಯೂಶನ್
• ನಿಧಾನಗತಿಯ ರೈಡಿಂಗ್ ವೇಳೆಯಲ್ಲಿನ ಕ್ಲಚ್ ಆಪರೇಷನ್
ಥ್ರೊಟಲ್ ಮಾಡುಲೇಷನ್ ಟ್ರೈನಿಂಗ್
• ಸ್ಮೂಥ್ ಆಪರೇಷನ್
• ಸ್ಲಾಮ್ ಕ್ಲೋರ್ಸ್
• ವೆಟ್ ಟ್ರಾನ್ಸ್‌ಫರ್
ಬ್ರೇಕ್ ಆಪರೇಷನ್ ಟ್ರೈನಿಂಗ್
• ಟು ಫಿಂಗರ್ ಆಪರೇಷನ್
• ವಿಷನ್ ಮತ್ತು ಬ್ರೇಕ್-ಪಾಯಿಂಟ್
• ಕ್ರ್ಯಾಶ್ ಅವಾಯ್ಡಿಂಗ್ ಮ್ಯಾನ್ವೊರ್ಸ್
ಬಾಡಿ ಬಾಲೆನ್ಸ್ ಟ್ರೈನಿಂಗ್
• ಕಿಪಿಂಗ್ ಎಲ್ಬೊಸ್-ಅಪ್
• ಸ್ಟಾಂಡ್-ಅಪ್ ರೈಡಿಂಗ್
• ಆ್ಯಂಕಲ್ ಮತ್ತು ಶಿನ್ ಮೂಲಕ ಗ್ರಿಪಿಂಗ್ ಬ್ರೇಕ್
ಆಫ್ ರೋಡ್ ಕೋರ್ಸ್
• ಲೂಸ್ ಸರ್ಫೆಸ್
• ಮಡ್ ಅಂಡ್ ರಾಕ್
• ಜಂಪ್ ಅಂಡ್ ಹಿಲ್
ಆಫ್ ರೋಡ್ ಕೋರ್ಸ್
• ನ್ಯಾರೋ ಸೆಕ್ಷನ್
• 2 ಕಿ.ಮೀ ಅಂತರ
• ಹಿಲ್ ಮತ್ತು ರಾಕ್ ಟೆರೈನ್