Tap to Read ➤

ಹೊಸ ಬಣ್ಣಗಳ ಆಯ್ಕೆ ಪಡೆದುಕೊಂಡ ಯೆಜ್ಡಿ ರೋಡ್‌ಸ್ಟರ್

ಹೊಸ ಬಣ್ಣಗಳ ಆಯ್ಕೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಯೆಜ್ಡಿ ರೋಡ್‌ಸ್ಟರ್. ಈ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.
Arunteja P
ಹೊಸ ಬಣ್ಣಗಳು
• ಇನ್‌ಫೆರ್ನೋ ರೆಡ್

• ಗ್ಲೇಸಿಯಲ್ ವೈಟ್
ಬೆಲೆ
• ರೂ. 2,01,142 (ಎಕ್ಸ್‌ ಶೋರೂಂ ದೆಹಲಿ)
ವಿನ್ಯಾಸ
• ರೌಂಡ್ ಹೆಡ್‌ಲೈಟ್
• ಹೆಡ್‌ಲೈಟ್ ಗ್ರಿಲ್
• ಬಲಭಾಗದಲ್ಲಿ ಕೀ ಹೋಲ್
• ಸಿಂಗಲ್ ಪೀಸ್ ಸೀಟ್
ವೈಶಿಷ್ಟ್ಯಗಳು
• ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್
• ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಸಾಕೆಟ್
• ಟರ್ನ್-ಬೈ-ಟರ್ನ್ ನ್ಯಾವಿಗೇಷನ್
• ಬ್ಯಾಕ್‌ರೆಸ್ಟ್
ಎಂಜಿನ್
• 334cc ಸಿಂಗಲ್ ಸಿಲಿಂಡರ್

• 4- ಸ್ಟ್ರೋಕ್ ಲಿಕ್ವಿಡ್ ಕೂಲ್ಡ್ ಎಂಜಿನ್
ಎಂಜಿನ್ ಪರ್ಫಾಮೆನ್ಸ್
• 29.3 bhp ಪವರ್
• 29 Nm ಟಾರ್ಕ್
• 6-ಸ್ಪೀಡ್ ಗೇರ್‌ಬಾಕ್ಸ್
ಬ್ರೇಕ್
• ಮುಂಭಾಗ 320mm ಡಿಸ್ಕ್

• ಹಿಂಭಾಗ 240mm ಡಿಸ್ಕ್