Tap to Read ➤

ಹೋಂಡಾ ಸಿಟಿ ಇ:ಹೆಚ್ಇವಿ ಕಾರಿನ ವಿಶೇಷತೆಗಳಿವು!

ಹೋಂಡಾ ಸಿಟಿ ಇ:ಹೆಚ್ಇವಿ ಬೆಲೆ ರೂ. 19,49,900 ಲಕ್ಷ ಇದ್ದು, ಇದು ಕೇವಲ ZX ರೂಪದಲ್ಲಿ ಮಾತ್ರ ಲಭ್ಯವಿದೆ. ಕಾರಿನ ಕುರಿತು ಮತ್ತಷ್ಟು ವಿನ್ಯಾಸ, ವೈಶಿಷ್ಟ್ಯಗಳನ್ನು ಇಲ್ಲಿ ನೋಡಬಹುದು.
ಹೊರಾಂಗಣ ವೈಶಿಷ್ಟ್ಯಗಳು
• ಎಲ್‌ಇಡಿ ಡಿಆರ್‌ಎಲ್‌ಗಳು
• ಎಲ್‌ಇಡಿ ಹೆಡ್‌ ಲೈಟ್‌ಗಳು
• ಎಲ್‌ಇಡಿ ಟೈಲ್‌ ಲೈಟ್‌ಗಳು
ಹೊರಾಂಗಣ ವಿನ್ಯಾಸ
• ಫ್ಲಾಟ್ ಗ್ರಿಲ್
• ಷಾರ್ಕ್‌ಫಿನ್ ಆಂಟೇನಾ
• ಸ್ಪೋರ್ಟಿ ಬಂಪರ್
• ರಿಯರ್ ಡಿಫ್ಯೂಸರ್
ಬಣ್ಣದ ಆಯ್ಕೆ
• ಗೋಲ್ಡನ್ ಬ್ರೌನ್ ಮೆಟಾಲಿಕ್
• ಲೂನರ್ ಸಿಲ್ವರ್ ಮೆಟಾಲಿಕ್
• ಮೆಟಿಯೊರಾಯಿಡ್ ಗ್ರೇ ಮೆಟಾಲಿಕ್
• ಪ್ಲಾಟಿನಂ ವೈಟ್ ಪರ್ಲ್
• ರೇಡಿಯೆಂಟ್ ರೆಡ್
ಒಳಾಂಗಣ ವೈಶಿಷ್ಟ್ಯಗಳು
• ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್
• ಆ್ಯಂಡ್ರಾಯ್ಡ್ ಆಟೋ
• ಆ್ಯಪಲ್ ಕಾರ್ಪ್ಲೇ
• ಮಲ್ಟಿ ಫಂಕ್ಷನ್ ಸ್ಟೀರಿಂಗ್
• ಕ್ರೋಮ್ ಆಕ್ಸೆಂಟ್‌ಗಳು
• ವೆಂಟಿಲೇಟೆಡ್ ಸೀಟುಗಳು
ಒಳಾಂಗಣ ವಿನ್ಯಾಸ
• ಡ್ಯುಯಲ್-ಟೋನ್ ಒಳಾಂಗಣ
• ಸ್ಟೋರೇಜ್ ಸ್ಪೇಸ್
• ಲೆದರ್ ಅಪ್‌ಹೋಲ್‌ಸ್ಟ್ರೆ
• ಸನ್‌ರೂಫ್
ಭದ್ರತೆ
• ಮಲ್ಟಿಪಲ್ ಏರ್‌ಬ್ಯಾಗ್‌ಗಳು
• ಆಟೋಮ್ಯಾಟಿಕ್ ಹೆಡ್‌ಲೈಟ್ ಕಂಟ್ರೋಲ್
• ರಿಯರ್ ಪಾರ್ಕಿಂಗ್ ಕ್ಯಾಮರಾ
• ಎಬಿಎಸ್ ಜೊತೆಗೆ ಇಬಿಡಿ
• ISOFIX ಮೌಂಟ್‌ಗಳು
• ಎಂಜಿನ್ ಇಂಬೊಲಿಲೈಸರ್
ಪೆಟ್ರೋಲ್ ಎಂಜಿನ್
• 1.5-ಲೀಟರ್
• ಅಟ್ಕಿನ್‌ಸನ್ ಸೈಕಲ್ ಪೆಟ್ರೋಲ್ ಎಂಜಿನ್
• ಗರಿಷ್ಟ ಪವರ್: 126 Bhp
• ಪೀಕ್ ಟಾರ್ಕ್ : 253 Nm
• ಸಿಂಗಲ್ ಡೈರೆಕ್ಟ್ ಗೇರ್