ಮತ್ತೆ ರಂಜಿಸಲಿರುವ ಹೊಸ ಮಾರುತಿ ಸ್ವಿಫ್ಟ್

2017ನೇ ಸಾಲಿನಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಭರ್ಜರಿ ಬಿಡುಗಡೆ ಕಾಣಲಿದೆ.

By Nagaraja

ಈಗ ಮಾರಾಟದಲ್ಲಿರುವ ಮೂರನೇ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಕಳೆದ ಆರು ವರ್ಷಗಳಿಂದ ಮಾರಾಟದಲ್ಲಿದೆ. ಇದೀಗ ತಾಜಾತನ ಕಾಪಾಡಿಕೊಳ್ಳುವ ಗುರಿಯೊಂದಿಗೆ 2017ನೇ ಸಾಲಿನಲ್ಲಿ ಹೊಸ ಮಾರುತಿ ಸ್ವಿಫ್ಟ್ ಬಿಡುಗಡೆ ಮಾಡಲು ಮಾರುತಿ ಮುಂದಾಗುತ್ತಿದೆ.

ಮತ್ತೆ ರಂಜಿಸಲಿರುವ ಹೊಸ ಮಾರುತಿ ಸ್ವಿಫ್ಟ್

ಅಷ್ಟಕ್ಕೂ ನೂತನ ಸ್ವಿಫ್ಟ್ ಹೇಗಿರಬಹುದೆಂಬುದು ಬಹಳಷ್ಟು ಕುತೂಹಲ ಮೂಡಿಸಿದೆ. ಇದಕ್ಕೆ ಪೂರಕವಾಗಿ ಚಿತ್ರವೊಂದು ಹೊರಬಿದ್ದಿದೆ.

ಮತ್ತೆ ರಂಜಿಸಲಿರುವ ಹೊಸ ಮಾರುತಿ ಸ್ವಿಫ್ಟ್

ಮೇಲಿನ ಚಿತ್ರದಲ್ಲಿರುವಂತೆಯೇ ಹೆಚ್ಚು ಆಕ್ರಮಣಕಾರಿ ಹಾಗೂ ಪ್ರಭಾವಶಾಲಿ ವಿನ್ಯಾಸ ನೀತಿಯನ್ನು ಹೊಸ ಸ್ವಿಫ್ಟ್ ಕಾರಲ್ಲಿ ಆಳವಡಿಸಲಾಗಿದೆ.

ಮತ್ತೆ ರಂಜಿಸಲಿರುವ ಹೊಸ ಮಾರುತಿ ಸ್ವಿಫ್ಟ್

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಮಾರುತಿ ಸ್ವಿಫ್ಟ್ ದೇಶದ ಸರ್ವಕಾಲಿಕ ಶ್ರೇಷ್ಠ ಹ್ಯಾಚ್ ಬ್ಯಾಕ್ ಕಾರುಗಳಲ್ಲಿ ಒಂದಾಗಿದ್ದು, ವರ್ಷಗಳಿಂದ ಬಹು ಮೆಚ್ಚಿನ ವಿನ್ಯಾಸವನ್ನು ಕಾಪಾಡಿಕೊಂಡಿದೆ.

ಮತ್ತೆ ರಂಜಿಸಲಿರುವ ಹೊಸ ಮಾರುತಿ ಸ್ವಿಫ್ಟ್

ಮುಂಭಾಗದಲ್ಲಿ ಹೆಕ್ಸಗನಲ್ ಫ್ರಂಟ್ ಗ್ರಿಲ್, ಎಲ್ ಇಡಿ ಡೈ ಟೈಮ್ ರನ್ನಿಂಗ್ ಲೈಟ್ಸ್ ಮ್ತತು ಟೈಲ್ ಲೈಟ್ ಸೇವೆಯನ್ನು ಕೊಡಲಾಗಿದೆ.

ಮತ್ತೆ ರಂಜಿಸಲಿರುವ ಹೊಸ ಮಾರುತಿ ಸ್ವಿಫ್ಟ್

ಕಾರಿನೊಳಗೂ ಹೆಚ್ಚಿನ ಸ್ಥಳಾವಕಾಶವನ್ನು ಕೊಡಲಾಗಿದ್ದು, ನವೀಕೃತ ವಿನ್ಯಾಸ ನೀತಿಯನ್ನು ಅನುಸರಿಸಲಾಗಿದೆ.

ಮತ್ತೆ ರಂಜಿಸಲಿರುವ ಹೊಸ ಮಾರುತಿ ಸ್ವಿಫ್ಟ್

ಸ್ಟೀರಿಂಗ್ ವೀಲ್ ಜೊತೆಗಿನ ಡ್ಯಾಶ್ ಬೋರ್ಡ್ ಚಿತ್ರವೂ ಬಹಿರಂಗವಾಗಿದ್ದು, ಚಾಲಕ ಮಾಹಿತಿಗಾಗಿ ಟಿಎಫ್ ಟಿ ಸ್ಕ್ರೀನ್ ಮತ್ತು ಟಚ್ ಸ್ಕ್ರೀನ ಇನ್ಪೋಟನ್ಮೆಂಟ್ ಸಿಸ್ಟಂ ಇದರಲ್ಲಿದೆ.

ಮತ್ತೆ ರಂಜಿಸಲಿರುವ ಹೊಸ ಮಾರುತಿ ಸ್ವಿಫ್ಟ್

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ನೇವಿಗೇಷನ್, ಕನೆಕ್ಟಿವಿಟಿ ಮತ್ತು ರಿಯರ್ ವ್ಯೂ ಪಾರ್ಕಿಂಗ್ ಸೌಲಭ್ಯಗಳಿರಲಿದೆ.

ಮತ್ತೆ ರಂಜಿಸಲಿರುವ ಹೊಸ ಮಾರುತಿ ಸ್ವಿಫ್ಟ್

ಭಾರತದಲ್ಲಿ ಮಾರಾಟವಾಗಲಿರುವ ಸ್ವಿಫ್ಟ್ ಕಾರು 1.2 ಲೀಟರ್ ಪೆಟ್ರೋಲ್ ಮತ್ತು 1.3 ಲೀಟರ್ ಡೀಸೆಲ್ ಎಂಜಿನ್ ಗಳನ್ನು ಗಿಟ್ಟಿಸಿಕೊಳ್ಳಲಿದೆ.

ಮತ್ತೆ ರಂಜಿಸಲಿರುವ ಹೊಸ ಮಾರುತಿ ಸ್ವಿಫ್ಟ್

ಇನ್ನು ಸುಜುಕಿಯ ಅತಿ ನೂತನ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ತಂತ್ರಜ್ಞಾನವು ಇದರಲ್ಲಿ ಬಳಕೆಯಾಗಲಿದೆ.

ಮತ್ತೆ ರಂಜಿಸಲಿರುವ ಹೊಸ ಮಾರುತಿ ಸ್ವಿಫ್ಟ್

ಮಗದೊಂದು ಮೂಲಗಳ ಪ್ರಕಾರನ ನೂತನ ಸ್ವಿಫ್ಟ್ ಕಾರು ಆಲ್ ವೀಲ್ ಡ್ರೈವ್ ಚಾಲನಾ ವ್ಯವಸ್ಥೆಯನ್ನು ಗಿಟ್ಟಿಸಿಕೊಳ್ಳಲಿದೆ.

Most Read Articles

Kannada
English summary
New Maruti Suzuki Swift Photo Without Camouflage Leaked
Story first published: Thursday, December 8, 2016, 12:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X