ಡ್ರೈವ್ಸ್ಪಾರ್ಕ್.ಕಾಂನಲ್ಲಿ ಇತ್ತೀಚಿನ ಬೈಕುಗಳ ಮತ್ತು ಕಾರುಗಳ ಹೈ ರೆಸಲ್ಯೂಶನ್ ವಿಡಿಯೋಗಳನ್ನು ವೀಕ್ಷಿಸಿ. ಒಂದೇ ಕ್ಲಿಕ್ಕಿನಲ್ಲಿ, ಆಟೋ ವಲಯದ ಇತ್ತೀಚಿನ ಎಲ್ಲಾ ಸುದ್ದಿಗಳ ಬಗ್ಗೆ ಮತ್ತು ನವೀಕರಣಗಳ ಬಗ್ಗೆ ವಿಡಿಯೋ ರೂಪದಲ್ಲಿ ಪಡೆದುಕೊಳ್ಳಿ. ಪ್ರತಿಯೊಂದು ವಾಹನದ ಲಾಂಚ್, ಫಸ್ಟ್ ಡ್ರೈವ್ ಮತ್ತು ಕಾರು ವಿಮರ್ಶೆ ಮತ್ತು ಇಂಟರ್ ನ್ಯಾಷನಲ್ ಮೋಟಾರ್ ಪ್ರದರ್ಶನಗಳ ಮಾಹಿತಿಯನ್ನು ವಿಡಿಯೋ ಮುಖಾಂತರ ತಿಳಿದುಕೊಳ್ಳಿ.
ಪ್ರತಿ ಹೊಸ ಕಾರುಗಳು ಮತ್ತು ಬೈಕ್ಗಳಿಗೆ ಸಂಬಂಧಿಸಿದ ಹೆಚ್ಚಿನ ರೆಸಲ್ಯೂಶನ್ ವೀಡಿಯೊಗಳನ್ನು ಡ್ರೈವ್ ಸ್ಪಾರ್ಕ್ ವಿಡಿಯೋ ಗ್ಯಾಲರಿ ಒಳಗೊಂಡಿದ್ದು, ಕ್ರೀಡಾ ಕಾರುಗಳು, ಐಷಾರಾಮಿ ಕಾರುಗಳು, ವಿಲಕ್ಷಣ ಕಾರುಗಳ ಸಂಗ್ರಹ, ಸೂಪರ್ ಬೈಕ್, ಸ್ಪೋರ್ಟ್ಸ್ ಬೈಕ್, ಕಸ್ಟಮ್ ಬೈಕ್ ಮತ್ತು ಸ್ಟ್ರೀಟ್ ಫೈಟರ್ ಮೋಟಾರ್ ಸೈಕಲ್ಗಳೊಂದಿಗೆ ಹಾಟ್ ಹ್ಯಾಚ್ಬ್ಯಾಕ್ ಸೇರಿದಂತೆ ಎಲ್ಲ ವಾಹನಗಳ ಮಾಹಿತಿಯನ್ನು ಒಳಗೊಂಡಿರುತ್ತದೆ.