ಫಾರ್ಚ್ಯುನರ್ ಭೀತಿ; ಫೋರ್ಡ್ ಎಂಡೀವರ್ ಗೆ 2.82 ಲಕ್ಷ ರು. ಬೆಲೆ ಕಡಿತ

By Nagaraja

ಭಾರತದಲ್ಲಿ ಹೊಸ ಮಾರಾಟ ನೀತಿಗೆ ಮುಂದಾಗಿರುವ ಅಮೆರಿಕ ಮೂಲದ ಪ್ರಖ್ಯಾತ ಫೋರ್ಡ್ ಸಂಸ್ಥೆ, ತನ್ನ ಜನಪ್ರಿಯ 2016 ಫೋರ್ಡ್ ಎಂಡೀವರ್ ಕಾರಿಗೆ ಭರ್ಜರಿ 2.82 ಲಕ್ಷ ರುಪಾಯಿಗಳ ರಿಯಾಯಿತಿ ಘೋಷಿಸಿದೆ. ಇದೇ ವೇಳೆಯಲ್ಲಿ ಎಂಟ್ರಿ ಲೆವೆಲ್ ವೆರಿಯಂಟ್ ವೊಂದಕ್ಕೆ ಕತ್ತರಿ ಪ್ರಯೋಗ ಮಾಡಿದೆ.

ಬೆಲೆ, ವೆರಿಯಂಟ್ ಮಾಹಿತಿ ಇಂತಿದೆ

ಬೆಲೆ, ವೆರಿಯಂಟ್ ಮಾಹಿತಿ ಇಂತಿದೆ

ಟ್ರೆಂಡ್ 2.2 4X2 ಮ್ಯಾನುವಲ್: ಮಾರಾಟ ಸ್ಥಗಿತ

ಟ್ರೆಂಡ್ 2.2 4X4 ಮ್ಯಾನುವಲ್: 26.6 ಲಕ್ಷ ರು.

ಟ್ರೆಂಡ್ 2.2 4X2 ಆಟೋಮ್ಯಾಟಿಕ್: 25.5 ಲಕ್ಷ ರು.

ಟೈಟಾನಿಯಂ 2.2 4X3 ಆಟೋಮ್ಯಾಟಿಕ್: 27.5 ಲಕ್ಷ ರು.

ಟ್ರೆಂಡ್ 3.2 4X4 ಆಟೋಮ್ಯಾಟಿಕ್: 27.65 ಲಕ್ಷ ರು.

ಟೈಟಾನಿಯಂ 3.2 4X4 ಆಟೋಮ್ಯಾಟಿಕ್: 29.76 ಲಕ್ಷ ರು.

ಫಾರ್ಚ್ಯುನರ್ ಭೀತಿ; ಫೋರ್ಡ್ ಎಂಡೀವರ್ ಗೆ 2.82 ಲಕ್ಷ ರು. ಬೆಲೆ ಕಡಿತ

2016 ಫೋರ್ಡ್ ಎಂಡೀವರ್ ಟ್ರೆಂಡ್ 2.2 4X2 ಮ್ಯಾನುವಲ್ ಎಂಟ್ರಿ ಲೆವೆಲ್ ಕಾರನ್ನು ಮಾರಾಟದಿಂದ ಹಿಂಪಡೆಯಲಾಗಿದೆ. ಇದರೊಂದಿಗೆ ಎಲ್ಲ ಫೋರ್ಡ್ ಎಂಡೀವರ್ ವೆರಿಯಂಟ್ ಗಳು ಇನ್ನು ಮುಂದೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳನ್ನು ಪಡೆಯಲಿದೆ.

ಫಾರ್ಚ್ಯುನರ್ ಭೀತಿ; ಫೋರ್ಡ್ ಎಂಡೀವರ್ ಗೆ 2.82 ಲಕ್ಷ ರು. ಬೆಲೆ ಕಡಿತ

ನಿಮ್ಮ ಮಾಹಿತಿಗಾಗಿ, 2016 ಫೋರ್ಡ್ ಎಂಡೀವರ್ ಎರಡು ಎಂಜಿನ್ ವೆರಿಯಂಟ್ ಗಳಲ್ಲಿ ಲಭ್ಯವಿರುತ್ತದೆ. ಇದರ 2.2 ಲೀಟರ್ ಫೋರ್ ಸಿಲಿಂಡರ್ ಟಿಡಿಸಿಐ ಎಂಜಿನ್ 385 ಎನ್ ಎಂ ತಿರುಗುಬಲದಲ್ಲಿ 160 ಅಶ್ವಶಕ್ತಿಯನ್ನು ಮತ್ತು 3.2 ಲೀಟರ್ ಫೈವ್ ಸಿಲಿಂಡರ್ ಟಿಡಿಸಿಐ ಎಂಜಿನ್ 470 ಎನ್ ಎಂ ತಿರುಗುಬಲದಲ್ಲಿ 200 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಆಯಾಮ (ಎಂಎಂ)

ಆಯಾಮ (ಎಂಎಂ)

ಉದ್ದ: 4892

ಅಗಲ: 1860

ಎತ್ತರ: 1837

ಚಕ್ರಾಂತರ: 2850

ಗ್ರೌಂಡ್ ಕ್ಲಿಯರನ್ಸ್: 225

ಫಾರ್ಚ್ಯುನರ್ ಭೀತಿ; ಫೋರ್ಡ್ ಎಂಡೀವರ್ ಗೆ 2.82 ಲಕ್ಷ ರು. ಬೆಲೆ ಕಡಿತ

ನೂತನ ಟೊಯೊಟಾ ಫಾರ್ಚ್ಯುನರ್ ಭಾರತ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವಂತೆಯೇ ಮಾರಾಟ ಕುಸಿಯದಿರಲು ಎಚ್ಚರಿಕೆಯ ಭಾಗವಾಗಿ ಫೋರ್ಡ್ ಎಂಡೀವರ್ ಬೆಲೆಗಳಲ್ಲಿ ಭಾರಿ ಕಡಿತ ಮಾಡಲಾಗಿದೆ.

ಫಾರ್ಚ್ಯುನರ್ ಭೀತಿ; ಫೋರ್ಡ್ ಎಂಡೀವರ್ ಗೆ 2.82 ಲಕ್ಷ ರು. ಬೆಲೆ ಕಡಿತ

ಅಂದ ಹಾಗೆ ಮಾರುಕಟ್ಟೆಯಲ್ಲಿ ನೂತನ ಎಂಡೀವರ್ ಕಾರು ಟೊಯೊಟಾ ಫಾರ್ಚ್ಯುನರ್ ಜೊತೆಗೆ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಆವೃತ್ತಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡುತ್ತಿದೆ. ನೂತನ ಟೊಯೊಟಾ ಫಾರ್ಚ್ಯುನರ್ 2016 ನವೆಂಬರ್ 07ರಂದು ಬಿಡುಗಡೆಯಾಗಲಿದೆ.

ಮೈಲೇಜ್ (kmpl)

ಮೈಲೇಜ್ (kmpl)

ಮ್ಯಾನುವಲ್: 14.12

ಆಟೋಮ್ಯಾಟಿಕ್: 12.62

ಫಾರ್ಚ್ಯುನರ್ ಭೀತಿ; ಫೋರ್ಡ್ ಎಂಡೀವರ್ ಗೆ 2.82 ಲಕ್ಷ ರು. ಬೆಲೆ ಕಡಿತ

ಬಣ್ಣಗಳು: ಸನ್ ಸೆಟ್ ರೆಡ್, ಗೋಲ್ಡನ್ ಬ್ರಾನ್ಜ್, ಡೈಮಂಡ್ ವೈಟ್, ಪ್ಯಾಂಥರ್ ಬ್ಲ್ಯಾಕ್, ಮೂನ್ ಡಸ್ಟ್ ಸಿಲ್ವರ್ ಮತ್ತು ಸ್ಪೋಕ್ ಗ್ರೇ.

ಇವನ್ನೂ ಓದಿ:

ಇವನ್ನೂ ಓದಿ: ಹೊಸ ಟೊಯೊಟಾ ಫಾರ್ಚ್ಯುನರ್‌ನಲ್ಲಿ ಏನೆಲ್ಲ ಬದಲಾವಣೆಯಾಗಿದೆ ?

Most Read Articles

Kannada
Read more on ಫೋರ್ಡ್ ford
English summary
Ford Discontinues Endeavour Variant From India Line Up
Story first published: Wednesday, October 5, 2016, 16:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X