ಹಾಟ್ ಹ್ಯಾಚ್‌ಬ್ಯಾಕ್‌ನೊಂದಿಗೆ ಬರಲಿದೆ ಹ್ಯುಂಡೈ ಐ30..!!

ಹತ್ತಾರು ಬದಲಾವಣೆಗಳೊಂದಿಗೆ ಭಾರತದಲ್ಲಿ ಬಿಡುಗಡೆಗೆ ಸಜ್ಜುಗೊಂಡಿರುವ ಹ್ಯುಂಡೈ ವಿನೂತನ ಐ30 ಕಾರು, ಪ್ರಾಯೋಗಿಕ ಪರೀಕ್ಷಾ ಸಂದರ್ಭದಲ್ಲಿ ಕಾಣಿಸಿಕೊಂಡಿದೆ.

By Praveen

ಇದೇ ವರ್ಷದ ಕೊನೆಯಲ್ಲಿ ಬಿಡುಗಡೆಗೆ ಸಜ್ಜುಗೊಂಡಿರುವ ಹ್ಯುಂಡೈ ಐ30, ಹಾಟ್ ಹ್ಯಾಚ್‌ಬ್ಯಾಕ್ ವ್ಯವಸ್ಥೆಯೊಂದಿಗೆ ಮತ್ತೊಮ್ಮೆ ಬೃಹತ್ ಬೇಡಿಕೆ ಸೃಷ್ಠಿಸುವ ತವಕದಲ್ಲಿದೆ.

ಹಾಟ್ ಹ್ಯಾಚ್‌ಬ್ಯಾಕ್‌ನೊಂದಿಗೆ ಬರಲಿದೆ ಹ್ಯುಂಡೈ ಐ30..!!

ದಕ್ಷಿಣ ಕೊರಿಯಾದ ಪ್ರಮುಖ ಕಾರು ಉತ್ವಾದನಾ ಸಂಸ್ಥೆ ಹ್ಯುಂಡೈ ತನ್ನ ಬಹುನೀರಿಕ್ಷಿತ ಐ30 ಬಿಡುಗಡೆ ಸಜ್ಜುಗೊಂಡಿದ್ದು, ಹೊಸ ಮಾದರಿಯನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ತಕ್ಕಂತೆ ಅಭಿವೃದ್ಧಿಗೊಳಿಸುತ್ತಿದೆ.

ಹಾಟ್ ಹ್ಯಾಚ್‌ಬ್ಯಾಕ್‌ನೊಂದಿಗೆ ಬರಲಿದೆ ಹ್ಯುಂಡೈ ಐ30..!!

ವಿಶೇಷ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಗೊಳ್ಳುತ್ತಿರುವ ಹ್ಯುಂಡೈ ಐ30 ಕಾರು ಪರೀಕ್ಷಾರ್ಥ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದು, ಸದ್ಯದಲ್ಲೇ ಹ್ಯುಂಡೈ ಪ್ರಿಯರಿಗೆ ಹೊಸ ಮಾದರಿ ಖರೀದಿಗೆ ಲಭ್ಯವಾಗಲಿದೆ.

ಹಾಟ್ ಹ್ಯಾಚ್‌ಬ್ಯಾಕ್‌ನೊಂದಿಗೆ ಬರಲಿದೆ ಹ್ಯುಂಡೈ ಐ30..!!

ಹೊಸ ಹ್ಯುಂಡೈ ಐ30 ಕಾರು 2.0-ಲೀಟರ್ ನಾಲ್ಕು ಸಿಲಿಂಡರ್ ಎಂಜಿನ್ ಸಾಮರ್ಥ್ಯ ಹೊಂದಿದ್ದು, 271 ಬಿಎಚ್‌ಪಿ ಉತ್ಪಾದಿಸುತ್ತದೆ.

ಹಾಟ್ ಹ್ಯಾಚ್‌ಬ್ಯಾಕ್‌ನೊಂದಿಗೆ ಬರಲಿದೆ ಹ್ಯುಂಡೈ ಐ30..!!

6-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆ ಕೂಡಾ ಇದ್ದು, 8-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಕೂಡಾ ಲಭ್ಯವಿರುವ ಸಾಧ್ಯತೆಗಳವೆ ಎನ್ನಲಾಗಿದೆ.

ಹಾಟ್ ಹ್ಯಾಚ್‌ಬ್ಯಾಕ್‌ನೊಂದಿಗೆ ಬರಲಿದೆ ಹ್ಯುಂಡೈ ಐ30..!!

19-ಇಂಚಿನ್ ಅಲಾಯ್ ಚಕ್ರಗಳ ವ್ಯವಸ್ಥೆ ಕೂಡಾ ಇದ್ದು, ಪೆರೇಲಿ ಪಿ ಜೀರೋ ಟೈರ್ ಹೊಂದಿರಲಿದೆ.

ಹಾಟ್ ಹ್ಯಾಚ್‌ಬ್ಯಾಕ್‌ನೊಂದಿಗೆ ಬರಲಿದೆ ಹ್ಯುಂಡೈ ಐ30..!!

ಹೊಸ ಮಾದರಿಯ ಹ್ಯುಂಡೈ ಐ30 ಆವೃತ್ತಿಗೆ ಸ್ಪೋರ್ಟ್ಸ್ ಆವೃತ್ತಿಯ ತಚ್ ನೀಡಲಾಗಿದ್ದು, ಎಕ್ಸಾಸ್ಟ್ ಕೊಳಗೆ ವಿಶೇಷ ವಿನ್ಯಾಸ ಹೊಂದಿದೆ.

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಎಲೆಕ್ಟ್ರಿಕ್ ಕಾರುಗಳಿಗೂ ಹೆಚ್ಚಿನ ಬೇಡಿಕೆ ಸೃಷ್ಠಿಯಾಗಿದ್ದು, ಬರಲಿರುವ ಐ30 ಮಾದರಿಯ ಎಲೆಕ್ಟ್ರಿಕ್ ವ್ಯವಸ್ಥೆಯೊಂದಿಗೂ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಹಾಟ್ ಹ್ಯಾಚ್‌ಬ್ಯಾಕ್‌ನೊಂದಿಗೆ ಬರಲಿದೆ ಹ್ಯುಂಡೈ ಐ30..!!

ಒಟ್ಟಿನಲ್ಲಿ ಬಿಡುಗಡೆ ನಂತರವಷ್ಚೇ ಸಂಪೂರ್ಣ ಮಾಹತಿ ಲಭ್ಯವಾಗಲಿದ್ದು, ಹೊಸ ಮಾದರಿಯ ಐ30 ಪ್ರಮುಖ ಹ್ಯಾಚ್‌ಬ್ಯಾಕ್ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ಸಾಧ್ಯತೆಗಳಿವೆ.

Article Published On: Tuesday, May 16, 2017, 19:57 [IST]
English summary
Hyundai has once again teased its upcoming i30 N hot hatchback ahead of its launch later this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+