ಪಾಕೇ ಯಾಕೆ ಚೀನಾ, ಅಮೆರಿಕವನ್ನು ಗದರಿಸುವ ಶಕ್ತಿ ಭಾರತಕ್ಕೆ ಸಿಕ್ತು! '

By Nagaraja

ಜಾಗತಿಕ ಮಟ್ಟದಲ್ಲಿ ಭಾರತ ಅಕ್ಷರಶ: ಅಶ್ವಶಕ್ತಿಯಾಗಿ ಬೆಳೆದು ಬರುತ್ತಿದೆ. ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿರುವ ಪಾಕಿಸ್ತಾನಕ್ಕೆ ಸರ್ಜಿಕಲ್ ದಾಳಿಯ ಮುಖಾಂತರ ದಿಟ್ಟ ಉತ್ತರ ನೀಡಿರುವ ಭಾರತವೀಗ ತನ್ನ ಬಹಳ ಕಾಲದ ಮಿತ್ರ ರಾಷ್ಟ್ರ ರಷ್ಯಾ ರಷ್ಯಾದೊಂದಿಗೆ ಬಹು ದೊಡ್ಡ ಒಪ್ಪಂದಕ್ಕೆ ಮುಂದಾಗುತ್ತಿದೆ. ಇದು ಪಾಕಿಸ್ತಾನ ಮಾತ್ರವಲ್ಲದೆ ನೆರೆಯ ಚೀನಾ ಮತ್ತು ವಿಶ್ವದ ದೊಡ್ಡಣ್ಣ ಅಮೆರಿಕವನ್ನೇ ಬೆಚ್ಚಿ ಬೀಳಿಸುವಂತಾಗಿದೆ.

ಪಾಕೇ ಯಾಕೆ ಚೀನಾ, ಅಮೆರಿಕವನ್ನು ಗದರಿಸುವ ಶಕ್ತಿ ಭಾರತಕ್ಕಿ ಸಿಕ್ತು!

ಭಾರತದ ಮಿಲಿಟರಿ ಬಲದಲ್ಲಿ ದೊಡ್ಡ ಹೆಜ್ಜೆಯನ್ನಿಟ್ಟಿರುವ ಭಾರತೀಯ ಪ್ರಧಾನ ಮಂತ್ರಿ ನರೇಂದ್ರ ಮೋದಿ, ದೂರಗಾಮಿ ವಾಯು ಪ್ರದೇಶ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದಂತೆ ರಷ್ಯಾ ಜೊತೆ 40,000 ಕೋಟಿ ರುಪಾಯಿಗಳ ಬೃಹತ್ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.

ಪಾಕೇ ಯಾಕೆ ಚೀನಾ, ಅಮೆರಿಕವನ್ನು ಗದರಿಸುವ ಶಕ್ತಿ ಭಾರತಕ್ಕಿ ಸಿಕ್ತು!

ಅಸಾಧಾರಣ ಶಕ್ತಿಯುಳ್ಳ ಎಸ್-400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆಗೆ ಭಾರತ ಒಪ್ಪಂದ ಮಾಡಿಕೊಳ್ಳುತ್ತಿದೆ. ಭಾರತ ಮತ್ತು ರಷ್ಯಾ ನಡುವಣ ಈ ಐತಿಹಾಸಿಕ ಒಪ್ಪಂದವು ಚೀನಾ ಜೊತೆ ಅಮೆರಿಕವನ್ನೇ ಬೆದರಿಸುವಂತಾಗಿದೆ.

ಪಾಕೇ ಯಾಕೆ ಚೀನಾ, ಅಮೆರಿಕವನ್ನು ಗದರಿಸುವ ಶಕ್ತಿ ಭಾರತಕ್ಕಿ ಸಿಕ್ತು!

ಭಾರತ ಮತ್ತು ರಷ್ಯಾ ನಡುವಣ ಬೃಹತ್ ಒಪ್ಪಂದವೆಂದೇ ಇದನ್ನು ವಿಶ್ಲೇಷಿಸಲಾಗುತ್ತಿದ್ದು, ಎಲ್ಲ ಹವಾಮಾನ ಪರಿಸ್ಥಿತಿಯಲ್ಲೂ ಭಾರತೀಯ ವಾಯು ಪ್ರದೇಶಕ್ಕೆ ರಕ್ಷಣೆಯನ್ನು ಒದಗಿಸಲಿದೆ.

ಪಾಕೇ ಯಾಕೆ ಚೀನಾ, ಅಮೆರಿಕವನ್ನು ಗದರಿಸುವ ಶಕ್ತಿ ಭಾರತಕ್ಕಿ ಸಿಕ್ತು!

ಇದರೊಂದಿಗೆ ಸದಾ ಕಿರಿಕ್ ಎತ್ತುತ್ತಿರುವ ಪಾಕಿಸ್ತಾನಕ್ಕೆ ಭಾರತ ಸ್ಪಷ್ಟ ಸಂದೇಶವನ್ನು ರವಾನಿಸಲಿದೆ. ಭವಿಷ್ಯದಲ್ಲಿ ಭಾರತಕ್ಕೆ ಇದು ಯಾವ ರೀತಿಯಲ್ಲಿ ಎಂಬುದರ ಬಗ್ಗೆ ಇಲ್ಲಿ ಮೆಲುಕು ಹಾಕಲಾಗುವುದು.

ಪಾಕೇ ಯಾಕೆ ಚೀನಾ, ಅಮೆರಿಕವನ್ನು ಗದರಿಸುವ ಶಕ್ತಿ ಭಾರತಕ್ಕಿ ಸಿಕ್ತು!

1990ರ ದಶದಲ್ಲಿ ರಷ್ಯಾದ ಅಲ್ಮಾಜ್ ಸೆಂಟ್ರಲ್ ಡಿಸೈನ್ ಬ್ಯುರೋ ಅಭಿವೃದ್ಧಿಪಿಸಿರುವ ಟ್ರಯಂಫ್ ಶ್ರೇಣಿಯ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ನ್ಯಾಟೋದಲ್ಲಿ ಎಸ್-21 ಗ್ರೌವ್ಲರ್ ಎಂದು ಹೆಸರಿಸಿಕೊಂಡಿದೆ.

ಪಾಕೇ ಯಾಕೆ ಚೀನಾ, ಅಮೆರಿಕವನ್ನು ಗದರಿಸುವ ಶಕ್ತಿ ಭಾರತಕ್ಕಿ ಸಿಕ್ತು!

ಎಸ್-400 ಮೂರು ವಿಭಿನ್ನ ಮಿಸೈಲ್ ರಕ್ಷಣಾ ಹಂತಗಳನ್ನು ಒಳಗೊಂಡಿರಲಿದೆ. ಇದು ಅತಿ ದೂರಗಾಮಿ ವ್ಯಾಪ್ತಿಯ 40ಎನ್6, ದೂರಗಾಮಿ ವ್ಯಾಪ್ತಿಯ 48ಎನ್6 ಮತ್ತು ಮಧ್ಯಮ ವ್ಯಾಪ್ತಿಯ 9ಎಂ96 ಮಿಸೈಲ್ ಗಳನ್ನು ಒಳಗೊಂಡಿರಲಿದೆ.

ಪಾಕೇ ಯಾಕೆ ಚೀನಾ, ಅಮೆರಿಕವನ್ನು ಗದರಿಸುವ ಶಕ್ತಿ ಭಾರತಕ್ಕಿ ಸಿಕ್ತು!

ಹಲವು ಹಂತದ ವಾಯು ರಕ್ಷಣಾ ವ್ಯವಸ್ಥೆಯಾಗಿರುವ ಎಸ್400 ಟ್ರಯಂಫ್, ವಾಯುಬಲವೈಜ್ಞಾನಿಕ ಹಾರುವ ಗುರಿ ಮತ್ತು ರಹಸ್ಯ ಕಾರ್ಯಾಚರಣೆಯ ವಿಮಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.

ಪಾಕೇ ಯಾಕೆ ಚೀನಾ, ಅಮೆರಿಕವನ್ನು ಗದರಿಸುವ ಶಕ್ತಿ ಭಾರತಕ್ಕಿ ಸಿಕ್ತು!

400 ಕೀ.ಮೀ. ವ್ಯಾಪ್ತಿಯಲ್ಲಿ ಶತ್ರು ಪಾಳೇಯಿಂದ ನುಗ್ಗಿ ಬರುವ ಕ್ಷಿಪಣಿ, ಡ್ರೋನ್ ಇತ್ಯಾದಿ ವಿಮಾನಗಳನ್ನು ಕೆಲವೇ ಕ್ಷಣಗಳಲ್ಲಿ ಹೊಡೆದುರಳಿಸಲಿದೆ.

ಪಾಕೇ ಯಾಕೆ ಚೀನಾ, ಅಮೆರಿಕವನ್ನು ಗದರಿಸುವ ಶಕ್ತಿ ಭಾರತಕ್ಕಿ ಸಿಕ್ತು!

ತನ್ನ ಹಿಂದಿನ ಮಾದರಿ ಎಸ್-300 ಕ್ಷಿಪಣಿ ವ್ಯವಸ್ಥೆಗಿಂತಲೂ ಎಸ್-400 ವಾಯು ರಕ್ಷಣೆ ವ್ಯವಸ್ಥೆಯು 2.5 ಪಟ್ಟು ಹೆಚ್ಚು ವೇಗತೆಯನ್ನು ಕಾಪಾಡಿಕೊಂಡಿದೆ.

ಪಾಕೇ ಯಾಕೆ ಚೀನಾ, ಅಮೆರಿಕವನ್ನು ಗದರಿಸುವ ಶಕ್ತಿ ಭಾರತಕ್ಕಿ ಸಿಕ್ತು!

ರಷ್ಯಾ ಬತ್ತಳಿಕೆಯಲ್ಲಿರುವ ಅತ್ಯಂತ ಆಧುನಿಕ ಮಿಸೈಲ್ ವ್ಯವಸ್ಥೆ ಇದಾಗಿದೆ. ಇದು ದೀರ್ಘ ದೂರ ರಾಡಾರ್ ವ್ಯವಸ್ಥೆಯನ್ನು ಹೊಂದಿದ್ದು, ಶತ್ರುಗಳ ನೂರಾರು ಗುರಿಗಳನ್ನು ಏಕಕಾಲಕ್ಕೆ ಟ್ರ್ಯಾಕಿಂಗ್ ಮಾಡಬಹುದಾಗಿದೆ.

ಪಾಕೇ ಯಾಕೆ ಚೀನಾ, ಅಮೆರಿಕವನ್ನು ಗದರಿಸುವ ಶಕ್ತಿ ಭಾರತಕ್ಕಿ ಸಿಕ್ತು!

ಅಮೆರಿಕದ ಎಫ್-36 ಜೆಟ್ ಗಳಂತಹ ರಹಸ್ಯ ಕಾರ್ಯಾಚರಣೆಯ ಫೈಟರ್ ಗಳನ್ನು ಇದು ನೂಚ್ಚು ನೂರು ಮಾಡುವಷ್ಟು ಬಲಶಾಲಿಯಾಗಿದೆ.

ಪಾಕೇ ಯಾಕೆ ಚೀನಾ, ಅಮೆರಿಕವನ್ನು ಗದರಿಸುವ ಶಕ್ತಿ ಭಾರತಕ್ಕಿ ಸಿಕ್ತು!

ಬಲ್ಲ ಮೂಲಗಳ ಪ್ರಕಾರ, ರಷ್ಯಾ ಜೊತೆ ಮಾಡಲಿರುವ ಒಪ್ಪಂದವು ಮಿಲಿಟರಿ ಬಲದಲ್ಲಿ ಭಾರತದ ಯೋಜನಾತ್ಮಕ ನೀತಿಯ ಭಾಗವಾಗಿದ್ದು, ಪಾಕಿಸ್ತಾನ ಜೊತೆ ಚೀನಾದಿಂದ ಎದ್ದು ಬರುತ್ತಿರುವ ಆತಂಕಗಳನ್ನು ಎದುರಿಸಲು ತಕ್ಕ ಉತ್ತರವಾಗಲಿದೆ.

ಪಾಕೇ ಯಾಕೆ ಚೀನಾ, ಅಮೆರಿಕವನ್ನು ಗದರಿಸುವ ಶಕ್ತಿ ಭಾರತಕ್ಕಿ ಸಿಕ್ತು!

ಅತ್ತ ಚೀನಾ ಕೂಡಾ ರಷ್ಯಾ ಜೊತೆ ಒಪ್ಪಂದಕ್ಕೆ ಮುಂದಾಗಿದ್ದು, ಎಸ್-400 ಮಿಸೈಲ್ ವ್ಯವಸ್ಥೆಯನ್ನು ಖರೀದಿಸಲಿದೆ. ಆದರೆ ಇಲ್ಲಿ ಭಾರತ ಕೂಡಾ ಖರೀದಿಸುತ್ತಿರುವುದು ಗಮನಾರ್ಹವೆನಿಸುತ್ತದೆ. ಚೀನಾಗೆ 2017ರಿಂದ ವಿತರಣೆ ಆರಭವಾಗಲಿದೆ.

ಪಾಕೇ ಯಾಕೆ ಚೀನಾ, ಅಮೆರಿಕವನ್ನು ಗದರಿಸುವ ಶಕ್ತಿ ಭಾರತಕ್ಕಿ ಸಿಕ್ತು!

ಪಾಕಿಸ್ತಾನ ಗಡಿಯಲ್ಲಿ ಮೂರು ಎಸ್-400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಯನ್ನು ಭಾರತ ನಿಯೋಜಿಸಲಿದೆ. ಅತ್ತ ಪೂರ್ವ ಭಾಗದಲ್ಲಿ ಚೀನಾ ಬೆದರಿಕೆಯನ್ನು ಎದರುಸಲು ಎರಡು ಎಸ್-400 ಮಿಸೈಲ್ ವ್ಯವಸ್ಥೆಯನ್ನು ನಿಯೋಜಿಸಲಿದೆ.

ಪಾಕೇ ಯಾಕೆ ಚೀನಾ, ಅಮೆರಿಕವನ್ನು ಗದರಿಸುವ ಶಕ್ತಿ ಭಾರತಕ್ಕಿ ಸಿಕ್ತು!

ಎಸ್-400 ಮಿಸೈಲ್ ವ್ಯವಸ್ಥೆಯು ಎಂಟು ಲಾಂಚರುಗಳನ್ನು ಪಡಿದಿದೆ. ಇದಕ್ಕೆ ತಕ್ಕುದಾಗಿ ಪತ್ತೆ ಮತ್ತು ನಿಯಂತ್ರಣ ವಿಧಾನಗಳನ್ನು ಹೊಂದಿದೆ. ಒಟ್ಟಿನಲ್ಲಿ ವಿಭಿನ್ನ ಮಿಸೈಲ್ ತಂತ್ರಗಾರಿಕೆಯನ್ನು ಒಳಗೊಂಡಿರಲಿದೆ.

ಪಾಕೇ ಯಾಕೆ ಚೀನಾ, ಅಮೆರಿಕವನ್ನು ಗದರಿಸುವ ಶಕ್ತಿ ಭಾರತಕ್ಕಿ ಸಿಕ್ತು!

ವಿವಿಧ ಹಂತಗಳ ಈ ರಕ್ಷಣಾ ವ್ಯವಸ್ಥೆಯಲ್ಲಿ ಸ್ವಯಂಚಾಲಿತಾ ಪತ್ತೆ ವ್ಯವಸ್ಥೆ, ಗುರಿ ವ್ಯವಸ್ಥೆ, ಉಡಾವಣಾ ವ್ಯವಸ್ಥೆ, ನಿಯಂತ್ರಣ ವ್ಯವಸ್ಥೆ, ಬೆಂಕಿ ನಿಯಂತ್ರಣ ವ್ಯವಸ್ಥೆ, ರೇಡಾರ್ ವ್ಯವಸ್ಥೆ ಹೀಗೆ ಎಲ್ಲ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಗಳನ್ನು ಒಳಗೊಂಡಿರಲಿದೆ.

ಪಾಕೇ ಯಾಕೆ ಚೀನಾ, ಅಮೆರಿಕವನ್ನು ಗದರಿಸುವ ಶಕ್ತಿ ಭಾರತಕ್ಕಿ ಸಿಕ್ತು!

ಕೇಂದ್ರ ರಕ್ಷಣಾ ಸಚಿವ ಮನೋಹರ ಪರ್ರಿಕರ್ ರಷ್ಯಾ ಜೊತೆ ಐದನೇ ತಲೆಮಾರಿನ ಟ್ರಯಂಫ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಐದು ಯುನಿಟ್ ಗಳನ್ನು ಖರೀದಿಸಲು ಒಪ್ಪಿಗೆ ಸೂಚಿಸಿದ್ದಾರೆ.

ಪಾಕೇ ಯಾಕೆ ಚೀನಾ, ಅಮೆರಿಕವನ್ನು ಗದರಿಸುವ ಶಕ್ತಿ ಭಾರತಕ್ಕಿ ಸಿಕ್ತು!

ಇವೆಲ್ಲದರೊಂದಿಗೆ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಹೊಂದಿರುವ ವಿಶ್ವದ ಕೆಲವೇ ಕೆಲವು ರಾಷ್ಟ್ರಗಳ ಸಾಲಿನಲ್ಲಿ ಭಾರತ ಸೇರಲಿದೆ. ತನ್ಮೂಲಕ ನಿರಂತರವಾಗಿ ಎದುರಾಗುತ್ತಿರುವ ಆತಂಕಗಳನ್ನು ಸಮರ್ಥವಾಗಿ ಎದುರಿಸಲಿದೆ.

ಇವನ್ನೂ ಓದಿ

ಇವನ್ನೂ ಓದಿ

01. ಕ್ಷಣ ಮಾತ್ರದಲ್ಲಿ ಪಾಕ್ ಛಿದ್ರಗೊಳಿಸಬಲ್ಲ ದೇಶದ ಹೆಮ್ಮೆಯ 10 ಯುದ್ಧ ವಿಮಾನಗಳು

02. ಇಳಿ ವಯಸ್ಸಿನಲ್ಲೂ ಪತ್ನಿ ಜೊತೆ ಸುತ್ತಾಡಲು ಮಲೇಷ್ಯಾ ಸುಲ್ತಾನನಿಗೆ ಚಿನ್ನದ ವಿಮಾನ03. ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

Most Read Articles

Kannada
Read more on ಭಾರತ india
English summary
India’s S-400 Triumf Deal With Russia — Why Enemies Should Fear This Missile System?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X