ಇದು ಸಾವಿನ ಸವಾರಿ- ಕೆಟಿಎಂ ಆಕ್ಸಿಡೆಂಟ್ ವಿಡಿಯೋ ವೈರಲ್..!!

Written By:

ಅತಿ ವೇಗದ ಪ್ರಯಾಣ ಯಾವತ್ತಿದ್ರೂ ಅಪಾಯವೇ ಅನ್ನೋದನ್ನು ಮತ್ತೆ ಮತ್ತೆ ಹೇಳಬೇಕಿಲ್ಲ. ಆದ್ರೆ ಇದೇಲ್ಲಾ ಗೊತ್ತಿದ್ರೂ ಕೆಲವರು ಪ್ರಾಣವನ್ನೇ ಪಣಕ್ಕಿಟ್ಟು ವೇಗದ ಸವಾರಿ ಮಾಡ್ತಾರೆ. ಚೀನಾದಲ್ಲಿ ನಡೆದ ಅಪಘಾತ ಕೂಡಾ ಭೀಕರವಾಗಿದ್ದು, ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕೆಟಿಎಂ ಎಕ್ಸ್‌ಬೋ ಟ್ರ್ಯಾಕ್ ಚಾಲನೆ ಮಾಡುತ್ತಿದ್ದ ಚೀನಾ ಯುವಕ, ಅತಿವೇಗವಾಗಿ ಪ್ರಯಾಣ ಮಾಡುತ್ತಿದ್ದಾ. ಈ ವೇಳೆ ನಿಯಂತ್ರಣ ತಪ್ಪಿದ ಪರಿಣಾಮ ಪಕ್ಕದಲ್ಲೇ ನಿಂತಿದ್ದ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಘಟನೆ ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದೆ.

ಅಂದಹಾಗೆ ಟ್ರ್ಯಾಕ್ ರೈಡಿಂಗ್‌ಗೆ ಹೆಸರುವಾಗಿರುವ ಈ ಕೆಟಿಎಂ ಎಕ್ಸ್‌ಬೋ ಸಾಹಸಿಗಳಿಗೆ ಹೇಳಿಮಾಡಿದ ವಾಹನ. ಆದ್ರೆ ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಸಾಹಸ ಪ್ರದರ್ಶನ ಮಾಡಬೇಕಿದ್ದ ಆ ಯುವಕ ಇದೀಗ ದುರಂತವಾಗಿ ಸಾವನ್ನಪ್ಪಿದ್ದಾನೆ.

2.8-ಲೀಟರ್ ನಾಲ್ಕು ಸಿಲಿಂಡರ್ ಶಕ್ತಿಯನ್ನು ಹೊಂದಿರುವ ಕೆಟಿಎಂ ಎಕ್ಸ್‌ಬೋ, ಆಡಿ ಎಂಜಿನ್ ಹೊಂದಿದೆ. ಹೀಗಾಗಿಯೇ ಸವಾರಿಗೆ ಥ್ರೀಲ್ ನೀಡುವ ಈ ವಾಹನದ ಸವಾರಿ ಅಷ್ಟು ಸುಲಭ ಮಾತಲ್ಲ.

ಭಾರತದಲ್ಲಿ ಬಿಡುಗಡೆಗೊಂಡಿರುವ ಹೊಚ್ಚ ಹೊಸ ಕೆಟಿಎಂ 250 ಡ್ಯೂಕ್ ಬೈಕ್ ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಕೆಟಿಎಂ ktm
Story first published: Monday, February 27, 2017, 13:53 [IST]
English summary
The track-focused KTM X-Bow is not quite a handler around the corner.
Please Wait while comments are loading...

Latest Photos