2022 ಫೆಬ್ರವರಿಯಲ್ಲಿ ಡ್ರೈವ್‌ಸ್ಪಾರ್ಕ್ ಕನ್ನಡ ಟೀಂನಲ್ಲಿ ಉಪ-ಸಂಪಾದಕನಾಗಿ ಕಾರ್ಯಾಂಭಿಸಿದ್ದೇನೆ. ಹುಟ್ಟಿದ್ದು ಆಂಧ್ರಪ್ರದೇಶ ಬೆಳೆದಿದ್ದು ಕರ್ನಾಟಕದ ಬೆಂಗಳೂರು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ M.A ಜರ್ನಲಿಸಂ ಮುಗಿಸಿದ್ದೇನೆ. ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗಕ್ಕೆ ಸೇರಿದ ಬಳಿಕ ಆಟೋ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಾಗಿದೆ. ಟ್ರೆಂಡಿಯಾಗಿರುವ ಆಟೋ ಲೇಖನಗಳನ್ನು ಬರೆಯಲು ತುಂಬಾ ಆಸಕ್ತಿಯಿದೆ. ನಿತ್ಯ ಹೊಸ ಕಾರು, ಬೈಕ್, ಟೆಕ್ನಾಲಜಿ ಕುರಿತ ಆರ್ಟಿಕಲ್‌ಗಳನ್ನು ಬರೆಯುವುದು ತೃಪ್ತಿ ನೀಡುತ್ತಿದೆ. ಆಟೋ ವಿಭಾಗದಲ್ಲಿ ಆಳವಾದ ಮಾಹಿತಿ ಕಲೆಹಾಕುವುದರ ಜೊತೆಗೆ ಮತ್ತಷ್ಟು ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಬಯಕೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ತಂಡದಲ್ಲಿ ಉಪಸಂಪಾದಕ. ಹುಟ್ಟಿ, ಬೆಳೆದಿದ್ದು ಹಾಗೂ ವಿದ್ಯಾಭ್ಯಾಸ ಮಾಡಿದ್ದು ತುಮಕೂರಿನಲ್ಲಿ. ತುಮಕೂರು ವಾರ್ತೆ ದಿನಪತ್ರಿಕೆಯಿಂದ ಆರಂಭವಾದ ವೃತ್ತಿಜೀವನ ಬೆಂಗಳೂರಿನ ಪ್ರಜಾವಾಣಿ ಪತ್ರಿಕೆ ದಾಟಿ ಆ ಬಳಿಕ ತಲುಪಿದ್ದು ಹೈದರಾಬಾದಿನ ವೇ2ನ್ಯೂಸ್ ಕಡೆಗೆ. ಆಟೋಮೊಬೈಲ್ ಬಗ್ಗೆ ಏನು ಗೊತ್ತಿಲ್ಲದ ನನಗೆ ಅದರ ಬಗ್ಗೆ ಕಲಿಯಲು ಸಹಾಯ ಮಾಡಿದ್ದು ಡ್ರೈವ್‌ಸ್ಪಾರ್ಕ್.
Hi everyone, I'm Abhishek, and I work at DriveSpark as a Senior Video Producer. I am well-versed in video pre-production and post-production, including video presentation, shooting, editing, and more. Additionally, I am an experienced writer with a passion for crafting compelling narratives. I am versatile, adaptable, and proficient in various genres and styles. My dedication lies in delivering high-quality content that engages and resonates with readers, paying meticulous attention to detail, and demonstrating a strong command of language to ensure seamless communication of ideas. I am constantly exploring new avenues of creativity.


Click it and Unblock the Notifications




