ಬೆಲೆಗಳ ಮೇಲೆ ಇಎಂಐ ಕ್ಯಾಲ್ಕುಲೇಟ್

ನೀವು ಬೈಕ್ ಸಾಲದ ಇಎಂಐ ಅನ್ನು ಆನ್‌ಲೈನ್‌ನಲ್ಲೇ ಲೆಕ್ಕಚಾರ ಮಾಡಲು ನೋಡುತ್ತಿದ್ದೀರಾ? ಅದಕ್ಕಾಗಿಯೇ ಸಿದ್ದವಾಗಿರುವ ನಮ್ಮ ಇಎಂಐ ಲೆಕ್ಕಾಚಾರದ ಪರಿಕರವು ಬೈಕ್ ಸಾಲದ ಮೇಲಿನ ಮಾಸಿಕ ಇಎಂಐ ಮಾಹಿತಿ ತಿಳಿಯಲು ಸಹಾಯ ಮಾಡುತ್ತದೆ. ಹೋಂಡಾ, ಬಜಾಜ್, ಟಿವಿಎಸ್, ರಾಯಲ್ ಎನ್‌ಫೀಲ್ಡ್ ಹೋಂಡಾ, ಬಜಾಜ್, ಹೀರೋ, TVS, ರಾಯಲ್ ಎನ್ಫೀಲ್ಡ್ ಮತ್ತು ಇನ್ನಿತರ ಬೈಕ್‌ಗಳ ಇಎಂಐ ಲೆಕ್ಕಹಾಕಬಹುದು. ಇದು ಬೈಕಿನ ಸಾಲದ ಮೌಲ್ಯಗಳ ಮೊತ್ತಗಳ ಆಧಾರ ಮೇಲೆ (80% ರಷ್ಟು ಆನ್ ರೋಡ್ ಬೆಲೆ), ಬಡ್ಡಿದರ (11% ರಷ್ಟು), ಸಾಲದ ಅವಧಿ(5 ವರ್ಷ) ಲೆಕ್ಕಹಾಕುವ ಮೂಲಕ ಬೈಕ್ ಇಎಂಐ ನಿರ್ಧರಿಸುತ್ತೆ. ನೀವು ಟೆಕ್ಸ್ ಬಾಕ್ಸ್‌ ಬಳಕೆ ಮಾಡಿಕೊಳ್ಳುವ ಮೂಲಕ ಬೈಕಿನ ಸಾಲದ ಅವಧಿ, ಬ್ಯಾಂಕ್ ಬಡ್ಡಿ, ಬ್ರಾಂಡ್, ರೂಪಾಂತರ ಮತ್ತು ವಿವಿಧ ವಿವಿಧ ನಗರಗಳಲ್ಲಿ ಬೆಲೆಗೆ ಅನುಗುಣವಾಗಿ ಇಎಂಐ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತೆ.
ಬ್ರಾಂಡ್ ಆಯ್ಕೆ ಮಾಡಿ
ಮಾಡೆಲ್ ಆಯ್ಕೆ ಮಾಡಿ
ವೆರಿಯೆಂಟ್ ಆಯ್ಕೆ ಮಾಡಿ
ನಗರ ಆಯ್ಕೆ ಮಾಡಿ
ಲೋನ್ ಮೊತ್ತದ ಬದಲಾವಣೆ
ಬಡ್ಡಿದರ ಬದಲಾವಣೆ
%
ಅವಧಿ ಬದಲಾವಣೆ
ಇಎಂಐ ಮೊತ್ತ
ಡೌನ್ ಪೇಮೆಂಟ್

ಎಕ್ಸ್‌ಶೋರೂಂ ಬೆಲೆ

ಆರ್‌ಟಿಒ

ಇನ್ಸುರೆನ್ಸ್

ಆನ್ ರೋಡ್ ಬೆಲೆ
city

ಹಕ್ಕು ಸ್ವಾಮ್ಯ :

ಬೈಕ್ ಖರೀದಿಗೆ ಸಹಾಯವಾಗುವ ಉದ್ದೇಶದಿಂದ ನೀಡಲಾಗಿರುವ ಇಎಂಐ ಲೆಕ್ಕಾಚಾರವು ನಿಮಗೆ ಮಾರ್ಗದರ್ಶಿಯಾಗಿ ಸಹಾಯ ಮಾಡುತ್ತದೆ. ನಾವು ನೀಡುತ್ತಿರುವ ಮಾರ್ಗದರ್ಶನದಲ್ಲಿ ಯಾವುದೇ ರೀತಿಯ ಸಾಲದ ಅರ್ಜಿ ಅಥವಾ ಪ್ರಸ್ತಾಪ ಹೊಂದಿರುವುದಿಲ್ಲ. ಡ್ರೈವ್‌ಸ್ಪಾರ್ಕ್ ತಂಡವು ನೀಡಿರುವ ಅಂಕಿಅಂಶಗಳು ಮತ್ತು ಇಐಎಂ ಸೂತ್ರಗಳು ಯಾವುದೇ ಸಮಯದಲ್ಲಾದರೂ ಬದಲಾಗಬಹುದು. ಬೈಕ್ ಸಾಲದ ಮೇಲಿನ ಇಎಂಐ ಲೆಕ್ಕಾಚಾರದಲ್ಲಿ ಯಾವುದೇ ರೀತಿಯ ಸರ್ಕಾರಿ ತೆರಿಗೆಗಳು ಮತ್ತು ಶುಲ್ಕಗಳು ಒಳಗೊಂಡಿರುವುದಿಲ್ಲ. ಹೀಗಾಗಿ ಈ ಮಾಹಿತಿಯು ಒಂದು ಮಾರ್ಗದರ್ಶಿಯಾಗಿದೆ ಹೊರತು ಡ್ರೈವ್‌ಸ್ಪಾರ್ಕ್ ಇಎಂಐ ಲೆಕ್ಕಾಚಾರವನ್ನು ಬಳಕೆ ಮಾಡಿಕೊಂಡು ನಷ್ಟ ಅನುಭವಿಸಿದ್ದಲ್ಲಿ ಅದಕ್ಕೆ ನಾವು ಜವಾಬ್ದಾರಿಯಾಗಿರುವುದಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X

Please select your city