ರಾಯಲ್ ಎನ್‌ಫೀಲ್ಡ್ ಬೇರ್ 650 ಲೋನ್ ಇಎಂಐ

ನೀವು ಬೈಕ್ ಸಾಲದ ಇಎಂಐ ಅನ್ನು ಆನ್‌ಲೈನ್‌ನಲ್ಲೇ ಲೆಕ್ಕಚಾರ ಮಾಡಲು ನೋಡುತ್ತಿದ್ದೀರಾ? ಅದಕ್ಕಾಗಿಯೇ ಸಿದ್ದವಾಗಿರುವ ನಮ್ಮ ಇಎಂಐ ಲೆಕ್ಕಾಚಾರದ ಪರಿಕರವು ಬೈಕ್ ಸಾಲದ ಮೇಲಿನ ಮಾಸಿಕ ಇಎಂಐ ಮಾಹಿತಿ ತಿಳಿಯಲು ಸಹಾಯ ಮಾಡುತ್ತದೆ. ಹೋಂಡಾ, ಬಜಾಜ್, ಟಿವಿಎಸ್, ರಾಯಲ್ ಎನ್‌ಫೀಲ್ಡ್ ಹೋಂಡಾ, ಬಜಾಜ್, ಹೀರೋ, TVS, ರಾಯಲ್ ಎನ್ಫೀಲ್ಡ್ ಮತ್ತು ಇನ್ನಿತರ ಬೈಕ್‌ಗಳ ಇಎಂಐ ಲೆಕ್ಕಹಾಕಬಹುದು. ಇದು ಬೈಕಿನ ಸಾಲದ ಮೌಲ್ಯಗಳ ಮೊತ್ತಗಳ ಆಧಾರ ಮೇಲೆ (80% ರಷ್ಟು ಆನ್ ರೋಡ್ ಬೆಲೆ), ಬಡ್ಡಿದರ (11% ರಷ್ಟು), ಸಾಲದ ಅವಧಿ(5 ವರ್ಷ) ಲೆಕ್ಕಹಾಕುವ ಮೂಲಕ ಬೈಕ್ ಇಎಂಐ ನಿರ್ಧರಿಸುತ್ತೆ. ನೀವು ಟೆಕ್ಸ್ ಬಾಕ್ಸ್‌ ಬಳಕೆ ಮಾಡಿಕೊಳ್ಳುವ ಮೂಲಕ ಬೈಕಿನ ಸಾಲದ ಅವಧಿ, ಬ್ಯಾಂಕ್ ಬಡ್ಡಿ, ಬ್ರಾಂಡ್, ರೂಪಾಂತರ ಮತ್ತು ವಿವಿಧ ವಿವಿಧ ನಗರಗಳಲ್ಲಿ ಬೆಲೆಗೆ ಅನುಗುಣವಾಗಿ ಇಎಂಐ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತೆ.

ರಾಯಲ್ ಎನ್‌ಫೀಲ್ಡ್
ಬೇರ್ 650
Base
Bangalore
ಲೋನ್ ಮೊತ್ತದ ಬದಲಾವಣೆ (Rs)
ಅವಧಿ ಬದಲಾವಣೆ (Months)
ಬಡ್ಡಿದರ ಬದಲಾವಣೆ (%)
ಇಎಂಐ ಮೊತ್ತ
₹8,392
ಡೌನ್ ಪೇಮೆಂಟ್
96,485
ಒಟ್ಟು ಮೊತ್ತದ ಬಡ್ಡಿ ದರ
5,03,520

ರಾಯಲ್ ಎನ್‌ಫೀಲ್ಡ್ ಬೇರ್ 650

Royal Enfield Bear 650
ಎಕ್ಸ್‌ಶೋರೂಂ ಬೆಲೆ
3,78,208
ಆರ್‌ಟಿಒ
77,566
ಇನ್ಸುರೆನ್ಸ್
26,650
ಆನ್ ರೋಡ್ ಬೆಲೆ (ಬೆಂಗಳೂರು)
₹ 4,82,424
ಹಕ್ಕು ಸ್ವಾಮ್ಯ :

ಬೈಕ್ ಖರೀದಿಗೆ ಸಹಾಯವಾಗುವ ಉದ್ದೇಶದಿಂದ ನೀಡಲಾಗಿರುವ ಇಎಂಐ ಲೆಕ್ಕಾಚಾರವು ನಿಮಗೆ ಮಾರ್ಗದರ್ಶಿಯಾಗಿ ಸಹಾಯ ಮಾಡುತ್ತದೆ. ನಾವು ನೀಡುತ್ತಿರುವ ಮಾರ್ಗದರ್ಶನದಲ್ಲಿ ಯಾವುದೇ ರೀತಿಯ ಸಾಲದ ಅರ್ಜಿ ಅಥವಾ ಪ್ರಸ್ತಾಪ ಹೊಂದಿರುವುದಿಲ್ಲ. ಡ್ರೈವ್‌ಸ್ಪಾರ್ಕ್ ತಂಡವು ನೀಡಿರುವ ಅಂಕಿಅಂಶಗಳು ಮತ್ತು ಇಐಎಂ ಸೂತ್ರಗಳು ಯಾವುದೇ ಸಮಯದಲ್ಲಾದರೂ ಬದಲಾಗಬಹುದು. ಬೈಕ್ ಸಾಲದ ಮೇಲಿನ ಇಎಂಐ ಲೆಕ್ಕಾಚಾರದಲ್ಲಿ ಯಾವುದೇ ರೀತಿಯ ಸರ್ಕಾರಿ ತೆರಿಗೆಗಳು ಮತ್ತು ಶುಲ್ಕಗಳು ಒಳಗೊಂಡಿರುವುದಿಲ್ಲ. ಹೀಗಾಗಿ ಈ ಮಾಹಿತಿಯು ಒಂದು ಮಾರ್ಗದರ್ಶಿಯಾಗಿದೆ ಹೊರತು ಡ್ರೈವ್‌ಸ್ಪಾರ್ಕ್ ಇಎಂಐ ಲೆಕ್ಕಾಚಾರವನ್ನು ಬಳಕೆ ಮಾಡಿಕೊಂಡು ನಷ್ಟ ಅನುಭವಿಸಿದ್ದಲ್ಲಿ ಅದಕ್ಕೆ ನಾವು ಜವಾಬ್ದಾರಿಯಾಗಿರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
×

ದಯವಿಟ್ಟು ನಿಮ್ಮ ನಗರವನ್ನು ಆಯ್ಕೆಮಾಡಿ