ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಕ್ಲಾಸಿಕ್ ಕಾರು ಅಂದಾಕ್ಷಣವೇ ಬಹುತೇಕರ ಮನಸ್ಸಲ್ಲಿ ಮೊದಲಿಗೆ ಬರುವುದೇ ಅಂಬಾಸಿಡರ್ ಕಾರಿನ ಕಲ್ಪನೆ. ಅದಕ್ಕೆ ಕಾರಣ ಹಲವು. ಭಾರತದ ರಸ್ತೆಗಳನ್ನಾಳಿದ ರಾಜ ಎಂದೇ ಖ್ಯಾತಿ ಹೊಂದಿದ್ದ ಅಂಬಾಸಿಡರ್ ಕಾರುಗಳು ಇದೀಗ ಉತ್ಪಾದನೆ ಮತ್ತು ಮಾರಾಟ ಇಲ್ಲದಿದ್ದರೂ ಕಾರು ಪ್ರೇಮಿಗಳ ಮನಸ್ಸಿನಿಂದ ದೂರವಾಗಲು ಸಾಧ್ಯವೇ ಇಲ್ಲ.

ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಹಿಂದುಸ್ತಾನ್ ಅಂಬಾಸೆಡರ್ ಕಾರುಗಳು ದಶಕಗಳ ವರೆಗು ಭಾರತೀಯ ರಸ್ತೆಗಳಲ್ಲಿ ಮೆರೆದಾಡಿದ ಕಾರುಗಳಲ್ಲಿ ಒಂದು. ಇಂದಿಗೂ ಸಹ ಈ ಕಾರುಗಳನ್ನು ಟ್ಯಾಕ್ಸಿಗಳ ರೂಪದಲ್ಲಿ ರೈಲ್ವೇ ನಿಲ್ದಾಣಗಳಲಿ ಕಾಣಬಹುದಾಗಿದೆ. 2014ರ ವರೆಗು ಮಾರಾಟವಾಗುತ್ತಿದ್ದ ಅಂಬಾಸಿಡರ್ ಕಾರುಗಳು ನಂತರ ಅನಿವಾರ್ಯ ಕಾರಣಗಳಿಂದ ನಿರ್ಗಮಿಸಬೇಕಾಯಿತು.

ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಆದರೂ ಸಹ ಇದನ್ನು ಖರೀದಿಸಿದ ಮಾಲೀಕರು ಅವರ ಅಂಬಾಸಿಡರ್ ಕಾರಿನೊಂದಿಗಿರುವ ಭಾಂದವ್ಯವನ್ನು ತೊಲಗಿಸಲಾಗದೆಯೆ ಹಳೆಯ ಕಾರುಗಳಿಗೆ ಪುನರ್ಜೀವನ ನೀಡಲು ಮುಂದಾಗುತ್ತಿದ್ದಾರೆ. ಅಂತಹ ಅಂಬಾಸಿಡರ್ ಕಾರಿನ ಬಗ್ಗೆ ನಾವಿಂದು ನಿಮಗೆ ತಿಳಿಸಲಿದ್ದು, ತುಕ್ಕು ಹಿಡಿದು ಮೂಲೆಯಲ್ಲಿ ಮಂಕಾಗಿ ಬಿದಿದ್ದ ಅಂಬಾಸಿಡರ್ ಕಾರು ಯಾವ ರೀತಿಯಲ್ಲಿ ಐಷಾರಾಮಿ ಸೌಲತ್ತುಗಳನ್ನು ಪಡೆದಿದೆ ಎಂದು ನೀವೆ ನೋಡಿ...

ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಮೇಲೆ ಹೇಲಿರುವ ಹಾಗೆ ಇಂದಿಗೂ ಸಹ ಮಾಲೀಕರು ತಮ್ಮ ಅಂಬಾಸಿಡರ್ ಕಾರನ್ನು ಸರ್ವೀಸಿಂಗ್ ಮಾಡಿಸಲು ಗ್ಯಾರೇಜ್‍‍ಗಳಿಗೆ ತೆರಳುತ್ತಿದ್ದಾರೆ, ಅವುಗಳಲ್ಲಿ ಸನ್ ಎಂಟರ್ಪ್ರೈಸಸ್‍ಗೆ ಬಂದ ಅಂಬಾಸಿಡರ್ ಕಾರೊಂದನ್ನು ಸರ್ವೀಸ್ ಸೆಂಟರ್‍‍ರವರು ಯಾವ ಐಷರಾಮ್ ಕಾರಿಗು ಇದು ಕದಿಮೆಯಲ್ಲ ಎಂದು ಹೇಳುವ ಹಾಗೆ ಮಾರ್ಪಾಡುಗಳನ್ನು ಮಾಡಲಾಗಿದೆ.

ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಚಿತ್ರದಲ್ಲಿ ಕಾಣುಸುತ್ತಿರುವ ಅಂಬಾಸಿಡರ್ ಕಾರು ಮೊದಲಿಗೆ ತುಕ್ಕು ಹಿಡಿದ ಹಾಗೆ ಕಾಣಿಸುತಿತ್ತು. ಪ್ರಥಮವಾಗಿ ಕಾರಿನ ಚಾಸಿಸ್ ಅನ್ನು ಶುಭ್ರಗೊಳಿಸಿ ಪೆಯಿಂಟ್ ಮಾಡಲಾಗಿದ್ದು, ಆ ಪೆಯಿಂಟ್‍ನ ಹೊಳಪನ್ನು ಧೀರ್ಘಕಾಲದ ವರೆಗು ಉಳಿಸಲು ಕೋಟಿಂಗ್ ಅನ್ನು ಸಹ ನೀಡಲಾಗಿತ್ತು.

ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಎಂಜಿನ್ ಭಾಗಗಳನ್ನು ಸಹ ಪೂರ್ತಿಯಾಗಿ ಕ್ಲೀನ್ ಮಾಡಿ ಅದಕ್ಕೂ ಸಹ ಮರು ಜೀವ ನೀಡುವ ಕೆಲವನ್ನು ಮಾಡಲಾಗಿದೆ. ಐಷಾರಾಮಿ ಸೌಲತ್ತುಗಳನ್ನು ಪಡೆದ ಅಂಬಾಸಿಡರ್ ಕಾರಿನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದ್ದು, ಹೊಸ ಪೆಯಿಂಟ್ ಹಾಗು ಅಲಾಯ್ ವ್ಹೀಲ್ಸ್ ಅನ್ನು ಅಳವಡಿಸಲಾಗಿದೆ.

ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಅಧ್ಬುತವಾದ ಇಂಟೀರಿಯರ್

ಮರು ಜೀವ ಪಡೆದ ಅಂಬಸಿಡರ್ ಕಾರಿನ ಒಳಭಾಗದಲ್ಲಿಯೂ ಸಹ ಹಲವಾರು ಬದಲಾವಣೆಗಳನ್ನು ಕಾಣಾಬಹುದಾಗಿದೆ. ಇಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವ ಹಾಗೆ ಪ್ರೀಮಿಯಂ ಸೀಟ್‍ಗಳನ್ನು ನೀಡಲಾಗಿದ್ದು, ಫ್ರಂಟ್ ಭಾಗದಲ್ಲಿರುವ ಎರಡೂ ಸೀಟ್‍‍ಗಳನ್ನು ವಿದ್ಯುತ್ ಮೂಲಕ ಅಡ್ಜಸ್ಟ್ ಮಾಡಿಕೊಳ್ಳಬಹುದಾಗಿದೆ.

ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಕಾರಿನ ಭಾಗಿಲುಗಳು ಮತ್ತು ಹಿಂಬದಿಯ ಸೀಟ್‍‍ಗಳನ್ನು ಡೈಮಂಡ್-ಸ್ಟಿಚ್‍ನಿಂದ ಸಜ್ಜುಗೊಳಿಸಲಾಗಿದ್ದು, ಪ್ರಯಾಣಿಕರಿಗೆ ಐಷಾರಾಮಿ ಕಾರಿನಲ್ಲಿ ಕೂತ ಅನುಭವವನ್ನು ನೀಡುತ್ತದೆ. ಇವುಗಳ ಜೊತೆಗೆ ಹಿಂಬದಿಯ ಪ್ರಯಾಣಿಕರಿಗೆ ಮೂಸುಕ್ ಅಥವಾ ಸಿನಿಮಾಗಳನ್ನು ನೋಡುವಸಲುವಾಗಿ ಎಂಟರ್ಟೈನ್ಮೆಂಟ್ ಡಿಸ್ಪ್ಲೇಯನ್ನು ಸಹ ಅಳವಡಿಸಲಾಗಿದೆ.

ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಇಷ್ಟೆ ಅಲ್ಲದೇ ಕ್ಯಾಬಿನ್‍ನ ಒಳಭಾಗದಲ್ಲಿ ಹೋಟೆಲ್ ರೂಂನಲ್ಲಿ ಕಾಣಿಸುವ ಬೆಳಕನ್ನು ನೀಡುವ ಹಾಗೆ ಲೈಟ್ ಸೆಟ್ಟಿಂಗ್ ಅನ್ನು ನೀಡಲಾಗಿದ್ದು, ಇದು ಪ್ರಯಾಣಿಕರಿಗೆ ರಾಯಲ್ ಟಚ್ ನೀಡುತ್ತದೆ. ಇನ್ನು ಕಾರಿನ ಬೂಟ್‍‍ನಲ್ಲಿ ಸಬ್ ವೂಫರ್ ಅನ್ನು ಸಹ ಅಳವಡಿಸಲಾಗಿದ್ದು, ಹೈ ಎಂಡ್ ಆಡೋಯೋ ಸಿಸ್ಟಂ ಅನ್ನು ನೀಡಲಾಗಿದೆ.

ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ವಾಹನವು ಸರಳ, ಪ್ರಾಯೋಗಿಕ ಮತ್ತು ಆರಾಮದಾಯಕವಾದ ಮಾರ್ಪಾಡುಗಳನ್ನು ಪಡೆಯುತ್ತದೆ ಮತ್ತು ಕಾರಿನ ಸೌಕರ್ಯ ಮಟ್ಟಕ್ಕೆ ಬಂದಾಗ ಅದು ಆಧುನಿಕ ವಾಹನಗಳನ್ನು ಹಿಂಬಾಲಿಸುತ್ತದೆ ಎಂದು ಕಾಣಬಹುದು.

ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಎಂಜಿನ್ ಭಾಗದ ಬಗ್ಗೆ ಹೇಳೊದಾದರೆ ಈ ಕಾರು ಇಸುಜು ಸಂಸ್ಥೆಯಿಂದ ಪಡೆದ ಎಂಜಿನ್ ಅನ್ನು ಒದಗಿಸಲಾಗಿಸಲಾಗಿದ್ದು, ಸಾಮರ್ಥ್ಯದಲ್ಲಿ ನವೀಕರಣವನ್ನು ಪಡೆದುಕೊಂಡಿದೆಯೊ ಇಲ್ಲವೋ ಎಂಬುದು ಇನ್ನು ತಿಳಿದು ಬಂದಿಲ್ಲ. ಆದರೆ ಒಟ್ಟಿನಲ್ಲಿ ಮರು ಜೀವ ಪಡೆದ ಈ ಅಂಬಾಸಿಡರ್ ಕಾರಿನಲ್ಲಿ ಒಮ್ಮೆಯಾದರೂ ಸಹ ಪ್ರಯಾಣಿಸಬೇಕೆಂಬ ಬಯಕೆ ಎಲ್ಲರಿಗು ಬಂದೇ ಬರುತ್ತೆ.

Image Courtesy: SUN Enterprises

ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಡಿಐಎ 6479 ಇದೊಂದು ಐತಿಹಾಸಿಕ ನಂಬರ್ ಪ್ಲೇಟ್. ಈ ನಂಬರ್ ಪ್ಲೇಟ್‍ನಲ್ಲಿ ಏನಿದೆ ಅಂತಹ ಸ್ಪೆಷಾಲಿಟಿ ಎಂದು ಕೇಳಿದರೆ. ಅದಕ್ಕೆ ನಮ್ಮ ಉತ್ತರ ಈ ನಂಬರ್ ಪ್ಲೇಟ್ ಅನ್ನು ಮಾರುತಿ ಸಂಸ್ಥೆಯು ಮಾರಾಟ ಮಾಡಿದ ಮೊದಲನೆಯ ಮಾರುತಿ 800 ಕಾರಿಗೆ ನೀಡಿದ ಸಂಖ್ಯೆ. ಶ್ರೀಮತಿ ಇಂದಿರಾ ಗಾಂಧಿಯವರೆ ಸ್ವತಹ ಈ ಮೊದಲ ಮಾರುತಿ 800 ಕಾರಿನ ಕೀಲಿಯನ್ನು ಮಾಲೀಕರಾದ ದಿವಂಗತ ಶ್ರೀ. ಹರ್ಪಲ್ ಸಿಂಗ್‍ರವರಿಗೆ ನೀಡಿದ್ದರು.

ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಹರ್ಪಲ್ ಸಿಂಗ್‍‍ರವರು ಈ ಕಾರನ್ನು ದಶಕಗಳ ವರೆಗು ಬಳಸಲಾಗಿದ್ದು, 2010ರಲ್ಲಿ ಹರ್ಪಲ್ ಸಿಂಗ್‍‍ರವರ ಮರಣದ ನಂತರ ಮೊದಲ ಮಾರುತಿ 800 ಕಾರನ್ನು ತಮ್ಮ ಕುಟುಂಬ ಸದಸ್ಯರು ಬಳಸಲು ಮುಂದಾಗಲಿಲ್ಲವಾದ ಕಾರಣ ಅವು ಅವರ ಮನೆಯ ಹೊರಗೆಯೆ ತುಕ್ಕು ಹಿಡಿದ ಪರಸ್ಥಿತಿಯನ್ನು ಕಂಡಿತು.

ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಆದರೆ ಇದೀಗ ಕಾರಿಗೆ ಮರು ಜೀವ ತುಂಬಲು ಮಾರುತಿ ಸುಜುಕಿ ಸೇವಾ ಕೇಂದ್ರಕ್ಕೆ ತಲುಪಿದ್ದು, ಮರು ಜೀವ ಪಡೆದುಕೊಳ್ಳುವ ಕಾರ್ಯದಲ್ಲಿರುವ ಕಾರಿನ ಕೆಲ ಚಿತ್ರಗಳು ಇಲ್ಲಿವೆ ನೋಡಿ. ಈ ಕಾರಿಗೆ ಇದೀಗ ಸಂಸ್ಥೆ ಕೆಲ ಅಪ್ಡೇಟೆಡ್ ಉಪಕರಣಗಳನ್ನು ನೀಡಲಾಗಿದ್ದು ಹೊಚ್ಚ ಹೊಸತರಂತೆ ಕಾಣಲು ಸಿದ್ಧಪಡಿಸುತ್ತಿದ್ದಾರೆ. ಈ ಕಾರಿನ ಪುನಃಸ್ಥಾಪನೆ ಕೆಲಸ ಹೆಚ್ಚು ವಿವರಗಳನ್ನು ನಾವು ಶೀಘ್ರದಲ್ಲೇ ನಿಮಗೆ ನೀಡಲಿದ್ದೇವೆ.

MOST READ: ಹೊಸ ವಾಹನ ಖರೀದಿದಾರರೇ ಇತ್ತ ಗಮನಿಸಿ- ದೇಶಾದ್ಯಂತ ವಾಹನಗಳ ನೋಂದಣಿಗೆ ಬಿದ್ದಿದೆ ಬ್ರೇಕ್..!

ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಎಸ್ಎಸ್80 ಎಂದೂ ಕರೆಯಲಾಗುವ ಮಾರುತಿ 800, ಭಾರತದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ (ನಂತರ ಮಾರುತಿ ಉದ್ಯೋಗ್) ಹೊರಬಂದ ಮೊದಲ ಕಾರು ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ.

ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಹಿಂದೂಸ್ತಾನ್ ಅಂಬಾಸಿಡರ್‍‍ಗಳು ಮತ್ತು ಪ್ರೀಮಿಯರ್ ಪದ್ಮಿನಿಗಳಿಗೆ 1980 ರ ದಶಕದಲ್ಲಿ ಭಾರತದ ರಸ್ತೆಯ ಪ್ರಾಬಲ್ಯ ಹೊಂದಿದ್ದ ಈ ಕಾರು ಆಧುನಿಕ, ಕೈಗೆಟುಕುವ ಮತ್ತು ಇಂಧನ ದಕ್ಷ ಪರ್ಯಾಯವಾಗಿದೆ. ಮಾರುತಿ 800 ತ್ವರಿತವಾದ ಯಶಸ್ಸನ್ನು ಕಂಡಿತು, ಮತ್ತು ಸುಮಾರು 3 ದಶಕಗಳಿಂದ ಉತ್ಪಾದನೆಯಲ್ಲಿತ್ತು.

MOST READ: ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಮಾರುತಿ 800 ಕಾರು ಮೊದಲಿಗೆ 796ಸಿಸಿ, 3 ಸಿಲೆಂಡರ್ ಎಫ್‍8ಡಿ ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಂಡಿದ್ದು, ಈ ಎಂಜಿನ್ ಅನ್ನು ಇಂದಿಗು ಸಹ ಆಲ್ಟೋ 800 ಮತ್ತು ಒಮ್ನಿ ಕಾರುಗಳಲ್ಲಿ ಕಾಣಬಹುದಾಗಿದೆ. ಅಂತಹ ಎಂಜಿನಿನ ವಿಶ್ವಾಸಾರ್ಹತೆ ಮತ್ತು ಕಡಿಮೆ ನಿರ್ವಹಣಾ ಸ್ವರೂಪವು ಇದಾಗಿದ್ದು, ಅದು ಭಾರತದಲ್ಲಿ ಮಾರಾಟವಾದ ಕಾರುಗಳ ಗರಿಷ್ಠ ಸಂಖ್ಯೆಯನ್ನು ಹೊಂದಿದೆ.

Source: Teambhp

More from DriveSpark

Article Published On: Monday, February 25, 2019, 16:00 [IST]
English summary
Vintage Ambassador Car Turned Into Luxurious Car. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+