ಭಾರತದಲ್ಲಿ ಸಿಎನ್‌ಜಿ ದರ

ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಇತ್ತೀಚೆಗೆ ಬದಲಾಗುತ್ತಿರುವ ಸಿಎನ್‌ಜಿ ದರಗಳಿಂದ ಗ್ರಾಹಕರಲ್ಲಿ ಗೊಂದಲಗಳಿದ್ದು, ಈ ನಿಟ್ಟಿನಲ್ಲಿ ಒಂದೇ ಸೂರಿನಡಿ ಎಲ್ಲಾ ಮಾಹಿತಿಗಳನ್ನು ನೀಡುವ ಉದ್ದೇಶದಿಂದ ಡ್ರೈವ್‌ಸ್ಪಾರ್ಕ್ ಕನ್ನಡವು ಬದಲಾಗುವ ಸಿಎನ್‌ಜಿ ದರಗಳ ಸಂಪೂರ್ಣಮಾಹಿತಿ ನೀಡುತ್ತಿದೆ. ಇದಲ್ಲದೇ ಪ್ರತಿದಿನ ಮುಂಜಾನೆ 6 ಗಂಟೆಯಿಂದ ಸಿಎನ್‌ಜಿ ದರಗಳು ಬದಲಾವಣೆಗೊಳ್ಳುವ ಸಮಯವಾಗಿದ್ದು, ಇದರಿಂದ ಗ್ರಾಹಕರಿಗೆ ನೆರವಾಗುವ ಉದ್ದೇಶದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ಇಂಧನದ ಬೆಲೆಗಳಿಗೆ ಅನ್ವಯಿಸಿ ಇಂದಿನ ಸಿಎನ್‌ಜಿ ದರಗಳಲ್ಲಿ ಇಲ್ಲಿ ಪ್ರಕಟಿಸಲಾಗುತ್ತಿದೆ. ಜೊತೆಗೆ ಇಂಧನ ಪೂರೈಸುವ ಸಂಸ್ಥೆಗಳಾದ ಹೆಚ್‌ಪಿ, ಬಿಪಿಸಿಎಲ್ ಮತ್ತು ಸೆಲ್ ಸಂಸ್ಥೆಗಳಲ್ಲಿ ಸಿಎನ್‌ಜಿ ದರವು ವಿವಿಧ ಬೆಲೆಗಳನ್ನು ಹೊಂದಿರುತ್ತವೆ.

ಆಂಧ್ರಪ್ರದೇಶ ಸಿಎನ್‌ಜಿ ಬೆಲೆ

ಹರಿಯಾಣ ಸಿಎನ್‌ಜಿ ಬೆಲೆ

ರಾಜಸ್ತಾನ ಸಿಎನ್‌ಜಿ ಬೆಲೆ

ತೆಲಂಗಾಣ ಸಿಎನ್‌ಜಿ ಬೆಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X