ಭಾರತದಲ್ಲಿ ಡೀಸೆಲ್ ದರ

ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಇತ್ತೀಚೆಗೆ ಬದಲಾಗುತ್ತಿರುವ ಡೀಸೆಲ್ ದರಗಳಿಂದ ಗ್ರಾಹಕರಲ್ಲಿ ಗೊಂದಲಗಳಿದ್ದು, ಈ ನಿಟ್ಟಿನಲ್ಲಿ ಒಂದೇ ಸೂರಿನಡಿ ಎಲ್ಲಾ ಮಾಹಿತಿಗಳನ್ನು ನೀಡುವ ಉದ್ದೇಶದಿಂದ ಡ್ರೈವ್‌ಸ್ಪಾರ್ಕ್ ಕನ್ನಡವು ಬದಲಾಗುವ ಡೀಸೆಲ್ ದರಗಳ ಸಂಪೂರ್ಣಮಾಹಿತಿ ನೀಡುತ್ತಿದೆ. ಇದಲ್ಲದೇ ಪ್ರತಿದಿನ ಮುಂಜಾನೆ 6 ಗಂಟೆಯಿಂದ ಡೀಸೆಲ್ ದರಗಳು ಬದಲಾವಣೆಗೊಳ್ಳುವ ಸಮಯವಾಗಿದ್ದು, ಇದರಿಂದ ಗ್ರಾಹಕರಿಗೆ ನೆರವಾಗುವ ಉದ್ದೇಶದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ಇಂಧನದ ಬೆಲೆಗಳಿಗೆ ಅನ್ವಯಿಸಿ ಇಂದಿನ ಡೀಸೆಲ್ ದರಗಳಲ್ಲಿ ಇಲ್ಲಿ ಪ್ರಕಟಿಸಲಾಗುತ್ತಿದೆ. ಜೊತೆಗೆ ಇಂಧನ ಪೂರೈಸುವ ಸಂಸ್ಥೆಗಳಾದ ಹೆಚ್‌ಪಿ, ಬಿಪಿಸಿಎಲ್ ಮತ್ತು ಸೆಲ್ ಸಂಸ್ಥೆಗಳಲ್ಲಿ ಡೀಸೆಲ್ ದರವು ವಿವಿಧ ಬೆಲೆಗಳನ್ನು ಹೊಂದಿರುತ್ತವೆ.

ಅಸ್ಸಾಂ ಡೀಸೆಲ್ ಬೆಲೆ

ಬಿಹಾರ ಡೀಸೆಲ್ ಬೆಲೆ

ಚಂಡಿಘಡ್‌‌ ಡೀಸೆಲ್ ಬೆಲೆ

ಛತ್ತೀಸ್‌ಗಢ ಡೀಸೆಲ್ ಬೆಲೆ

ದಾದ್ರಾ ಮತ್ತು ನಗರ್ ಹವೇಲಿ ಡೀಸೆಲ್ ಬೆಲೆ

ದಮನ್ ಮತ್ತು ದಿಯು ಡೀಸೆಲ್ ಬೆಲೆ

ಗುಜರಾತ್ ಡೀಸೆಲ್ ಬೆಲೆ

ಜಾರ್ಖಂಡ್ ಡೀಸೆಲ್ ಬೆಲೆ

ಕರ್ನಾಟಕ ಡೀಸೆಲ್ ಬೆಲೆ

ಮಧ್ಯಪ್ರದೇಶ ಡೀಸೆಲ್ ಬೆಲೆ

ಮಹಾರಾಷ್ಟ್ರ ಡೀಸೆಲ್ ಬೆಲೆ

ಓಡಿಸ್ಸಾ ಡೀಸೆಲ್ ಬೆಲೆ

ರಾಜಸ್ತಾನ ಡೀಸೆಲ್ ಬೆಲೆ

ತಮಿಳುನಾಡು ಡೀಸೆಲ್ ಬೆಲೆ

ತೆಲಂಗಾಣ ಡೀಸೆಲ್ ಬೆಲೆ

ಉತ್ತರ ಪ್ರದೇಶ ಡೀಸೆಲ್ ಬೆಲೆ

ಪಶ್ಚಿಮ ಬಂಗಾಳ ಡೀಸೆಲ್ ಬೆಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X