24 ಗಂಟೆ ಬೀದಿ ಬದಿಯಲ್ಲಿ ಕಾರ್ ಸೇವೆ

Toyota offers 24X7 road side assistance
ಏಪ್ರಿಲ್ 1ರಂದು ಮತ್ತು ನಂತರ ಬುಕ್ ಆದ ವಾಹನಗಳಿಗೆ ದಿನದ 24 ಗಂಟೆ ರಸ್ತೆ ಬದಿಯಲ್ಲಿ ಸೇವೆ ನೀಡುವ ವಿನೂತನ ಕಾರ್ಯಕ್ರಮಕ್ಕೆ ಬೆಂಗಳೂರು ಮೂಲದ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕೈಹಾಕಿದೆ.

ಕಾರು ಕೊಂಡಾಗಿನಿಂದ ಮೂರು ವರ್ಷಗಳವರೆಗೆ ಕೊಂಡ ಸ್ಥಳದಿಂದ 100 ಕಿ.ಮೀ. ವ್ಯಾಪ್ತಿಯಲ್ಲಿ ಉಚಿತ ಸೇವೆ ದೊರೆಯಲಿದೆ ಎಂದು ಕಾರು ಉತ್ಪಾದನಾ ಕಂಪನಿ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಹೇಳಿದೆ.

ಕಾರುಗಳ ಚಕ್ರ ಒಡೆದುಹೋದರೆ, ತೈಲ ಮುಗಿದು ಹೋದರೆ, ಬ್ಯಾಟರಿ ಕಣ್ ಕಣ್ ಬಿಡುತ್ತಿದ್ದರೆ, ಕಾರು ಶುರುವಾಗಲು ತಕರಾರು ಮಾಡುತ್ತಿದ್ದರೆ ಕೂಡಲೆ ಡೀಲರುಗಳನ್ನು ಸಂಪರ್ಕಿಸಿ ಸಹಾಯ ಪಡೆಯಬಹುದು.

ಇದಕ್ಕಾಗಿ ಒಂದೇ ಕೇಂದ್ರೀಕೃತ ಸಹಾಯ ಕಚೇರಿಯನ್ನು ತೆರೆಯಲಾಗಿದ್ದು, 1800-102-5001 ಟೋಲ್ ಫ್ರೀ ನಂಬರ್ ಬಳಸಿ ಸಹಾಯ ಪಡೆಯಬಹುದಾಗಿದೆ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ ಸಂದೀಪ್ ಸಿಂಗ್ ಹೇಳಿದ್ದಾರೆ.

More from DriveSpark

Article Published On: Monday, June 14, 2010, 18:26 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+