ಐಷಾರಾಮಿ ಕಾರುಗಳ ರಾಜ ಮರ್ಸಿಡೀಸ್ ಬೆಂಜ್

ಭಾರತದ ಚಕನ್ ಘಟಕದಿಂದ ಹೊರಬಿದ್ದಿರುವ ಎಂ ಶ್ರೇಣಿಯ ಕಾರುಗಳು, ಈ ಹಿಂದಿನ ಎಲ್ಲಾ ಶ್ರೇಣಿಗಳಂತೆ ಅತ್ಯುತ್ತಮ ವಿನ್ಯಾಸ ಹೊಂದಿದ್ದು, ಗ್ರಾಹಕರ ಕನಸಿನ ಕಾರು ಆಗಲಿದೆ ಎಂದು ಮರ್ಸಿಡೀಸ್ ನ ಭಾರತ ಘಟಕದ ವಕ್ತಾರರು ಹೇಳುತ್ತಾರೆ.
ಹೊಸ ತಂತ್ರಜ್ಞಾನ ಮರ್ಸಿಡೀಸ್ ಹೆಗ್ಗುರುತು: ಇಂಧನ ದಕ್ಷತೆಯ ಗ್ಯಾಸೋಲಿನ್ (ಸಿಜಿಐ) ತಂತ್ರಜ್ಞಾನವನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಈ ಸಿಜಿಐ ತಂತ್ರಜ್ಞಾನ ಅಳವಡಿಸಿದ ಕಾರು ಒಂದು ಲೀಟರ್ ಪೆಟ್ರೋಲ್‌ಗೆ 11.74 ಕಿ.ಮೀ ದೂರ ಕ್ರಮಿಸಲಿದೆ. ಮಾಲಿನ್ಯ ಪ್ರಮಾಣವೂ ಗಮನಾರ್ಹವಾಗಿ ಕಡಿಮೆಯಾಗಲಿದೆ
AIRMATIC suspension, PARKTRONIC ಪಾರ್ಕಿಂಗ್ ಸೆನ್ಸಾರ್ ಗಳು, traction control system, acceleration skid control (ASR), ff-road ABS system, adaptive damping system(ADS), NECK-PRO head restraint..ಇತ್ಯಾದಿ ಸುರಕ್ಷತಾ ಸೌಲಭ್ಯಗಳಲ್ಲದೆ ಯುರೋಪಿಯನ್ ಕಾರು ಕ್ರಾಷ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿದ ಪ್ರಮಾಣಪತ್ರ ಹೊಂದಿದೆ.


Click it and Unblock the Notifications








