ಬಿಎಂಡಬ್ಲ್ಯೂ SUV X1 ಬೆಲೆ ಕೇವಲ 23 ಲಕ್ಷ ರು

BMW SUV X1 Launch
ಮುಂಬೈ, ಡಿ.14: ಜರ್ಮನ್ ಮೂಲದ ಐಷಾರಾಮಿ ಕಾರುಗಳ ತಯಾರಿಕಾ ಸಂಸ್ಥೆ ಬಿಎಂಡಬ್ಲ್ಯೂ ತನ್ನ ಅತಿ ಕಡಿಮೆ ಬೆಲೆಯ ಕ್ರೀಡಾ ಉಪಯುಕ್ತ ವಾಹನ(SUV) X1 ಅನ್ನು ಭಾರತದ ಮಾರುಕಟ್ಟೆಗೆ ಡಿ.23 ರಂದು ಪರಿಚಯಿಸಲಿದೆ. ಬಿಎಂಡಬ್ಲ್ಯೂ X1 ನ ಬೆಲೆ 23 ಲಕ್ಷ ರು(ಎಕ್ಸ್ ಷೋರೂಂ, ಮುಂಬೈ) ಆಗಲಿದೆ.

ಬಿಎಂಡಬ್ಲ್ಯೂ ಇಂಡಿಯಾ ವಿಭಾಗ SUV X1 ಪೆಟ್ರೋಲ್ ಹಾಗೂ ಡೀಸೆಲ್ ಎರಡೂ ಅವೃತ್ತಿಯಲ್ಲೂ ಲಭ್ಯವಾಗಲಿದೆ. X1 ಕಾರ್ಪೋರೇಟ್ ಆವೃತ್ತಿ ಹಾಗೂ X1 ಹೈಲೇನ್ ಎಂಬ ಹೆಸರಿನಲ್ಲಿ ಮಾರುಕಟ್ಟೆಗಿಳಿಯಲಿದೆ. ಪೆಟ್ರೋಲ್ ಆವೃತ್ತಿ 1.8 ಲೀ ಇಂಜಿನ್ 160 bhp ಹಾಗೂ ಡೀಸೆಲ್ ಆವೃತ್ತಿ 2.0 ಲೀ ಇಂಜೀನ್ 176 bhp ಸಾಮರ್ಥ್ಯ ಹೊಂದಿರುತ್ತದೆ.

ಹೈಲೇನ್ ಮಾದರಿಯಲ್ಲಿ ಬ್ಲೂಟೂಥ್ ಸಂಪರ್ಕವುಳ್ಳ ಮ್ಯೂಸಿಕ್ ಪ್ಲೇಯರ್ ಜೊತೆಗೆ 4 ಇಂಚಿನ ಆಕರ್ಷಕ ದರ್ಶಕ ಕೂಡಾ ಇದೆ. ಸದ್ಯಕ್ಕೆ X1 ಭಾಗಗಳನ್ನು ಅಮದು ಮಾಡಿಕೊಂಡು ಚೆನ್ನೈ ಘಟಕದಲ್ಲಿ ಪುನರ್ ಜೋಡಣೆ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಭಾರತದ ಘಟಕದಲ್ಲೇ X1 ತಯಾರಿಸಲಾಗುವುದು ಎಂದು ಸಂಸ್ಥೆ ಹೇಳಿದೆ.

More from DriveSpark

Article Published On: Tuesday, December 14, 2010, 18:14 [IST]
English summary
German based luxury car maker BMW is all set to launch its brand new sports utility vehicle (SUV), X1 in India. By Dec 23rd, BMW X1 will hit the Indian market with an attractive price tag expected at Rs 23 lakh (ex-showroom Mumbai)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+