Get the Best Drivespark Stories
Get the Best Drivespark Stories
Unblock Now
notifications_off
For Daily Email Alerts
Just In
- 28 min ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 33 min ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
- 58 min ago ಬೈಕಿನಂತೆ ಮೈಲೇಜ್, ಹಿಂದೆಗಿಂತಲೂ ಬಲಿಷ್ಠವಾಗಿ ಸ್ವಿಫ್ಟ್ ಅಖಾಡಕ್ಕೆ: ಖರೀದಿಸಲು ಕ್ಯೂ ನಿಲ್ಲಲು ರೆಡಿಯಾಗಿರಿ!
- 1 hr ago Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
Don't Miss!
- News ಉಚಿತ ಉಪಹಾರದಿಂದ ಉಚಿತ ದಂತ ತಪಾಸಣೆವರೆಗೆ; ಮತದಾನ ಮಾಡಿದವರಿಗೆ ಭರ್ಜರಿ ಆಫರ್ ಕೊಟ್ಟ ಮೈಸೂರು ವ್ಯಾಪಾರಸ್ಥರು
- Lifestyle ಐಸ್ ಟೀ ಮಾಡುವುದು ಹೇಗೆ? ಇಲ್ಲಿದೆ ಪರ್ಫೆಕ್ಟ್ ಐಸ್ ಟೀ ರೆಸಿಪಿ
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Movies Lok Sabha Election 2024: ಕನ್ನಡ ತಾರೆಯರು ನಾಳೆಏಪ್ರಿಲ್ 26 ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟೊಯೋಟಾ ಒಂದೂವರೆ ಕೋಟಿ ಕಾರು ಹಿಂದಕ್ಕೆ
Four Wheelers
oi-Mahesh
ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಳೆದ ವರ್ಷ ಜನರಲ್ ಮೋಟಾರ್ಸ್ ನ್ನು ಹಿಂದಿಕ್ಕಿ ದೊರಕಿದ ನಂಬರ್ ಒನ್ ಪಟ್ಟವನ್ನು ಟೊಯೋಟಾ ಈ ವರ್ಷ ಕಳೆದುಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.
ಇದರಲ್ಲಿ ಹೆಚ್ಚಿನ ಕಾರು, ಮಿನಿ ವ್ಯಾನ್ ಗಳನ್ನು ಜಪಾನ್ ನಿಂದ ಹಿಂಪಡೆಯಲಿದೆ. ಇದರಲ್ಲಿ ಸುಮಾರು 12 ಲಕ್ಷದಷ್ಟು ನೊಹಾ ಮಿನಿವ್ಯಾನ್, 75 ಸಾವಿರ ಕ್ರೊನ್ ಮಾಡೆಲ್, 6 ಸಾವಿರ ಟೌನೆಸ್ ವ್ಯಾನ್ ಗಳು ಸೇರಿವೆ. ಇಷ್ಟೇ ಅಲ್ಲದೇ ಜಾಗತಿಕ ಮಾರುಕಟ್ಟೆಗೆ ಮಾರಾಟ ಮಾಡಿದ ಅಂದಾಜು 14.9 ಲಕ್ಷ ಆವೆನಿಸ್ ಮಾಡೆಲ್ ಗಳನ್ನು ಹಿಂಪಡೆಯಲಿದೆ. 2000ರ ಮಾರ್ಚ್ ನಿಂದ 2008ರ ಅಕ್ಟೋಬರ್ ವರೆಗೆ ಉತ್ಪಾದಿಸಿರುವ ಮಾಡೆಲ್ ಗಳನ್ನು ವಾಪಸ್ಸು ಪಡೆಯಲಿದೆ.
ಕಂಪನಿಯ ಈ ನಿರ್ಧಾರ ಕಂಪನಿಯ ಮಾರುಕಟ್ಟೆ ಮೇಲೆಯೂ ದೊಡ್ಡ ಹೊಡೆತ ನೀಡಿದೆ. ನಿನ್ನೆ ಅಪರಾಹ್ನದ ವಹಿವಾಟಿನಲ್ಲಿ ಟೊಯೊಟಾ ಷೇರು ದರ ಶೇಕಡಾ 2ರಷ್ಟು ಕುಸಿದಿತ್ತು. ಆದರೆ ಈ ಹಿಂಪಡೆತದಿಂದ ಕಂಪನಿಗೆ ಉಂಟಾಗುವ ನಷ್ಟವನ್ನು ವಕ್ತಾರರು ಇನ್ನೂ ಬಹಿರಂಗಪಡಿಸಿಲ್ಲ.
Most
Read
Articles
ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ
Allow Notifications
You have already subscribed
English summary
Toyota Motors Corp. they would recall some cars in mostly in Japan.This is to fix faulty fuel pipes and high pressure fuel pumps. Toyota recall is for cars which were manufactures between the months May2000 and October 2008.
Story first published: Wednesday, June 20, 2012, 11:03 [IST]
Other articles published on Jun 20, 2012