ಎಂಜಿನ್ ಸಮಸ್ಯೆ; ಸಿಟಿ ಸೆಡಾನ್ ಕಾರ್ ಗಳ ವಾಪಸ್ಸಾತಿ

Honda City
ಸಿಟಿ ಸೆಡಾನ್ ಕಾರ್ ನ ಎಂಜಿನ್ ತೊಂದರೆ ಸರಿಪಡಿಸಲು ಹೋಂಡಾ ಮನಸ್ಸು ಮಾಡಿದೆ. ಇದಕ್ಕಾಗಿ ದೇಶದಲ್ಲಿರುವ ಸುಮಾರು 57,853 ಸಿಟಿ ಸೆಡಾನ್ ಕಾರ್ ಗಳನ್ನು ವಾಪಸ್ಸು ಪಡೆಯಲಾಗುವುದು ಎಂದು ಹೋಂಡಾ ಸಿಯೆಲ್ ಕಾರ್ ಇಂಡಿಯಾ ಪ್ರಕಟಿಸಿದೆ.

ನವೆಂಬರ್ 2008ರಿಂದ ಡಿಸೆಂಬರ್ 2009ರವರೆಗೆ ಮಾರಾಟ ಮಾಡಿರುವ ಸಿಟಿ ಕಾರ್ ಗಳನ್ನು ವಾಪಸ್ಸು ಪಡೆಯುವುದಾಗಿ ಕಂಪನಿ ಪ್ರಕಟಿಸಿದೆ. ಎಂಜಿನ್ ಸ್ಪ್ರಿಂಗ್ ಬದಲಾಯಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪನಿ ಹೇಳಿದೆ. ಸ್ಪ್ರಿಂಗ್ ಸಮಸ್ಯೆಯಿಂದ ಎಂಜಿನ್ ಹೆಚ್ಚು ಶಬ್ದ ಮಾಡುತ್ತಿದ್ದರಿಂದ ಕಂಪನಿ 50 ಸಾವಿರಕ್ಕಿಂತ ಹೆಚ್ಚು ಕಾರ್ ಗಳನ್ನು ವಾಪಸ್ಸು ಪಡೆಯಲಿದೆ.

ಇದೇ ಕಾರಣಕ್ಕಾಗಿ ಈಗಾಗಲೇ ಹೋಂಡಾ ಜಾಗತಿಕವಾಗಿ ಸುಮಾರು 6,93,497 ಯೂನಿಟ್ ಫಿಟ್, ಸಿಟಿ ಮತ್ತು ಫ್ರೀಡ್ ಮಾಡೆಲ್ ಗಳನ್ನು ವಾಪಸ್ಸು ಪಡೆದಿತ್ತು. ಇನ್ನು ಭಾರತದಲ್ಲಿ ಸಿಟಿ ಸೆಡಾನ್ ಕಾರ್ ಗಳ ವಾಪಸ್ಸಾತಿ ಸುರು ಆಗಲಿದೆ. ಆದರೆ ಜಾಝ್ ಕಾರ್ ಗಳನ್ನು ಹಿಂದಕ್ಕೆ ಪಡೆಯಲಾಗುವುದಿಲ್ಲ ಎಂದು ಕಂಪನಿ ತಿಳಿಸಿದೆ. ಯಾಕೆಂದರೆ ಫಿಟ್ ಜಾಝ್ ಮುಂತಾದ ಕಾರ್ ಗಳು 1.5ಲೀಟರ್ ನ ಐ-ವಿಟೆಕ್ ಎಂಜಿನ್ ಹೊಂದಿವೆ.

More from DriveSpark

Article Published On: Friday, February 18, 2011, 10:28 [IST]
English summary
The new year started in a gloom for Honda Siel Cars India as it had to recall its City sedan numbering about 57853units due to defective engine component.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+