ಟಾಟಾ ಇಂಡಿಕಾದ ನೂತನ ಆವೃತ್ತಿ ಇಂಡಿಕಾ ಬಿಎಸ್4

ನೂತನ ಬಿಎಸ್4 ಕಾರ್ ನ ಎಕ್ಸ್ ಟಿರಿಯರ್ ಮತ್ತು ಇಂಟಿರಿಯರ್ ವಿನ್ಯಾಸದಲ್ಲೂ ಒಂದಿಷ್ಟು ಬದಲಾವಣೆ ಮಾಡಲಾಗಿದ್ದು ಹೊಸ ಸ್ಟೈಲ್ ಮತ್ತು ವಿನ್ಯಾಸದಿಂದ ಗಮನ ಸೆಳೆಯುತ್ತದೆ. ಕಂಪನಿಯು ಕಳೆದ ಆಗಸ್ಟ್ ನಲ್ಲಿ ಇಂಡಿಕಾ ವಿ2 ಟರ್ಬೊಮ್ಯಾಕ್ಸ್ ಬಿಎಸ್4 ಎಂಬ ಕಾರನ್ನು ಕಳೆದ ಆಗಸ್ಟ್ ನಲ್ಲಿ ಹೊರತಂದಿತ್ತು. ನೂತನ ಬಿಎಸ್4 ಅದರ ಮುಂದುವರೆದ ಆವೃತ್ತಿಯಾಗಿದೆ.


Click it and Unblock the Notifications







