ಟಿವಿಎಸ್ ಅಪಾಚಿ: ಸುರಕ್ಷಿತವಾಗಿ ಸವಾರಿ ಮಾಡಿರಿ

TVS Apache RTR 180
ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಟಿವಿಎಸ್ ಮೋಟರ್ಸ್ ದೇಶದಲ್ಲಿ ಮೊದಲ ಬಾರಿಗೆ ತನ್ನ ಅಪಾಚಿ ಆರ್ ಟಿಆರ್ 180 ಗ್ರಾಹಕರಿಗೆ ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್(ಎಬಿಎಸ್) ಸೌಲಭ್ಯ ಒದಗಿಸಲಿದೆ. ಈ ಫ್ಲಾಗ್ ಷಿಪ್ ಬೈಕ್ ಹೊಸ ಎಬಿಎಸ್ ತಂತ್ರಜ್ಞಾನದಿಂದಾಗಿ ಹೆಚ್ಚು ಸುರಕ್ಷಿತ ಬೈಕಾಗಿ ಹೊರಹೊಮ್ಮಿದೆ.

ನೂತನ ಎಬಿಎಸ್ ತಂತ್ರಜ್ಞಾನ ಗ್ರಾಹಕರಿಗೆ ರಸ್ತೆಯಲ್ಲಿ ಸುರಕ್ಷಿತವಾಗಿ ಸವಾರಿ ಮಾಡಲು ನೆರವಾಗುತ್ತದೆ. ಈ ಸಿಸ್ಟಮ್ ಈಗ ಹೆಚ್ಚಿನ ಕಾರ್ ಗಳಲ್ಲಿದೆ. ಈ ತಂತ್ರಜ್ಞಾನವು ಬ್ರೇಕ್ ನ ಒಟ್ಟಾರೆ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ನೂತನ ಅಪಾಚಿ ಆರ್ ಟಿಆರ್ 180 ಟ್ಯೂಬ್ ಲೆಸ್ ಟೈರ್ ಹೊಂದಿದ್ದು ದೇಶದ ಪ್ರಮುಖ ಶೋರೂಂಗಳಲ್ಲಿ ದೊರಕುತ್ತದೆ. ಇದರ ಬೆಂಗಳೂರು ಎಕ್ಸ್-ಶೋರೂಂ ದರ 66,326.00 ರೂಪಾಯಿ.

ಟಿವಿಎಸ್ ಅಪಾಚಿ ಆರ್ ಟಿಆರ್ 180 ಫೀಚರ್ಸ್
* ಗರಿಷ್ಠ ವೇಗ ಪ್ರತಿಗಂಟೆಗೆ 125 ಕಿ.ಮೀ.
* ಎದುರು ಮತ್ತು ಹಿಂಬಾಗಕ್ಕೆ ಪೆಟಲ್ ಡಿಸ್ಕ್ ಬ್ರೇಕ್
* ಸರ್ವಿಸ್ ಡ್ಯೂ ರಿಮೈಂಡರ್, ಕ್ಲಾಕ್, ಡ್ಯೂಯಲ್ ಟ್ರಿಪ್ ಮೀಟರ್ ಹೊಂದಿರುವ ಡಿಜಿಟಲ್ ಕನ್ಸೋಲ್
* ಎಲ್ಇಡಿ ಟೇಲ್ ಲ್ಯಾಂಪ್, ಹೊಸ ಟರ್ನ್ ಸಿಗ್ನಲ್ ಲ್ಯಾಂಪ್
* ಎಲೆಕ್ಟ್ರಿಕ್ ಮತ್ತು ಕಿಕ್ ಸ್ಟಾರ್ಟ್
* 177.4 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್, 4 ಸ್ಟ್ರೋಕ್ ಎಂಜಿನ್
* ತೂಕ- 137 ಕೆ.ಜಿ

Article Published On: Monday, March 21, 2011, 12:26 [IST]
English summary
For the first time in India, the two wheeler maker TVS is giving the new advantage to the customers of Apache RTR 180. There will be the Anti-Braking System in the bike to face the thumping speed level of this flagship bike.
Read more on ಬೈಕ್ bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+