ನಂಬರ್ ಒನ್ ಪಟ್ಟ ಬಿಡಲಾರೆ: ಬಿಎಂಡಬ್ಲ್ಯುಇಂಡಿಯಾ

"ಕಂಪನಿಯು ಭಾರತಕ್ಕೆ ಬದ್ಧವಾಗಿದ್ದು ಈ ವರ್ಷವೂ ನಂಬರ್ ಒನ್ ಸ್ಥಾನ ಉಳಿಸಿಕೊಳ್ಳಲಿದೆ. ಡೀಲರ್ ಷಿಪ್ ನೆಟ್ ವರ್ಕ್ ಮತ್ತು ವಿವಿಧ ಉತ್ಪನ್ನಗಳ ಮೂಲಕ ಹಲವು ವಿಸ್ತರಣಾ ಕಾರ್ಯತಂತ್ರಗಳನ್ನೂ ಕಂಪನಿ ಹೊಂದಿದೆ" ಎಂದು ಬಿಎಂಡಬ್ಲ್ಯು ಇಂಡಿಯಾದ ಅಧ್ಯಕ್ಷರು ಹೇಳಿದ್ದಾರೆ. ಈ ವರ್ಷ ಕಂಪನಿಯು 6 ಸೀರಿಸ್ ನ ಕನ್ ವರ್ಟಿಬಲ್ ಮತ್ತು ನೂತನ ಎಕ್ಸ್3 ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಹೊರತರಲಿದೆ. ಇದರೊಂದಿಗೆ 2012ರ ಅಂತ್ಯಕ್ಕೆ ಮುನ್ನ ಡೀಲರ್ ಷಿಪ್ ನೆಟ್ ವರ್ಕ್ ಗಳನ್ನು ಎರಡು ಪಟ್ಟು ಅಂದರೆ 40ಕ್ಕೆ ತಲುಪಿಸೋ ಯೋಚನೆಯೂ ಕಂಪನಿಗಿದೆ ಎಂದಿದ್ದಾರೆ.


Click it and Unblock the Notifications








